ಬಿಳಿ ಕೂದಲಿಗೆ ಬಣ್ಣ ಹಾಕದೆ ಕಪ್ಪಾಗಿಸಲು ಈ ವಿಧಾನ ಅನುಸರಿಸಿ

0 34

ಬಿಳಿ ಕೂದಲಿಗೆ ಬಣ್ಣ ಹಾಕದೆ ಕಪ್ಪಾಗಿಸಲು ಈ ವಿಧಾನ ಅನುಸರಿಸಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಬಿಳಿ ಕೂದಲಿಗೆ ಬಣ್ಣ ಹಾಕದೆ ಕಪ್ಪಾಗಿಸಲು ಈ ವಿಧಾನವನ್ನು ಅನುಸರಿಸಿ, ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ ಅಂಥವರು ಅದನ್ನು ಮರೆಮಾಚಲು ಬಣ್ಣವನ್ನು ಹಾಕಿಕೊಳ್ಳುತ್ತಾರೆ ಆದರೆ ಕೆಲವೊಮ್ಮೆ ಇದಕ್ಕೆ ಸಮಯವೇ ಇರುವುದಿಲ್ಲ ಅಂಥವರು ಈ ವಿಧಾನವನ್ನು ಅನುಸರಿಸಿ ತಮ್ಮ ಬಿಳಿ ಕೂದಲಿನಿಂದ ಮುಕ್ತಿಯನ್ನು ಹೊಂದಬಹುದು

ಮೊದಲಿಗೆ ಎರಡು ಲೋಟದಷ್ಟು ನೀರಿಗೆ ಎರಡು ಚಮಚ ಬ್ಲಾಕ್ ಟೀ ಪೌಡರ್ ಅನ್ನು ಬೆರೆಸಿ ನಂತರ ಇದಕ್ಕೆ ನಿಮ್ಮ ಮನೆಯಲ್ಲಿ ಇರುವ ರೋಜ್ ಬೆರಿ ಚಿಗುರುಗಳನ್ನು ತಂದು ಹಾಕಿ ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ ಪಾತ್ರೆಯಲ್ಲಿರುವ

ನೀವು ಹಾಕಿದ ನೀರು ಅರ್ಧ ಪ್ರಮಾಣಕ್ಕೆ ಇಳಿದ ನಂತರ ಉರಿಯನ್ನು ಆಫ್ ಮಾಡಿ ನಂತರ ಇದನ್ನು ಕಾಲು ಲೋಟ ಶಾಂಪೂ ಜೊತೆ ಬೆರೆಸಿ ಪ್ರತಿ ಬಾರಿ ನೀವು ಶಾಂಪೂ ಬಳಸಬೇಕಾದರೆ ಈ ಮಿಶ್ರಣವನ್ನು ಬಳಸಿ ಈ ಶಾಂಪೂವನ್ನು ನಿಮ್ಮ ಕೂದಲಿನಲ್ಲಿ 15 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆದುಕೊಳ್ಳಿ ಹೀಗೆ ಮಾಡಿದರೆ ಎರಡೇ ವಾರದಲ್ಲಿ ಅದ್ಭುತ ಬದಲಾವಣೆಯನ್ನು ಕಾಣಬಹುದು ಕಪ್ಪಾದ ಸೊಂಪಾದ ಕೂದಲು ನಿಮ್ಮದಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.