ಧನು ರಾಶಿ ಏಪ್ರಿಲ್ ಮಾಸ ಭವಿಷ್ಯ

Recent stories

ಧನು ರಾಶಿ ಏಪ್ರಿಲ್ ಮಾಸ ಭವಿಷ್ಯ

ಧನು ರಾಶಿಯವರಿಗೆ ಇದೊಂದು ಅದ್ಭುತವಾದ ವರ್ಷವಾಗುತ್ತದೆ ಎಂದು ನಾವು ಈಗಾಗಲೇ ತಿಳಿಸಿದ್ದೇವೆ ಇಂತಹ ವರ್ಷ ಮತ್ತೊಮ್ಮೆ ಬಹಳ ಅಪರೂಪಕ್ಕೆ ಬರುವುದು ಯಾಕೆಂದರೆ ಗುರು ಮತ್ತು ಶನಿ ಎರಡು ಸರಿಯಾದ ಮನೆಗಳಲ್ಲಿ ಇದೆ ಇದು ಇಡೀ ವರ್ಷದ ಮಟ್ಟಿಗೆ ನಿಮಗೆ ಒಂದು ಒಳ್ಳೆಯ ರಕ್ಷಣೆಯನ್ನು ಕೊಡುತ್ತದೆ ಇವೆರಡು ಪರಿವರ್ತನೆಗಳು 2023ರಲ್ಲಿ ಆಗುತ್ತಿದೆ ಬಹಳಷ್ಟು ಜನರ ಜೀವನದಲ್ಲಿ ಪರಿವರ್ತನೆಗಳು ಈಗಾಗಲೇ ಆಗುತ್ತಿವೆ

ನಿಮ್ಮ ಜೀವನದಲ್ಲಿ ಸಾಕಷ್ಟು ಉತ್ತಮ ಘಟನೆಗಳು ನಡೆಯುತ್ತಿವೆ ಈಗಾಗಲೇ ಬಹಳಷ್ಟು ಉತ್ತಮ ಸಂದರ್ಭಗಳು ಬಂದಿದೆ ಎಲ್ಲದಕ್ಕೂ ಉತ್ತಮ ಸಮಯ ಬರುತ್ತದೆ ಅಂತಹ ಸಮಯ ಯಾವಾಗ ಬರುತ್ತದೆ ಎಂದರೆ ಇನ್ನು 6 ರಿಂದ 7 ವರ್ಷಗಳ ಹಿಂದೆ ನಡೆದ ಘಟನೆಗಳು ಈ ಹಿಂದೆ ನಿಮ್ಮ ಜೀವನದಲ್ಲಿ ಒಂದಷ್ಟು ಸೋಲುಗಳು ಬಂದಿದೆ ಸಾಡೇಸಾತಿ ಸಂದರ್ಭದಲ್ಲಿ ಅಂದರೆ ಏಳುವರೆ ವರ್ಷಗಳ ಕಾಲ ನಿಮ್ಮ ಜೀವನದಲ್ಲಿ ಸೋಲುಗಳನ್ನು ಕಂಡಿದ್ದೀರಿ ಹಾಗಾದರೆ ಈ ಪರಿಸ್ಥಿತಿಯಿಂದ ಯಾವಾಗ ಹೊರಬರುವಿರಿ ಎಂದರೆ

ಏಪ್ರಿಲ್ ತಿಂಗಳು ಇಂತಹ ಬದಲಾವಣೆಗಳನ್ನು ಹೊತ್ತು ತರುತ್ತದೆ ಧನು ರಾಶಿಯವರ ಜೀವನದಲ್ಲಿ ಬದಲಾವಣೆ ಆಗೇ ಆಗುತ್ತದೆ ಎಂಬ ಭರವಸೆಯನ್ನು ನೀವು ಮುಖ್ಯವಾಗಿ ಇಟ್ಟುಕೊಳ್ಳಬೇಕು ಜನವರಿಯಲ್ಲಿ ಪರಿವರ್ತನೆ ಆಗಿಲ್ಲ ಎಂದು ಹೇಳುವವರಿಗೆ ಏಪ್ರಿಲ್ 22 ಕ್ಕೆ ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಗಳು ನಡೆಯುತ್ತದೆ ಸ್ನೇಹಿತರೆ ಈ ಇಡೀ ವರ್ಷದಲ್ಲಿ ಗುರು ನಿಮ್ಮ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುತ್ತಾನೆ ಇಂತಹ ಸಂದರ್ಭದಲ್ಲಿ ಒಳ್ಳೆಯ ಬೆಳವಣಿಗೆಗಳೇ ನಡೆಯಬೇಕು ಶನಿ ಒಂದು ಕಡೆ ನಿಮ್ಮ ಮೂರನೇ ಭಾಗದಲ್ಲಿ ಇರುತ್ತಾನೆ ಮತ್ತೊಂದು ಕಡೆ ಗುರು ಕೂಡ ಸಕಾರಾತ್ಮಕವಾಗಿ ಪರಿವರ್ತನೆಯಾಗುತ್ತಾನೆ ಇವೆರಡೂ ಪರಿವರ್ತನೆಗಳು

ಸೇರಿಕೊಂಡು ಹಾಲು ಜೇನು ಒಂದಾದ ಹಾಗೆ ಈ ರೀತಿಯ ಒಂದಷ್ಟು ಒಳ್ಳೆಯ ಬೆಳವಣಿಗೆಗಳು ಬೇರೆ ಎಲ್ಲಾ ಕಡೆಗಳಿಂದಲೂ ನಿಮಗೆ ಒಳ್ಳೆಯದೇ ಆಗುತ್ತದೆ ಈ ರಾಶಿ ಪರಿವರ್ತನೆಯನ್ನು ಹೇಳುವ ಸಂದರ್ಭದಲ್ಲಿ ಈ ಬೆಳವಣಿಗೆಗಳು ನಮಗೆ ಕಾಣುತ್ತವೆ ಈ ಮೂರು ತಿಂಗಳ ಅಂತರದಲ್ಲಿ ಒಂದಷ್ಟು ಒಳ್ಳೆಯ ಪರಿವರ್ತನೆಗಳು ಆಗಲಿದೆ ಅಂದರೆ ಕೆಲವು ಜನರು ಹೇಳುತ್ತಿರುತ್ತಾರೆ ಏನು ಬದಲಾವಣೆ ಆಗಿಲ್ಲ ನನಗೆ ಏನು ಅದೃಷ್ಟಗಳು ಬಂದಿಲ್ಲ ನನಗೆ ಎಲ್ಲೂ ಹಣ ಸಿಕ್ಕಿಲ್ಲ ನೀವು ಹೇಳುವಂತಹ ಯಾವುದೇ ಒಳ್ಳೆಯ ಬೆಳವಣಿಗೆಗಳು ನಮ್ಮ ಜೀವನದಲ್ಲಿ ಆಗಿಲ್ಲ ಅಂತ ಅದೃಷ್ಟ ಇದ್ದರೂ ಕೂಡ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ನಮ್ಮ ಕೈಯಲ್ಲಿ ಆಗುತ್ತಿಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *