ಜೀರಿಗೆ ನೀರು ಕುಡಿಯುವುದರಿಂದ ಏನಾಗುತ್ತೆ ಗೊತ್ತಾ!

0 16,379

ಈ ಅದ್ಭುತವಾದ ಪಾನೀಯ ಇಡೀ ದೇಹಕ್ಕೆ ಅಮೃತದ ತರ ಕೆಲಸ ಮಾಡುತ್ತದೆ. ತುಂಬಾ ದಿನಗಳಿಂದ ನಿಮಗೆ ಗ್ಯಾಸ್ ಸಮಸ್ಯೆ ಅಸಿಡಿಟಿ ಉಷ್ಣ ಕೈ ಕಾಲು ಉರಿ ಸೆಳೆತ ಮಲಬದ್ಧತೆ ಸಮಸ್ಯೆಗೆ ರಾಮಬಾಣವಾಗಿ ಈ ಮನೆಮದ್ದು ಕೆಲಸ ಮಾಡುತ್ತದೆ. ಜೊತೆಗೆ ಕೈ ಕಾಲು ಬೆವರುವುದು ಅಗೈ ಉರಿಯುವುದು ಕಣ್ಣು ಉರಿ ಮತ್ತು ತಲೆ ಬಿಸಿ ಈ ಎಲ್ಲಾ ಸಮಸ್ಸೆಗೆ ಈ ಮನೆಮದ್ದು ಅದ್ಬುತವಾಗಿ ಕೆಲಸ ಮಾಡುತ್ತದೆ.

ಇನ್ನು ಐಸ್ ಕ್ಯೂಬ್ ಅನ್ನು ಹೊಟ್ಟೆಯ ಮೇಲೆ 10 ರಿಂದ 15 ನಿಮಿಷ ಇಟ್ಟರೆ ಪಿತ್ತ ಕಡಿಮೆ ಆಗುತ್ತದೇ.

ಇನ್ನು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ನೀರಿಗೆ ಒಂದು ಚಮಚ ಸೋಂಪ ಕಾಳು ಮತ್ತು ಒಂದು ಚಮಚ ಜೀರಿಗೆ, ಅರ್ಧ ಚಮಚ ಕೊತ್ತಂಬರಿ ಕಾಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇನ್ನು ಸೋಂಪ ಕಾಳನ್ನು ಹಲವಾರು ರೀತಿಯ ಅಡುಗೆ ಪದಾರ್ಥದಲ್ಲಿ ಸಹ ಬಳಸುತ್ತಿವೆ ಮತ್ತು ತುಂಬಾನೆ ರುಚಿಕರವಾಗಿರುತ್ತದೆ. ಇದು ದೇಹದಲ್ಲಿ ಉಂಟಾದ ಉಷ್ಣಾಂಶವನ್ನು ಕಡಿಮೆ ಮಾಡುವ ಗುಣ ಇದರಲ್ಲಿದೆ. ಜೀರಿಗೆ ಬಳಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.ಜೀರಿಗೆ ಸೇವನೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ನಂತರ ಈ ನೀರನ್ನು ಮಾರನೇ ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ಈ ನೀರು ದೇಹಕ್ಕೆ ತಂಪನ್ನು ವದಗಿಸುತ್ತದೆ ಮತ್ತು ದೇಹದ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.ಈ ಪಾನೀಯಗೆ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯಬಹುದು. ಶುಗರ್ ಸಮಸ್ಯೆಯಿರುವವರು ಹಾಗೆ ಕುಡಿಯಿರಿ. ದಿನಕ್ಕೆ ಎರಡು ಬಾರಿ ಇದನ್ನು ಕುಡಿಯುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ.ಇದನ್ನು ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.ಇದನ್ನು ಗರ್ಭಿಣಿ ಸ್ತ್ರೀಯರು ಸಹ ಕುಡಿಯಬಹುದು.

Leave A Reply

Your email address will not be published.