ದಿನ ಭವಿಷ್ಯ

0 11

ದಿನ ಭವಿಷ್ಯ

ನಮಸ್ಕಾರ ಸ್ನೇಹಿತರೇ, ಬನ್ನಿ ಇಂದಿನ ದಿನ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಯೋಣ
ಮೊದಲಿಗೆ ಮೇಷ ರಾಶಿ :- ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಮಧ್ಯಾಹ್ನದ ನಂತರ ಹೊಸ ಕಾರ್ಯವನ್ನು ಆರಂಭಿಸಬೇಡಿ ಮಾತು ಮತ್ತು ವ್ಯವಹಾರದ ಮೇಲೆ ಹಿಡಿತವಿರಲಿ ಕೋಪ ಮತ್ತು ದ್ವೇಷವನ್ನು ಕಡಿಮೆ ಮಾಡಿಕೊಳ್ಳಿ

ವೃಷಭ ರಾಶಿ :- ಸರ್ಕಾರಿ ಕೆಲಸಗಾರರಿಗೆ ತೊಂದರೆ ಅಗಲಿದೆ ಮೇಲಿನ ಅಧಿಕಾರಿಗಳಿಂದ ಕಿರಿಕಿರಿ ಉಂಟಾಗುತ್ತದೆ ವಿಶ್ರಾಂತಿಯ ಅವಶ್ಯಕತೆ ಇಂದು ಇದೆ

ಮಿಥುನ ರಾಶಿ :- ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು ಆರ್ಥಿಕವಾಗಿ ಪ್ರಗತಿಯನ್ನು ಹೊಂದುತ್ತೀರಿ

ಕಟಕ ರಾಶಿ :- ಕುಟುಂಬದಲ್ಲಿ ಸಮಸ್ಯೆ ಆಗಲಿದೆ ವಿವಾದಗಳಿಂದ ದೂರ ಇರಬೇಕು ತೊಂದರೆಗಳು ದೂರವಾಗಲಿದೆ

ಸಿಂಹ ರಾಶಿ :- ಟೇಲ್ಸ್ ಉದ್ಯಮಸ್ಥರು ಎಚ್ಚರದಿಂದ ಇರಬೇಕು ಹಿರಿಯರಿಂದ ಸಹಾಯ ದೊರೆಯುತ್ತದೆ ಕ್ರೀಡಾಪಟುಗಳಿಗೆ ಇಂದು ಶುಭದಿನ

ಕನ್ಯಾ ರಾಶಿ :- ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ ಅತಿಥಿಗಳ ಆಗಮನ ಆಗಬಹುದು ಸಕಾರಾತ್ಮಕ ವಾತಾವರಣ ಹೆಚ್ಚಾಗುತ್ತದೆ

ತುಲಾ ರಾಶಿ :- ಉದ್ಯೋಗ ಬದಲಾವಣೆಗೆ ಇದು ಸುಸ್ಸಮಯ ವ್ಯಾಪಾರದಲ್ಲಿ ಜಾಗರೂಕರಾಗಿರಿ ವಿವಾಹ ಯೋಗ ಇಂದು ನಿಮಗೆ ಬರಲಿದೆ

ವೃಶ್ಚಿಕ ರಾಶಿ :- ಅನಾರೋಗ್ಯದ ತೊಂದರೆ ಉಂಟಾಗಬಹುದು ಮಾನಸಿಕ ಅಸ್ಥಿರತೆ ಉಂಟಾಗುತ್ತದೆ ಮಕ್ಕಳಿಗೆ ಪರೀಕ್ಷೆಯಲ್ಲಿ ಅಪಯಶಸ್ಸಾಗುತ್ತದೆ

ಧನಸ್ಸು ರಾಶಿ :- ವೈದ್ಯಕೀಯ ವೃತ್ತಿಯವರಿಗೆ ಲಾಭ ಸಿಗಲಿದೆ ದಿನಸಿ ವ್ಯಾಪಾರದಲ್ಲೂ ಸಹ ಲಾಭ ಸಿಗಲಿದೆ ಪ್ಲಾಸ್ಟಿಕ್ ಉದ್ಯಮದಲ್ಲಿ ನಷ್ಟ ಆಗಲಿದೆ

ಮಕರ ರಾಶಿ :- ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ
ಉಂಟಾಗುತ್ತದೆ ಆರ್ಥಿಕ ಕುಸಿತವಾಗುತ್ತದೆ ಬಂಧುಗಳೊಂದಿಗೆ ವಾಗ್ವಾದ ಉಂಟಾಗಬಹುದು

ಕುಂಭ ರಾಶಿ ,:- ಸಾಧುಸಂತರ ದರ್ಶನವಾಗುತ್ತದೆ ರಾಜಕೀಯದ ಜನರಿಗೆ ಪ್ರತಿಷ್ಠೆ ಬರುತ್ತದೆ ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ

ಮೀನ ರಾಶಿ :- ಪಿತ್ರಾರ್ಜಿತ ಆಸ್ತಿಯಿಂದ ಲಾಭ ಬರಲಿದೆ ಅನಿರೀಕ್ಷಿತವಾಗಿ ಸನ್ಮಾನವಾಗುತ್ತದೆ ಮನಸ್ಸು ದುರ್ಬಲ ಕೂಡ ಆಗುತ್ತದೆ ಎಚ್ಚರವಾಗಿರಿ.

Leave A Reply

Your email address will not be published.