ಜುಲೈ 2023 ಕನ್ಯಾ ರಾಶಿಯ ತಿಂಗಳ ಭವಿಷ್ಯ ಇಷ್ಟೇ ಮಾಡಿ ಸಾಕು ಈ ಕನಸು ನೆರವೇರುತ್ತದೆ

0 50

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಕನ್ಯಾ ರಾಷ್ಟ್ರೀಯ ಜನರಿಗೆ ಜುಲೈ ತಿಂಗಳಿನಲ್ಲಿ ಏನೆಲ್ಲಾ ಲಾಭ ನಷ್ಟ ಹಾಗೂ ಎಚ್ಚರಿಕೆಯನ್ನು ವಹಿಸಬೇಕು ಯಾವ ಯಾವ ಯೋಗ ಇದೆ ಬಹಳಷ್ಟು ಮಾಹಿತಿಯನ್ನು ಇವತ್ತು ನಾನು ನಿಮಗೆ ತಿಳಿಸಿಕೊಡುತ್ತೇನೆ ಕನ್ಯಾ ರಾಶಿಯ ಜನ್ಮ ನಕ್ಷತ್ರ ಬಂದು ಉತ್ತರ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಚರಣ ಹಸ್ತ ನಕ್ಷತ್ರದ ನಾಲ್ಕು ಚರಣಗಳು ಚಿತ್ತ ನಕ್ಷತ್ರದ ಮೊದಲೆರಡು ಚರಣಗಳು ಸೇರಿದ ಕನ್ಯಾ ರಾಶಿ ಕನ್ಯಾ ರಾಶಿಯವರ ಅದೃಷ್ಟ ಬಣ್ಣ ಹಸಿರು ಮತ್ತು ಹಳದಿಯಾಗಿದೆ.

ಅದೃಷ್ಟದೇವತೆ ಮಹಾವಿದ್ನಾ ನಿವಾರಕ ಗಣೇಶ ಆಗಿರತಕ್ಕಂತದ್ದು ಇನ್ನೂ ಮಿತ್ರ ರಾಶಿಗಳು ಮೇಷ ಮತ್ತು ಮಿಥುನ ಸಿಂಹ ಆದರೆ ಶತ್ರು ರಾಶಿಗಳು ಕಟಕ ರಾಶಿಯಾಗಿರ್ತಕ್ಕಂತದ್ದು ಇನ್ನು ವಿಶೇಷವಾದ ಗುಣ ಏನಿದೆ ಗೊತ್ತಾ ಯಾವತ್ತಿಗೂ ಕೂಡ ಗೊಂದಲಗಳನ್ನ ರಿಸ್ಕ್ಗಳನ್ನ ಚಂಜಾಟಗಳನ್ನ ಒತ್ತಡಗಳನ್ನ ಸಹಿಸಲ್ಲ ಆರಾಮಾಗಿ ಹಾಯಾಗಿ ವಿಲಾಸಿಯಾಗಿ ಇರಬೇಕು ಅಂತ ಅನ್ನುವ ಮನಸ್ಥಿತಿ ಯಾವುದೋ ಒಂದು ಜಂಜಾ ಟೈಪು ಒತ್ತಡ ಇತ್ತು ಅಥವಾ ರಿಸ್ಕ್ ಇತ್ತು ಅಂತ ಅಂದ್ರೆ ತುಂಬಾ ಕಷ್ಟ ಪಡ್ತಾ ಇರ್ತಕಂತ ವ್ಯಕ್ತಿತ್ವ ಕನ್ಯಾ ರಾಶಿ ಅವರದು.

ಯಾಕಂತಂದ್ರೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುವಂತಹ ರಾಜಿ ಮತ್ತು ಸಂಧಾನ ಮಾಡುವಂತಹ ವ್ಯಕ್ತಿತ್ವ ಮತ್ತು ವಿಮರ್ಶೆ ಮಾಡ್ತಾರೆ ಯಾವ್ದಾರು ಒಂದು ವಿಷಯದ ಬಗ್ಗೆ ಮಾತಾಡ್ಲಿಕ್ಕೆ ಕೊಟ್ಟರೆ ಪಟಪಟ ಅಂತ ವಿಚಾರದ ಬಗ್ಗೆ ಬಹಳಷ್ಟು ವಿಸ್ತೃತವಾಗಿರುವಂತಹ ವಿಶ್ಲೇಷಣೆಯನ್ನು ಮಾಡುತ್ತಾರೆ ಈ ಕನ್ಯಾ ರಾಶಿಯವರಿಗೆ ಜುಲೈ ತಿಂಗಳಲ್ಲಿ ಯಾವೆಲ್ಲ ದಿನ ಶುಭವಾಗಿದೆ ಅಂತ ಅಂದ್ರೆ

ಒಂದನೇ ತಾರೀಕು 8 ನೇ ತಾರೀಕು 9ನೇ ತಾರೀಕು 11 16 25 ಹಾಗೂ 29ನೇ ತಾರೀಕು ಲಾಭದ ಶುಭಕರವಾದ ಅಂತಹ ದಿನಗಳು ಅಂತ ಹೇಳಬಹುದು ಇನ್ನು ಕೆಲವೊಂದು ಕೆಲಸಗಳು ನೀವೇನು ಒಂದು ಪ್ಲಾನ್ ಮಾಡಿರ್ತೀರಾ ಈ ತಿಂಗಳಲ್ಲಿ ನಾನು ಇದೇ ರೀತಿ ಕೆಲಸ ಮಾಡಬೇಕು ಹಿಂಗೆ ಇರಬೇಕು ಈ ಕಮೆಂಟ್ಮೆಂಟನ್ನು ಸರಿ ಮಾಡ್ಕೋಬೇಕು ಈ ಗೊಂದಲದಿಂದ ಹೊರಗಡೆ ಬರಬೇಕು ಅಂತಹ ಏನು ಒಂದು ಪ್ಲಾನ್ ಇರುತ್ತೆ ,

ಅದನ್ನ ಪೂರ್ಣಗೊಳಿಸುವವರೆಗೂ ಕೂಡ ನಿಮ್ಮ ಪ್ರಯತ್ನ ನಿರಂತರವಾಗಿರುತ್ತದೆ ಖಂಡಿತವಾಗಿಯೂ ಗೊಂದಲಗಳು ಜಂಜಾಟಗಳು ಆ ಒತ್ತಡಗಳಿಂದ ನೀವು ಹೊರಗಡೆ ಬರುವಂತಹ ಸಾಧ್ಯತೆಗಳು ಬಹಳ ಸ್ಪಷ್ಟವಾಗಿ ಕಂಡು ಬರ್ತಾ ಇರುವಂತದ್ದು ನಿರಂತರವಾದ ಪ್ರಯತ್ನದಿಂದ ಇನ್ನೂ ಕೆಲಸ ಮಾಡುವಂತ ಸ್ಥಳದಲ್ಲಿ ಬಹಳಷ್ಟು ಅನುಕೂಲಕರವಾಗಿರುವಂತಹ ವಾತಾವರಣ ಇರುತ್ತೆ ಜಾಂಜಾಟ ಇರುತ್ತೆ.

ಅದರ ಮಧ್ಯದಲ್ಲು ಬಹಳಷ್ಟು ಗೊಂದಲಗಳ ಮಧ್ಯದಲ್ಲಿ ಕೂಡ ನೀವು ಅದನ್ನು ಸುಲಭಗೊಳಿಸುವಂತಹ ಸಾಧ್ಯತೆಗಳು ನೀವೇ ಅದನ್ನ ಸರಳಗೊಳಿಸಿಕೊಂಡು ನಿಮ್ಮ ಕೆಲಸಗಳನ್ನು ಮಾಡಿಕೊಳ್ಳುವಂತಹ ಸಾಧ್ಯತೆಗಳು ಕಂಡುಬರುತ್ತದೆ ಮತ್ತು ನೀವು ಸ್ವತಂತ್ರವಾಗಿ ಇರ್ತೀರಿ ನೀವು ಏನೇ ಕೆಲಸ ಮಾಡಿದ್ರು ಕೂಡ ನಾನು ಬೇರೆ ಅವರ ಅಧೀನದಲ್ಲಿ ಯಾಕೆ ಕೆಲಸ ಮಾಡಲಿ ನಾನು ಒಬ್ಬನೇ ಕೆಲಸ ಮಾಡಬೇಕು.

ನನಗೆ ಯಾರ ಜಂಜಾಟವು ಬೇಡ ಅಥವಾ ಯಾರ ಅದೀನದಲ್ಲೂ ನಾನು ಇರಲಿಕ್ಕೆ ಬಯಸಲ್ಲ ಅನ್ನುವಂತ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುವಂತ ಸಾಧ್ಯತೆಗಳು ಕಂಡು ಬರ್ತಾ ಇದೆ ಇನ್ನು ನಿಮ್ಮ ಮಾತು ಕೆಲವೊಂದು ವಿವಾದಕ್ಕೆ ಕಾರಣವಾಗುವಂತ ಸಾಧ್ಯತೆಗಳು ಇದೆ ಕೆಲವೊಂದು ಗೊಂದಲಗಳಿಗೆ ಕಾರಣವಾಗುವಂತಹ ಸಾಧ್ಯತೆ ಇರುತ್ತದೆ ನೀವು ಒಳ್ಳೆದೇ ಹೇಳಿರ್ತೀರ ಅದು ಕೆಟ್ಟದಾಗಿ ಭಾವಿಸುವಂತಹ ಸಾಧ್ಯತೆಗಳು ಇರತಕ್ಕಂಥದ್ದು ಕೆಲವೊಂದು ಜನ ಹಾಗಾಗಿ ನೀವು ಏನೆ ಮಾತಾಡಿದ್ರು ಕೂಡ ಎಚ್ಚರಿಕೆಯಿಂದ ಮಾತಾಡಿ ಎಷ್ಟು ಮಾತಾಡ್ಬೇಕು ಅಷ್ಟೇ ಮಾತಾಡಿ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.