ಚಿತ್ತಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0 29

ಚಿತ್ತಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಅಧಿಕಾರಯುತವಾಗಿ ಜೀವನ ನಡೆಸುತ್ತಾರೆ ಎಲ್ಲ ರೀತಿಯ ಸುಖ ಸೌಲಭ್ಯಗಳನ್ನು ಅನುಭವಿಸುತ್ತಾರೆ ಮತ್ತು ದೀರ್ಘಾಯುಷಿಗಳಾಗಿರುತ್ತಾರೆ ಕುಜನೂ ಈ ನಕ್ಷತ್ರದ ಅಧಿಪತಿಯಾಗಿರುವುದರಿಂದ

ಇವರು ನೇರವಾಗಿ ಮಾತನಾಡುವವರಾಗಿರುತ್ತಾರೆ ನ್ಯಾಯ ಸಮ್ಮತವಾಗಿ ವ್ಯವಹಾರವನ್ನು ನಡೆಸುತ್ತಾರೆ ಧರ್ಮವಂತರು ಮತ್ತು ಸಮಾಜದ ಉನ್ನತ ಸ್ಥಳಗಳಲ್ಲಿ ಜೀವನ ನಡೆಸುತ್ತಾರೆ ಇವರಿಗೆ ಭಾಷಾ ಸಾಹಿತ್ಯದ ಮೇಲೆ ಅಪಾರವಾದ ಒಲವು ಇರುತ್ತದೆ ಜೊತೆಗೆ ಸಂಗೀತ ಕಲೆಯಲ್ಲಿ ಇವರಿಗೆ ಪ್ರೌಢಿಮೆ ಇರುತ್ತದೆ ಇವರು ಉತ್ತಮವಾದ ಆಯಸ್ಸನ್ನು ಹೊಂದಿ ಸಹಜ ವಯಸ್ಸಿಗಿಂತ ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ ಇವರು ಉತ್ತಮ ಶಿಕ್ಷಣವನ್ನು ಪಡೆದು ಜೀವನದ ಉದ್ದಕ್ಕೂ ಅಧ್ಯಯನಶೀಲರಾಗಿರುತ್ತಾರೆ

ಇವರು ಸುಮ್ಮನೆ ನಗುನಗುತ್ತ ಇರುವವರು ಇದ್ದಕ್ಕಿದ್ದ ಹಾಗೆ ಎಲ್ಲರ ಮೇಲೆ ಕೋಪಗೊಳ್ಳುತ್ತಾರೆ ಆದರೆ ಇವರ ನಗುಮುಖ ಮಾತ್ರ ಹೊಸಬರಿಗೆ ಮೋಡಿ ಮಾಡುತ್ತದೆ ಇವರು ಸಹಾಯ ಮಾಡಲು ಬಯಸುತ್ತಾರೆ ಕೆಲವೊಮ್ಮೆ ಸಹಾಯ ಮಾಡುತ್ತಾರೆ ಸಾಮಾನ್ಯವಾದ ಜೀವನಶೈಲಿಯನ್ನು ಇಷ್ಟಪಡುವ ಇವರು ಸ್ಥಿರವಾದ ಜೀವನಶೈಲಿಯನ್ನು ಅಳವಡಿಸಿಕೊಂಡಿರುವುದಿಲ್ಲ ತುಂಬಾ ಆಕರ್ಷಣೀಯವಾಗಿ ಕಾಣುವ ಇವರು ಬುದ್ಧಿವಂತರು ಈ ನಕ್ಷತ್ರದ ದೇವತೆಯು ವಿಶ್ವವನ್ನು ರೂಪಿಸುವ ವಿಶ್ವಕರ್ಮ ಹಾಗಾಗಿ ಇವರು ಹೊಸ ಸೃಷ್ಟಿಯನ್ನು ಮಾಡಿ ಶ್ರೇಷ್ಠರಾಗುವರು.

ಅಧಿಪತಿ-ಕುಜ.
ಅಧಿದೇವತೆ- ವಿಶ್ವಕರ್ಮ.
ರಾಶಿ- ಕನ್ಯಾ ರಾಶಿ, ತುಲಾ ರಾಶಿ.
ಜನ್ಮನಾಮ-ಪೆ, ಪೊ, ರಾ, ರಿ.
ಯೋನಿ-ಹುಲಿ.
ಸೂಕ್ತ ವೃತ್ತಿ-ಸೌಂದರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳು, ಕಲಾ ಕ್ಷೇತ್ರಗಳು, ಪೊಲೀಸ್, ಮಿಲಿಟರಿ ಕ್ಷೇತ್ರ.

ಚಿತ್ತ ನಕ್ಷತ್ರದವರಿಗೆ ಸ್ವಂತ ಶ್ರಮದ ಹಣದ ಲಾಭ ವಿಶೇಷವಾಗಿ ಇರುವುದರಿಂದ ಧನ ಲಾಭ, ವಾಹನ, ವಸ್ತ್ರಾಭರಣಗಳು ಅತಿ ಹೆಚ್ಚಾಗಿ ದೊರೆತು ಮಂಗಳಕರ ಜೀವನ ನಡೆಸುತ್ತಾರೆ ಆದರೆ ಕೆಲವೊಮ್ಮೆ ಇವರಿಗೆ ಪರರ ಏಳಿಗೆಯನ್ನು ಸಹಿಸಲು ಆಗುವುದಿಲ್ಲ ಇವರಿಗೆ ರಕ್ತ ಸಂಬಂಧಿತ ಕಾಯಿಲೆಗಳು ಕಾಡುತ್ತಿರುತ್ತದೆ ಆದ್ದರಿಂದ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯನ್ನು ಮಾಡುತ್ತಿರಬೇಕು ಇದರಿಂದ ಆರೋಗ್ಯ ಸಮಸ್ಯೆಯೂ ಕಡಿಮೆಯಾಗಿ ಉನ್ನತ ಜೀವನವು ಲಭಿಸುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.