ಡಿಸೆಂಬರ್ ತಿಂಗಳ ರಾಶಿ ಫಲ ತುಲಾ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

0 4

ಡಿಸೆಂಬರ್ ತಿಂಗಳ ರಾಶಿ ಫಲ ತುಲಾ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2022ನೇ ಕೊನೆ ತಿಂಗಳು ಅಂದರೆ ಡಿಸೆಂಬರ್ ತಿಂಗಳಲ್ಲಿ ಬರುವಂತಹ ತುಲಾ ರಾಶಿಯವರ ರಾಶಿ ಫಲ ಯಾವ ಪ್ರಕಾರದಲ್ಲಿದೆ ಲಾಭ ಏನಿದೆ ನಷ್ಟವೇನಿದೆ ಯಾವ ವಿಭಾಗದಲ್ಲಿ ನೀವು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಹಾಗೂ ನಿಮಗೆ ಇರುವಂತಹ ಅಡೆತಡೆಗಳಿಗೆ ಪರಿಹಾರಗಳೇನು ಎನ್ನುವಂತಹ ಬಹಳಷ್ಟು ಇಂಟರೆಸ್ಟಿಂಗ್ ಆಗಿರುವಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ ತುಲಾ ರಾಶಿಯವರ ಜನ್ಮ ನಕ್ಷತ್ರಗಳು ಚಿತ್ತ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣಗಳು ಸ್ವಾತಿ ನಕ್ಷತ್ರದ ನಾಲ್ಕು ಚರಣಗಳು ವಿಶಾಕ ನಕ್ಷತ್ರದ ಮೊದಲ ಮೂರು ಚರಣಗಳು ಸೇರಿರುವಂತಹ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ತುಲಾ ರಾಶಿ, ತುಲಾ ರಾಶಿಯವರ ಅದೃಷ್ಟ ಬಣ್ಣ ಬಿಳಿ ಮತ್ತು ನೀಲಿ ಅದೃಷ್ಟದೇವತೆ ಶ್ರೀ ಮಹಾಲಕ್ಷ್ಮಿ ಮಿತ್ರ ರಾಶಿಗಳು ಮಿಥುನ ಕಟಕ ಕುಂಭ ಆದರೆ ಶತ್ರು ರಾಶಿ ಸಿಂಹ ರಾಶಿಯಾಗಿದೆ ಮಿಥುನ ರಾಶಿಯವರು ಯಾವತ್ತಿಗೂ ಬಹಳಷ್ಟು ನಿಪುಣರು ಅಧ್ಯಯನ ಶೀಲರು ಕೂಡ ಆಗಿದ್ದಾರೆ ಡಿಸೆಂಬರ್ ತಿಂಗಳ ಫಲವನ್ನು ತಿಳಿಯುವುದಾದರೆ ಡಿಸೆಂಬರ್ 9ನೇ ತಾರೀಕು 12ನೇ ತಾರೀಕು 16, 23, 25 ಹಾಗೂ 26 ನೇ ತಾರೀಕು ತುಂಬಾ ಅನುಕೂಲಕರವಾಗಿರುವಂತಹ ಉಪಯುಕ್ತವಾದ ದಿನಗಳು ಎಂದು ಹೇಳಬಹುದು

ಇನ್ನು ಡಿಸೆಂಬರ್ ತಿಂಗಳಲ್ಲಿ ನೀವು ಏನೇ ಒಂದು ತೀರ್ಮಾನವನ್ನು ತೆಗೆದುಕೊಳ್ಳುವುದಿದ್ದರೂ ಕೂಡ ದೃಢವಾಗಿರುವಂತಹ ಏಕ ಚಿತ್ತವಾಗಿರುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಯಾಕೆಂದರೆ ನಿಮ್ಮ ಮನಸ್ಸು ತುಂಬಾ ಚಂಚಲವಾಗಿರುತ್ತದೆ ಆತುರದಿಂದ ಕೂಡಿರುತ್ತದೆ ತೆಗೆದುಕೊಂಡಿರುವಂತಹ ನಿರ್ಧಾರಗಳಿಗೆ ಕಠಿಣ ಬದ್ಧವಾಗಿಲ್ಲ ಆಗಾಗ ಮನಸ್ಸನ್ನು ಬದಲಾಯಿಸುತ್ತಿರುತ್ತೀರ ಉದ್ಯೋಗದಲ್ಲಿಯೂ ಕೂಡ ಬದಲಾವಣೆಯನ್ನು ನೋಡುತ್ತಿದ್ದೀರಾ

ಊರು ಬದಲಾಯಿಸಬಹುದು ಮನೆ ಬದಲಾಯಿಸಬಹುದು ಕೆಲಸ ಬದಲಾಯಿಸಬಹುದು ಈ ರೀತಿಯಾಗಿ ಒಂದಿಷ್ಟು ಮನಸ್ಸಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುವಂತಹ ಕಾರಣದಿಂದಾಗಿ ನೀವು ಏನೆ ತೀರ್ಮಾನವನ್ನು ತೆಗೆದುಕೊಂಡು ಕೂಡ ಅದು ದೃಢವಾಗಿರಬೇಕು ಅಚಲವಾಗಿರುವಂತಹ ನಿರ್ಧಾರವನ್ನು ತೆಗೆದುಕೊಂಡರೆ ಲಾಭ ಕಟ್ಟಿಟ್ಟ ಬುತ್ತಿ ಇದನ್ನು ಎಚ್ಚರಿಕೆಯ ರೂಪದಲ್ಲಿ ತೆಗೆದುಕೊಳ್ಳುವುದು ಬಹಳಷ್ಟು ಉತ್ತಮವಾಗಿರುವಂತಹ ಮಾಹಿತಿ

ಇನ್ನು ನೀವು ಕೆಲವು ಬಾರಿ ನೀವು ರೂಲ್ಸ್ ಗಳನ್ನು ಬ್ರೇಕ್ ಮಾಡುವುದು ಏನಾದರೂ ತಪ್ಪು ಮಾಡುವುದು ಸ್ವಲ್ಪ ಈ ರೀತಿ ತಪ್ಪುಗಳಿಂದ ದಂಡವನ್ನು ತೆರಬೇಕಾದಂತಹ ಸನ್ನಿವೇಶಗಳು ಕಂಡುಬರುವಂತಹ ಸಾಧ್ಯತೆ ಇರುವುದರಿಂದ ನಿಮ್ಮ ನಡೆ ನುಡಿ ಹಾವ-ಭಾವ ಬಂಗಿ ಕೆಲಸ ತೆಗೆದುಕೊಳ್ಳುವಂತಹ ನಿರ್ಧಾರ ಎಚ್ಚರಿಕೆಯಿಂದ ಕೂಡಿರಲಿ

ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಾದಂಹ ವಿಚಾರ ಎಂದು ಹೇಳಬಹುದು ಕೆಲವರು ವಾಹನವನ್ನು ಕೊಳ್ಳಬೇಕು ಎಂದು ಪ್ಲಾನ್ ಮಾಡುತ್ತಿದ್ದರೆ ಹೊಸ ವರ್ಷಕ್ಕೆ ತುಂಬಾ ಅನುಕೂಲಕರವಾದ ವಾತಾವರಣವಿದೆ ಇನ್ನು ಸರ್ಕಾರದ ಅಧೀನದಲ್ಲಿ ನೀವೇನಾದರೂ ಕೆಲಸ ಮಾಡುತ್ತಿದ್ದರೆ ಸರ್ಕಾರಿ ಅಥವಾ ಅರೆ ಸರ್ಕಾರಿ ಈ ರೀತಿಯಾಗಿ ಏನೋ ಒಂದು ಜಾಬ್ ಮಾಡುತ್ತಿದ್ದರೆ ಅಥವಾ ವ್ಯಾಪಾರ ಮಾಡುತ್ತಿದ್ದರೆ ಅನಿರೀಕ್ಷಿತವಾದಂತಹ ಲಾಭವನ್ನು ನಿರೀಕ್ಷೆ ಮಾಡಬಹುದು ನಿರೀಕ್ಷಿತವಾಗಿರುವಂತದ್ದಲ್ಲ ಅನಿರೀಕ್ಷಿತವಾಗಿ ದೊರೆಯುತ್ತದೆ ವಾಹನ ಮಾರಾಟದಲ್ಲಿಯೂ ಕೂಡ ಲಾಭವಿದೆ

ಇನ್ನು ಕಬ್ಬಿಣದ ಸಾಮಾನುಗಳನ್ನು ಮಾರಾಟ ಮಾಡುವಂತವರಿಗೆ ಲಾಭಗಳು ಕಂಡುಬರುತ್ತವೆ ನೀವು ಪಾಲದಾರಿಕೆಯಲ್ಲಿ ಪಾರ್ಟ್ನರ್ ನಿಂದ ಬಿಸಿನೆಸ್ ಮಾಡಬೇಕು ಎಂಬ ಪ್ಲಾನ್ ನಲ್ಲಿದ್ದರೆ ಅದನ್ನು ತೆಗೆದು ಹಾಕಿ ಬಿಡಿ ಅದರಿಂದ ಯಾವುದೇ ಲಾಭಗಳಿಲ್ಲ ರಾಜಕಾರಣಿಗಳಿಗೆ ವಕೀಲರಿಗೆ ಬಹಳಷ್ಟು ಜನಪ್ರಿಯತೆ ಕಂಡುಬರುತ್ತದೆ ಇನ್ನು ನಿಮ್ಮ ಆದಾಯದಲ್ಲಿ ಹೆಚ್ಚಳ ಕಂಡು ಬರುವಂತಹ ಸಾಧ್ಯತೆ ಇದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.