ಡಿಸೆಂಬರ್ ತಿಂಗಳ ರಾಶಿ ಫಲ ಧನಸ್ಸು ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

0 36

ಡಿಸೆಂಬರ್ ತಿಂಗಳ ರಾಶಿ ಫಲ ಧನಸ್ಸು ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2022 ಕೊನೆ ತಿಂಗಳು ಅಂದರೆ ಡಿಸೆಂಬರ್ ತಿಂಗಳಲ್ಲಿ ಬರುವಂತಹ ಧನಸ್ಸು ರಾಶಿಯವರ ರಾಶಿ ಫಲ ಯಾವ ಪ್ರಕಾರದಲ್ಲಿದೆ ನಿಮಗಿರುವಂತಹ ಲಾಭಗಳೇನು ನಿಮಗಿರುವಂತಹ ನಷ್ಟಗಳು ಏನು ನೀವು ಯಾವ ಕ್ಷೇತ್ರದಲ್ಲಿ ಎಚ್ಚರಿಕೆಯನ್ನು ವಹಿಸಬೇಕು ಯಾವ ವಿಚಾರದಲ್ಲಿ ನೀವು ಎಚ್ಚರಿಕೆ ವಹಿಸಿದಾಗ ನಿಮಗೆ ಯಶಸ್ಸು ಸಿಗುತ್ತದೆ ನಿಮಗೆ ಇರುವಂತಹ ಅಡೆತಡೆಗಳಿಗೆ ಪರಿಹಾರಗಳೇನು ಸುಲಭವಾಗಿರುವಂತಹ ಪರಿಹಾರಗಳೇನು ಎನ್ನುವಂತಹ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ

ಧನು ರಾಶಿಯವರ ಜನ್ಮ ನಕ್ಷತ್ರಗಳು ಮೂಲ ನಕ್ಷತ್ರದ ನಾಲ್ಕು ಚರಣಗಳು ಪೂರ್ವಾಷಾಡ ನಕ್ಷತ್ರದ ನಾಲ್ಕು ಚರಣಗಳು ಉತ್ತರಾಷಾಢ ನಕ್ಷತ್ರದ ಮೊದಲೆರಡು ಚರಣಗಳು ಸೇರಿರುವಂತಹ ಧನು ರಾಶಿ, ಧನಸು ರಾಶಿಯವರ ಅದೃಷ್ಟ ಬಣ್ಣ ಕೆಂಪು ಮತ್ತು ಹಳದಿ ಅದೃಷ್ಟದೇವತೆ ಮಹಾ ವಿಷ್ಣು

ಇನ್ನು ಮಿತ್ರ ರಾಶಿ ಮೇಷ ಸಿಂಹ ಆದರೆ ಶತ್ರು ರಾಶಿ ಕಟಕ ವೃಶ್ಚಿಕ ಮತ್ತು ಮೀನ ರಾಶಿಯಾಗಿದೆ ಇನ್ನು ಡಿಸೆಂಬರ್ ತಿಂಗಳ ಪಲವನ್ನು ತಿಳಿಯುವುದಾದರೆ ಡಿಸೆಂಬರ್ ತಿಂಗಳಲ್ಲಿ 1, 9, 10, 19, 20, 26 ಹಾಗೂ 28ನೇ ತಾರೀಕು ನಿಮಗೆ ತುಂಬಾ ಉಪಯುಕ್ತವಾದ ಅನುಕೂಲಕರವಾಗಿರುವಂತಹ ದಿನಗಳು ಎಂದು ಹೇಳಬಹುದು ಈ ತಿಂಗಳಲ್ಲಿ ಬಹಳಷ್ಟು ಕಷ್ಟಗಳು ತೊಂದರೆಗಳು ಸಮಸ್ಯೆಗಳು ಇರುತ್ತವೆ ಅದು ಎಲ್ಲರಿಗೂ ಇರುತ್ತದೆ ಆದರೆ ಎಂತದ್ದೇ ಕಷ್ಟವಾಗಿರುವಂತಹ ಕೆಲಸವನ್ನು ಕೂಡ ನೀವು ಬಹಳಷ್ಟು ಈಜಿಯಾಗಿ ಮಾಡುತ್ತೀರಿ ಬಹಳ ಸುಲಭವಾಗಿ ಮಾಡುತ್ತೀರಿ ಬಹಳಷ್ಟು ಸ್ಮಾರ್ಟ್ ಆಗಿ ನಿರಾಯಸವಾಗಿ ಕೆಲಸವನ್ನು ಮಾಡುತ್ತೀರಿ ಇದು ನಿಮಗೆ ಬಹಳಷ್ಟು ಆತ್ಮವಿಶ್ವಾಸವನ್ನು ತಂದುಕೊಡುತ್ತದೆ ಮಾನಸಿಕವಾಗಿ ಒಂದಿಷ್ಟು ಧೈರ್ಯವನ್ನು ತಂದುಕೊಡುತ್ತದೆ

ಆದರೂ ಏನಾಗುತ್ತೆ ಎಲ್ಲೋ ಒಂದು ಕಡೆ ಆತಂಕ ಎನ್ನುವುದು ಇರುತ್ತದೆ ಆಗುತ್ತೋ ಇಲ್ಲವೋ ನಾನು ಅಂದುಕೊಂಡ ಕೆಲಸ ನೆರವೇರುತ್ತೋ ಇಲ್ಲವೋ ಈ ರೀತಿ ಆಗದಿದ್ದರೆ ಏನು ಮಾಡುವುದು ಈ ರೀತಿಯ ಆತಂಕಗಳು ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತದೆ ಇನ್ನು ಎಲ್ಲ ಕೆಲಸ ಕಾರ್ಯಗಳಲ್ಲಿ ಕೂಡ ಒಂದಿಷ್ಟು ಮಕ್ಕಳು ಸಹಾಯ ಮಾಡುತ್ತಾರೆ

ನಿಮ್ಮ ಮಕ್ಕಳು ಏನಾದರೂ ದೊಡ್ಡವರಾಗಿದ್ದರು ಖಂಡಿತವಾಗಿಯೂ ನಿಮಗೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಇನ್ನಿತರ ವಿಚಾರಗಳಲ್ಲಿ ಅಥವಾ ಸಲಹೆ ಸಹಕಾರ ಕೊಡುವಂತ ವಿಚಾರದಲ್ಲಿ ಮಕ್ಕಳ ಸಹಾಯ ಸಹಕಾರ ನಿಮಗೆ ಬಹಳಷ್ಟು ಉಪಯೋಗವಾಗುತ್ತದೆ ಇನ್ನು ನೀವು ಏನು ಕೆಲಸ ಮಾಡುತ್ತಿದ್ದೀರಿ ಅದರ ಜೊತೆಗೆ ಉಪಕಸುಬು ಅಥವಾ ನಿಮ್ಮ ತಲಾತಲಾಂತರದಿಂದ ಮಾಡಿಕೊಂಡು ಬಂದಿರುವಂತಹ ಕೆಲಸಗಳು ವಂಶವಾಹಿನಿಯಿಂದ ಬಂದಿರುವಂತಹ ಕೆಲಸಗಳು ಕುಲಕಸುಬುಗಳು ಎಂದು ಹೇಳುತ್ತಿವಲ್ಲ

ಆತರ ಕಸುಬುಗಳು ನಿಮಗೆ ಒಂದಿಷ್ಟು ಅನುಕೂಲತೆಗಳನ್ನು ಉಂಟು ಮಾಡುವಂತ ಸಾಧ್ಯತೆಗಳು ಕಂಡುಬರುತ್ತವೆ ಆದ್ದರಿಂದ ನಿಮಗೆ ಹಣಕಾಸಿನ ಮೂಲಗಳು ಉಪಯೋಗಕ್ಕೆ ಬರುತ್ತದೆ ಇನ್ನು ವಾಹನ ಆಗಿರಬಹುದು ಅಥವಾ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವಂತ ವಿಚಾರ ಏನಾದರೂ ಇದ್ದರೆ ಖಂಡಿತವಾಗಿಯೂ ಫಿಫ್ಟಿ ಫಿಫ್ಟಿ ಇದೆ ನಿಮ್ಮ ಫೈನಾನ್ಸ್ ನ ಸ್ಥಿತಿಗತಿಯನ್ನು ನೋಡಿಕೊಂಡು ನೀವು ವಾಹನವನ್ನು ತೆಗೆದುಕೊಳ್ಳುವಂತದ್ದು

ಬಹಳ ಮುಖ್ಯವಾಗಿರುವಂತ ವಿಚಾರ ಇನ್ನು ವ್ಯಾಪಾರ ಕ್ಷೇತ್ರದಲ್ಲಿ ಪರವಾಗಿಲ್ಲ ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ಒಂದು ಒಳ್ಳೆಯ ಅವಕಾಶಗಳು ಧನು ರಾಶಿಯವರಿಗೆ ಸಿಗುತ್ತದೆ ಇನ್ನು ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವಂತವರಿರಬಹುದು ಸಾಫ್ಟ್ವೇರ್ ಇಂಜಿನಿಯರ್ಸ್ ಇರಬಹುದು ಅಥವಾ ಸರ್ಕಾರಿ ಅಥವಾ ಅರೆ ಸರ್ಕಾರಿ ಕೆಲಸ ಮಾಡುವಂಥವರಿರಬಹುದು ಯಾವುದೇ ಕ್ಷೇತ್ರದಲ್ಲಿ ವ್ಯಾಪಾರ ಮಾಡುವವರಿಗೂ ಕೂಡ ಅನುಕೂಲಕರವಾಗಿರುವಂತಹ ವಾತಾವರಣ ಸೃಷ್ಟಿಯಾಗಲಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.