ಗಂಡು ಮಕ್ಕಳು ಅಪ್ಪಿ ತಪ್ಪಿಯು ಈ ದಿನ ತಲೆ ಸ್ನಾನ ಮಾಡಬೇಡಿ . ಮಾಡಿದರೆ ಬಹಳ ಕಷ್ಟ ಬ
ವೀಕ್ಷಕರ ಈ ದಿನ ಸ್ನಾನ ಮಾಡಿದರೆ ಗಂಡು ಮಕ್ಕಳಿಗೆ ಅಷ್ಟು ಒಳ್ಳೆಯದಲ್ಲ ಪಂಡಿತರು ಹೇಳುತ್ತಾರೆ.
ಗಂಡು ಮಕ್ಕಳು ಆ ಮನೆಯ ಆಧಾರಸ್ತಂಭ ಇದ್ದ ಹಾಗೆ ಗಂಡು ಮಕ್ಕಳ ಆ ಮನೆಯ ಭವಿಷ್ಯ ಅಂತಾನೂ ಹೇಳಬಹುದು. ಈ ಒಂದು ಗಂಡು ಮಕ್ಕಳು ಈ ದಿನ ಸ್ನಾನ ಮಾಡಿದರೆ ಮುಂದಕ್ಕೆ ಬಹಳ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಸಣ್ಣ ಮಗು ಆದ್ರೂ ಪರ್ವಾಗಿಲ್ಲ ಆ ಮಗುವಿಗೂ ಸಹ ಈ ದಿನಗಳಂದು ತಲೆ ಸ್ನಾನ ಮಾಡಿಸಬಾರದು ಆ ದಿನಗಳು ಯಾವುದು.
ತಲೆ ಸ್ನಾನ ಮಾಡಬೇಕು ಅಂದ್ರೂನು ವೀಕ್ಷಕರ ಬಹಳಷ್ಟು ನಿಯಮಗಳು ಇವೆ. ಕೆಲವೊಂದು ಸಾರಿ ಏನಾಗುತ್ತೆ ಅಂದ್ರೆ. ಕೆಲವೊಂದು ಸಂದರ್ಭದಲ್ಲಿ ತಲೆಯನ್ನು ತಿಕೀಕೊಂಡು ಸ್ನಾನ ಮಾಡಬಾರದು ಅಂದ್ರೆ ಸೀಗೆಕಾಯಿ ಅಥವಾ ಶಾಂಪೂ ಹಾಕೊಂಡು ಸ್ನಾನ ಮಾಡಬಾರದು. ಅಂತಹ ದಿನಗಳು ಸಹ ಇರುತ್ತೆ ಕೆಲವೊಂದು ದಿನಸಿಗೆಕಾಯಿ ಅಥವಾ ಶಾಂಪು ಹಾಕಿ ಸ್ನಾನ ಮಾಡಿದ್ರೆ ಒಳ್ಳೆಯ ಫಲಿತಾಂಶಗಳನ್ನು ಸಹ ಕಾಣಬಹುದು ಈಗ ವಾರದಲ್ಲಿ ಇರುವಂತಹ ಏಳು ದಿನದಲ್ಲಿ.. ಗಂಡು ಮಕ್ಕಳು ಈ ಒಂದು ದಿನದಂದು ಯಾವುದೇ ಕಾರಣಕ್ಕೂ ತಲೆಯನ್ನು ತಿಕೀಕೊಂಡು ಸ್ನಾನ ಮಾಡಬಾರದು
ನೀವು ಸಣ್ಣ ಮಕ್ಕಳಿಗಾದ್ರೂ ಸಹ ಈ ದಿನಗಳ ದಿನದಂದು ತಲೆ ಸ್ನಾನ ಮಾಡಿಸ ಬೇಕಾದರೆ ತಲೆ ತಿಕ್ಬಿಟ್ಟು ಸ್ನಾನ ಮಾಡಿಸಬಾರದು ಆ ದಿನ ಯಾವುದು ತಿಳಿದುಕೊಳ್ಳೋಣ
ಮೊದಲಿಗೆ ಸೋಮವಾರ ಈಶ್ವರನವಾರ ಇದ್ರೂ ಸಹ ಸಣ್ಣ ಮಕ್ಕಳಿಗೆ ತಲೆಯನ್ನು ತಿಕೀ ಸೋಪ ಅಥವಾ ಶಾಂಪು ಹಾಕ್ಬಿಟ್ಟು ತಲೆನೂ ಚೆನ್ನಾಗಿ ತಿಕ್ಬಿಟ್ಟು ಸ್ನಾನ ಮಾಡಿಸದು ಅಷ್ಟು ಒಳಿತಲ್ಲ ಯಾಕಂದ್ರೆ ಅವರಿಗೆ ಬರ್ತಾ ಬರ್ತಾ ಆ ಒಂದು ತಲೆ ಸ್ನಾನ ಸೋಮವಾರ ಮಾಡ್ಸಿದ್ರೆ ಬರ್ತಾ ಬರ್ತಾ ಅವರ ಜೀವನದಲ್ಲಿ ದಾರಿದ್ರೆ ವನ್ನು ಕಾಣ್ತಾ ಬರುತ್ತಾರೆ….
ಅದೇ ರೀತಿ ಗುರುವಾರನೂ ಸಹ ಸಣ್ಣ ಮಕ್ಕಳೇ ಆಗಿರಲಿ ದೊಡ್ಡ ಹುಡುಗರೆ ಆಗಿರಲಿ ಯಾರೇ ಆಗಿರಲಿ ಗಂಡು ಮಕ್ಕಳು ಗುರುವಾರ ಸಹ ತಲೆಯನ್ನು ತೀಕಿಕೊಡು ಸ್ನಾನ ಮಾಡಬಾರದು ಈ ರೀತಿ ಮಾಡಿದ್ರೆ ಏನಾಗುತ್ತೆ ಅಂದ್ರೆ. ಅವರಿಗೆ ಒಂದಾನೊಂದು ಸಮಯ ಸಾಲಕ್ಕೆ ಗುರಿಯಾಗ್ತಾರೆ ಇಲ್ಲಾಂದ್ರೆ ಭಿಕ್ಷೆ ಬೇಡೋ ಅಂತ ಸಂದರ್ಭಗಳು ಕೂಡ ಬರಬಹುದು. ಇಷ್ಟೊಂದು ಕಟ್ಟುನಿಟ್ಟಾಗಿ ಗುರುವಾರ ದಿನ ಕೂಡ ತಲೆ ಸ್ನಾನ ಮಾಡ್ಲಿಲ್ಲ ಅಂದ್ರೆ ಪರವಾಗಿಲ್ಲ. ಅಕಸ್ಮಾತ್ ಯಾವುದೋ ಒಂದು ಪುಣ್ಯಕ್ಷೇತ್ರಗಳಿಗೆ ಹೋಗಿರ್ತೀರಾ ಗುರುವಾರ ಬಂದ್ಬಿಡುತ್ತೆ ಅಂತ ಸಮಯದಲ್ಲಿ ತಲೆ ಮೇಲೆ ಒಂದು ಚಂಬು ನೀರನ್ನ ಹಾಕ್ಕೊಳ್ಳಿ ಪರ್ವಾಗಿಲ್ಲ ಆದರೆ ಯಾವುದೇ ಕಾರಣಕ್ಕೂ ತಲೆಯನ್ನು ಶಾಂಪೂ ಅಥವಾ ಸೀಗೆಕಾಯಿ ಹಾಕ್ಬಿಟ್ಟು ಗಂಡು ಮಕ್ಕಳು ತಲೆ ಸ್ನಾನ ಮಾಡುವುದು ಅಷ್ಟು ಒಳಿತಲ್ಲ. ಆ ರೀತಿ ಪಾಲನೆ ಮಾಡ್ತಾ ಬಂದ್ರೆ ಅಂದ್ರೆ ಅಂತ ಹೇಳಿದ್ರೆ ಬಹಳ ಉತ್ತಮ ಫಲಿತಾಂಶವನ್ನು ನಿಮ್ಮ ಜೀವನದಲ್ಲಿ ಕಾಣ್ತೀರ …..
ಸೋಮವಾರ ಹಾಗೂ ಗುರುವಾರ ಗಂಡು ಮಕ್ಕಳು ತಲೆಯನ್ನು ತಿಕೀಕೊಂಡು ಸ್ನಾನ ಮಾಡುವುದು . ಅಷ್ಟರಮಟ್ಟಿಗೆ ಒಳಿತಲ್ಲ ಅಂತ ಪುರಾಣಗಳಲ್ಲೂ ಸಹ ಪಂಡಿತೋತ್ತಮರು ಉಲ್ಲೇಖಿಸಿದ್ದಾರೆ ..
ಈ ರೀತಿ ಬಿಟ್ಟು ಬೇರೆ ಯಾವುದೇ ದಿನ ನೀವು ತಲೆ ಸ್ನಾನ ಮಾಡಿದ್ರು ಸಹ ಸೋಪ ಅಥವಾ ಶಾಂಪೂ ಹಾಕಿ ತಲೆ ಸ್ನಾನ ಮಾಡಿದರೆ ಒಳ್ಳೆಯದನ್ನ ಕಾಣ್ತೀರ. ಕೆಲವೊಂದು ದಿನಗಳಿಗೆ ರಿಸ್ಟ್ರಿಕ್ಷನ್ ಇದೆ. ಅಂತಹ ದಿನಗಳಲ್ಲಿ ನೀವು ಸೋಪ್ ಹಾಕಿ ಬಿಟ್ಟು ತಲೆ ಸ್ನಾನ ಮಾಡೋದು ಅಷ್ಟು ಒಳಿತಲ್ಲ … ಈ ರೀತಿ ನೀವು ಸೋಮವಾರ ಅಥವಾ ಗುರುವಾರ ತಲೆ ಸ್ನಾನ ಮಾಡದೇ ಇದ್ದರೆ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಅಷ್ಟೈಶ್ವರ್ಯಗಳು ಲಭಿಸುವುದರಲ್ಲಿ ಸಂಶಯವೇ ಇಲ್ಲ ಅಂತ ಹೇಳಬಹುದು ವೀಕ್ಷಕರೆ ….
ಈ ಗಂಡು ಮಕ್ಕಳು ಮನೆ ಆಧಾರ ಸ್ಥಂಬ ಆಗಿರುವುದರಿಂದ ಅವರಿಗೆ ಯಾವುದೇ ಒಂದು ನೆಲೆ ಸಿಗ್ಲಿಲ್ಲ ಅಂತ ಹೇಳಿದ್ರೆ ಅವರ ಜೀವನ ಬಹಳನೇ ದುಸ್ತರ ಆಗ್ತಾ ಹೋಗುತ್ತದೆ. ಹಾಗಾಗಿ ನಾವು ಹೇಳಿದಂತಹ ಸೋಮವಾರ ಹಾಗೂ ಗುರುವಾರದ ದಿನ ಗಂಡು ಮಕ್ಕಳು ತಲೆ ಸ್ನಾನ ಮಾಡ್ಲಿಲ್ಲ ಅಂದ್ರೆ ಬಹಳ ಉತ್ತಮ ಫಲಿತಾಂಶವನ್ನು ಕಾಣ್ತಾರೆ ಹಾಗೂ. ಅವರು ಜೀವನದಲ್ಲಿ ಬಹಳ ಉನ್ನತ ಮಟ್ಟಕ್ಕೆ ಏರ್ತಾರೆ
ಅವರು ಏನೇ ಇಷ್ಟ ಪಟ್ರು ಅವರ ಅದನ್ನ ಎಲ್ಲಾ ಪಡೆದುಕೊಳ್ಳುತ್ತಾರೆ ಹಣದ ಸುರಿಮಳೆಯ ಅವರ ಜೀವನದಲ್ಲಿ ಆಗುತ್ತೆ. ಮತ್ತೆ ಅವರು ಎಲ್ಲಿ ನೋಡಿದರೂ ಅವರು ಯಶಸ್ಸನ್ನು ಕಾಣ್ತಾನೆ ಬರುತ್ತಾರೆ. ಈ ಒಂದು ಸುಲಭವಾದ ಮಾರ್ಗವನ್ನು ನಾವು ಸಹ ನಮ್ಮ ಮನೆಯಲ್ಲಿ ಇರುವಂತ ಗಂಡು ಮಕ್ಕಳಿಗೆ ಅನುಸರಿಸಲು ಹೇಳಬಹುದು…