ಮೊಸರು ಮೆಂತ್ಯೆ ಜೊತೆಯಾಗಿ ಬಳಸಿದ್ರೆ ಎಂತಾ ಜಾದು ಮಾಡತ್ತೆ ಗೊತ್ತಾ!
ಮೊಸರು ಮತ್ತು ಮೆಂತ್ಯೆಯಿಂದ ದೇಹದಲ್ಲಿ ಏನಾಗುತ್ತದೆ ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ.ಮೆಂತೆಕಾಳು ಕೂದಲಿಗೆ ಒಳ್ಳೆಯದು ಮತ್ತು ತಂಪನ್ನು ಕೊಡುತ್ತದೆ. ಇದರಲ್ಲಿ ಮೊಸರನ್ನು ಮಿಕ್ಸ್ ಮಾಡಿದಾಗ ತುಂಬಾ ಪ್ರಯೋಜನಗಳು ಸಿಗುತ್ತವೆ. ಮೊದಲು ಒಂದು ಚಮಚ ಮೆಂತೆ ಹಾಗು ಒಂದು ಲೋಟ ಹಾಕಿ ಸ್ವಲ್ಪ ಮೊಸರು ಹಾಕಿ ಹೆಪ್ಪು ಹಾಕಬೇಕು. ಬೆಳಗ್ಗೆ ಎದ್ದರೆ ಇದು ಮೊಸರು ಆಗಿರುತ್ತದೆ. ಇದನ್ನು ಸೇವನೆ ಮಾಡಿದರೆ ವೆಯಿಟ್ ಲಾಸ್ ಆಗುತ್ತದೆ.
ತುಂಬಾ ಜನರಿಗೆ ಬ್ಲಡ್ ಶುಗರ್ ಲೆವೆಲ್ ಜಾಸ್ತಿ ಆಗುತ್ತ ಇರುತ್ತದೆ. ಬ್ಲಾಡ್ ಶುಗರ್ ಲೆವೆಲ್ ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯ ಆಗುತ್ತದೆ. ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವನೆ ಮಾಡಬಹುದು.
ಇನ್ನು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಮೊಸರನ್ನು ತಲೆ ಕೂದಲಿಗೆ ಹಚ್ಚುವುದರಿಂದ ಹೇರ್ ಫಾಲ್ ಡ್ಯಾನ್ ಡ್ರಾಫ್ಟ್ ಇದ್ದರು ಕ್ಲಿಯರ್ ಆಗುತ್ತದೆ. ಇದರಿಂದ ಕೂದಲು ಸಾಫ್ಟ್ ಕೂಡ ಆಗುತ್ತದೆ.
ಚರ್ಮಕ್ಕೆ ಕೂಡ ಮೆಂತೆ ಮತ್ತು ಮೊಸರು ಎರಡು ತುಂಬಾ ಒಳ್ಳೆಯದು. ಇದನ್ನು ಮುಖಕ್ಕೆ ಹಚ್ಚುವುದರಿಂದ ಫೇಸ್ ಗ್ಲೋ ಬರುತ್ತದೆ ಮತ್ತು ಮುಖದಲ್ಲಿ ಇರುವ ಮಾರ್ಕ್ ಕೂಡ ಕಡಿಮೆ ಆಗುತ್ತದೆ.