1 ಜನವರಿ 2024 ರಂದು ಕಂಡಿತ ಈ 3 ವಸ್ತುಗಳನ್ನು ಖರೀದಿಸಿರಿ ಅದೃಷ್ಟ ಬದಲಾಗುತ್ತದೆ, ಜನವರಿ 1 2024 ಉತ್ತಮ ಉಪಾಯ!
ಜನವರಿ 1 2024 ಹೊಸ ವರ್ಷದ ಮೊದಲನೇ ದಿನ. ಈ 5 ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬಂದರೆ ಎಲ್ಲಾ ರೀತಿಯ ಮನಸ್ಸಿಚ್ಚೆಗಳು ಈಡೇರುತ್ತವೆ. ಒಂದು ವೇಳೆ ನೀವು ಇವುಗಳನ್ನು ತೆಗೆದುಕೊಂಡು ಬಂದರೆ ನಿಮಗೆ ಲಕ್ಷ್ಮಿ ದೇವಿ ಕೃಪೆ ಸಿಗುತ್ತದೆ. ಹೊಸ ವರ್ಷದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿರಿ. ಹೊಸ ವರ್ಷ ನೀವು ಖುಷಿಯಿಂದ ಮಾಡಿದರೆ ನಿಮಗೆ ಒಳ್ಳೆಯದು ಆಗುತ್ತದೆ. ಹೊಸ ವರ್ಷದಿಂದ ನೀವು ಖರೀದಿ ಮಾಡಿ ಮನೆಗೆ ತಂದರೆ ಖಂಡಿತವಾಗಿ ನಿಮಗೆ ಅದು ಜೀವನದಲ್ಲಿ ಪರಿವರ್ತನೆ ಬದಲಾವಣೆಯನ್ನು ತರುತ್ತದೆ. ಈ ವಸ್ತುಗಳನ್ನು ಧನ ಸಂಪತ್ತನ್ನು ನೀಡುವ ಸಾಮಗ್ರಿಗಳು ಆಗಿರುತ್ತವೆ.
ಹೊಸ ವರ್ಷಕ್ಕೂ ಮುಂಚೆ ಕೆಲವು ಹಳೆಯ ಕ್ಯಾಲೆಂಡರ್, ಕೆಟ್ಟಿರುವ ಗಡಿಯಾರವನ್ನು ಆಚೆ ತೆಗೆದು ಬಿಸಾಕಿರಿ ಮತ್ತು ಜೇಡರ ಬಲೆ, ಹಳೆಯ ಬಟ್ಟೆಗಳನ್ನು ಸಹ ಮನೆಯಿಂದ ಹೊರಗೆ ಆಚೆ ತೆಗೆದು ಹಾಕಿರಿ. ಇಂತಹ ಸ್ಥಿತಿಯಲ್ಲಿ ಲಕ್ಷ್ಮಿ ದೇವಿ ಒಲಿಯುತ್ತಾಳೆ. ಇಲ್ಲವಾದರೆ ದರಿದ್ರತೆ ಮನೆಗೆ ಬಂದು ಒಕ್ಕರಿಸುತ್ತದೆ.
ಹೊಸ ವರ್ಷದ ದಿನ ಮನೆಯನ್ನು ಗೊಮೂತ್ರದಿಂದ ಸಿಂಪಡಿಸಿದರೆ ಮನೆ ಸ್ವಚ್ಛ ಆಗುತ್ತದೆ. ಹೊಸ ವರ್ಷದಲ್ಲಿ ದೂಪ ದೀಪಗಳನ್ನು ಹಚ್ಚಬೇಕು. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ವಾಸ ಮಾಡುತ್ತದೆ. ಹಾಗಾಗಿ ಹೊಸ ವರ್ಷದಲ್ಲಿ ಈ ವಸ್ತುಗಳನ್ನು ಖರೀದಿ ಮಾಡಿ ತೆಗೆದುಕೊಂಡು ಬರಬೇಕು.
1, ಮಣ್ಣಿನ ಬೋಟ್ಟಲು ಮತ್ತು ಮಣ್ಣಿನ ಪಾತ್ರೆಗಳನ್ನು ಹೊಸ ವರ್ಷದಲ್ಲಿ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಬರಬೇಕು. ಹೊಸ ವರ್ಷದಲ್ಲಿ ಇದನ್ನು ಉತ್ತರ ದಿಕ್ಕಿನಲ್ಲಿ ಇಟ್ಟುಬಿಡಿ. ಇದರಲ್ಲಿ ನೀರು ತುಂಬಿ ಇಟ್ಟರು ಸಹ ಅತೀ ಉತ್ತಮವಾಗಿರುತ್ತದೆ. ಇದನ್ನು ಮಾರ್ಕೆಟ್ ಇಂದ ಖರೀದಿ ಮಾಡಿಕೊಂಡು ಬರುವಾಗ ಇದರಲ್ಲಿ ಅಕ್ಕಿ ಮತ್ತು ಒಂದು ರೂಪಾಯಿ ನಾಣ್ಯವನ್ನು ಹಾಕಿಕೊಂಡು ತೆಗೆದುಕೊಂಡು ಬನ್ನಿ. ಇದು ಅತ್ಯಂತ ಶುಭ ಆಗಿರುತ್ತದೆ.
2, ಹೊಸ ವರ್ಷದಲ್ಲಿ ಶಂಖವನ್ನು ಖರೀದಿ ಮಾಡಿಕೊಂಡು ಬನ್ನಿ. ಇದರಿಂದ ಮನೆಗೆ ಒಳ್ಳೆಯದು ಆಗುತ್ತದೆ.
3, ಇನ್ನು ಹೊಸ ವರ್ಷದಲ್ಲಿ ಕಮಲದ ಬೀಜವನ್ನು ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು. ಇದು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾದ ವಸ್ತು ಆಗಿದೆ.
4, ಇನ್ನು ಧಾರ್ಮಿಕ ವಸ್ತುಗಳು ಮತ್ತು ಗ್ರಂಥಗಳನ್ನು ತೆಗೆದುಕೊಂಡು ಬರುವುದರಿಂದ ಅತ್ಯಂತ ಶುಭ ಆಗಿರುತ್ತದೆ.
5, ಒಂದು ಮುಷ್ಠಿ ಕೊತ್ತಂಬರಿ ಕಾಳುಗಳನ್ನು ತೆಗೆದುಕೊಂಡು ಬನ್ನಿರಿ. ಇವು ನಿಮ್ಮ ಬಡತನವನ್ನು ದೂರ ಮಾಡುತ್ತವೆ. ಏಕೆಂದರೆ ಕೊತ್ತಂಬರಿ ಕಾಳುಗಳು ತಾಯಿ ಲಕ್ಷ್ಮಿ ದೇವಿಗೆ ಇಷ್ಟ ಆಗುತ್ತದೆ.
6, ಹೊಸ ವರ್ಷದಲ್ಲಿ ಹಿತ್ತಾಳೆ, ತಾಮ್ರದಿಂದ ತಯಾರು ಆದ ಆಮೆಯನ್ನು ತೆಗೆದುಕೊಂಡು ಬನ್ನಿರಿ. ಆಮೆಯನ್ನು ಮನೆಗೆ ತೆಗೆದುಕೊಂಡು ಬರುವುದರಿಂದ ಧನ ಸಂಪತ್ತು ಯಾವತ್ತಿಗೂ ವೃದ್ಧಿ ಆಗುತ್ತದೆ.
7, ಹೊಸ ವರ್ಷದಲ್ಲಿ ಲಕ್ಷ್ಮಿ ದೇವಿಗೆ ಕವಡೆಗಳನ್ನು ಖರೀದಿ ಮಾಡಿ ತೆಗೆದುಕೊಂಡು ಬನ್ನಿರಿ. ಇವುಗಳನ್ನು ತೆಗೆದುಕೊಂಡು ಬರುವುದರಿಂದ ಯಾವತ್ತಿಗೂ ತಾಯಿ ಲಕ್ಷ್ಮಿ ದೇವಿ ಕೃಪೆ ಸಿಗುತ್ತದೆ. ಜೊತೆಗೆ ಗೋಮಾತಿ ಚಕ್ರಗಳಿಂದ ತಾಯಿ ಲಕ್ಷ್ಮಿ ದೇವಿಯು ಒಲಿಯುತ್ತಾರೆ.
8, ಹೊಸ ವರ್ಷದಲ್ಲಿ ಗಣೇಶ ಮತ್ತು ಲಕ್ಷ್ಮಿ ಮೂರ್ತಿಯನ್ನು ಕಂಡಿತಾವಾಗಿ ತೆಗೆದುಕೊಂಡು ಬನ್ನಿರಿ. ಇವುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹೊಸ ಮಾಡುತ್ತದೆ.