ಬೆವರು ಹೋಗೋದು ಒಳ್ಳೆಯದ ಕೆಟ್ಟದ್ದ ಬೆವರುದ್ರಿಂದ ಆರೋಗ್ಯದ ಮೇಲೆ ಪರಿಣಾಮ ಏನಾಗುತ್ತದೆ ಗೊತ್ತಾ
ನಮಸ್ಕಾರ ಸ್ನೇಹಿತರೇ, ಕಿಡ್ನಿ ಸ್ಟೋನ್ ಆಗುವ ಸಂಭವ ಕೂಡ ಕಡಿಮೆ ಇರುತ್ತೆ, ನಾವು ಬೆವರುತ್ತಾ ಇದ್ದಾರೆ ಹೆಚ್ಚು ಹೆಚ್ಚು ನೀರು ಕುಡಿಯಬೇಕು ಅಂತ ಅನ್ಸುತ್ತೆ ನೀರು ಕೂಡ ಕುಡಿತೀವಿ ಕೆಲವೊಬ್ಬರಿಗೆ ತುಂಬಾನೇ ಬೆವರು ಬರ್ತಾ ಇರುತ್ತೆ ಅಲ್ವಾ ಆದರೆ ಕೆಲವೊಬ್ಬರಿಗೆ ಅಷ್ಟಾಗಿ ಬೆವರು ಬರುವುದಿಲ್ಲ ಆದರೆ ನಾವು ತುಂಬಾ ಬೆವರುವುದರಿಂದ ಅಥವಾ ನಾರ್ಮಲ್ ಆಗಿ ಬೆವರುವುದರಿಂದ ನಮ್ಮ ಆರೋಗ್ಯಕ್ಕೆ ಆಗುವಂತಹ ತುಂಬಾನೇ ಪ್ರಯೋಜನಗಳು ಇವೆ ಅಂತನೇ ಹೇಳಬಹುದು .
ಸೋ ಇವತ್ತು ನಾವು ನಾರ್ಮಲ್ ಆಗಿ ಬೆರುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳು ಸಿಗುತ್ತವೆ ಅಂತ ತಿಳ್ಕೊಳ್ಳೋಣ ಮೊದಲನೆಯದಾಗಿ ನಾವು ಬೆವರೊದ್ರಿಂದ ನಮ್ಮ ದೇಹದಲ್ಲಿರುವಂತಹ ಟಾಕ್ಸಿನ್ಸ್ ಅಥವಾ ಕಲ್ಮಶಗಳು ಹೊರಗೆ ಹೋಗೋದಕ್ಕೆ ತುಂಬಾನೇ ಸಹಾಯ ಆಗುತ್ತದೆ ಟಾಕ್ಸಿನ್ಸ್ ನಮ್ಮ ದೇಹದಿಂದ ಬೇರೆ ಬೇರೆ ರೀತಿಯಲ್ಲಿ ಹೊರಗೆ ಹೋಗುತ್ತದೆ ಅಲ್ಲವಾ ಅದರ ಒಂದು ರೂಪಾ ಅಂತ ಹೇಳಿದರೆ ಬೆವರುವುದು ಸೋ ಬೆವರುವುದರಿಂದ ಕೂಡ ನಮ್ಮ ದೇಹವನ್ನು ಡಿಟಾಕ್ಸ್ ಮಾಡುವುದಕ್ಕೆ ತುಂಬಾನೇ ಸಹಾಯವಾಗುತ್ತದೆ.
ಇದರಿಂದ ನಮ್ಮ ಕಿಡ್ನಿಯಲ್ಲಿ ಸ್ಟೋನ್ ಆಗುವ ಸಂಭವ ತುಂಬಾನೇ ಕಡಿಮೆಯಾಗುತ್ತದೆ ಇನ್ನು ನಾವು ಬೆವರೊದ್ರಿಂದ ನಮ್ಮ ಚರ್ಮದ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಬೆವರಿದಾಗ ನಮ್ಮ ಚರ್ಮದ ರಂಧ್ರಗಳೆಲ್ಲ ಓಪನ್ ಆಗಿ ಕೊಳೆ ಎಲ್ಲಾ ಹೊರಗೆ ಹೋಗೋದಕ್ಕೆ ಕೂಡ ಸಹಾಯವಾಗುತ್ತದೆ ಇದು ಒಂದು ನ್ಯಾಚುರಲ್ ಕ್ಲೆನ್ಸಿಂಗ್ ಪ್ರೋಸೆಸ್ ಅಂತನೇ ಹೇಳಬಹುದು.
ಸೊ ನಾವು ಬೆವರೊದ್ರಿಂದ ನಮ್ಮ ದೇಹದಲ್ಲಿ ಇರುವಂತ ಟಾಕ್ಸಿನ್ ಹೊರಗೆ ಹೋಗುವುದರ ಜೊತೆಗೆ ನಾವು ಹೆಚ್ಚು ಹೆಚ್ಚು ನೀರು ಕುಡಿಯುತ್ತೇವೆ ಇದರಿಂದಾಗಿ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದಕ್ಕೆ ಸಹಾಯ ಆಗುತ್ತದೆ ಇನ್ನು ಕೆಲವೊಬ್ಬರಿಗೆ ಒಂದು ಸಮಸ್ಯೆ ಕಾಡ್ತಾ ಇರುತ್ತೆ ದೇಹದ ಉಷ್ಣ ತುಂಬಾನೇ ಜಾಸ್ತಿ ಆಗುತ್ತೆ ಕೆಲವೊಂದು ಸರಿ ನಾವು ಒಂದೇ ತರ ಕುತ್ಕೊಂಡು ಕೆಲಸ ಮಾಡುವುದರಿಂದ ಅಥವಾ ಬೇರೆ ಬೇರೆ ಕಾರಣಗಳಿಂದಲ್ಲ ಆಗುತ್ತದೆ.
ಆದರೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಈ ಬೆವರುವಿಕೆ ಅನ್ನೋದು ಒಂದು ಒಳ್ಳೆಯ ನ್ಯಾಚುರಲ್ ಪ್ರಾಸೆಸ್ ಅಂತ ಹೇಳಬಹುದು ನಾವು ನಾರ್ಮಲ್ ಆಗಿ ಬೆರುವುದರಿಂದ ದೇಹದ ಉಷ್ಣತೆ ಕಡಿಮೆಯಾಗಿ ಉಷ್ಣ ಹೊರಗೆ ಹೋಗೋದಕ್ಕೆ ಇದು ಸಹಾಯವಾಗುತ್ತದೆ ದೇಹ ತಂಪಾಗಿ ಇಡುವುದಕ್ಕೆ ಕೂಡ ಇದು ತುಂಬಾನೇ ಒಳ್ಳೆಯ ಹೆಲ್ಪ್ ಆಗುವಂತ ಪ್ರೋಸೆಸ್ ಅಂತ ಹೇಳಬಹುದು .
ಇನ್ನು ನಾವು ನಾರ್ಮಲ್ ಆಗಿ ಬೆವರುತ್ತಾ ಇರೋದ್ರಿಂದ ನಮ್ಮ ದೇಹದಲ್ಲಿನ ಇಮ್ಯೂನ್ ಸಿಸ್ಟಮ್ ಕೂಡ ಸರಿಯಾಗಿ ಕೆಲಸ ಮಾಡುತ್ತೆ ಇಮ್ಯೂನ್ ಸಿಸ್ಟಮ್ ಸ್ಟ್ರಾಂಗ್ ಆಗುತ್ತದೆ ಹಾಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಕೂಡ ಇದು ಸಹಾಯ ಆಗುತ್ತದೆ ಆದರೆ ಯಾವುದೇ ಕಾರಣಕ್ಕೂ ಬೆವರುದು ಒಂದು ಕ್ಷಣ ತುಂಬಾ ಬೆವರೋದು ಅಲ್ಲ ತುಂಬಾ ಬೆವರೋದು ಕೂಡ ನಮಗೆ ಕೆಲವೊಂದು ಸತಿ ಸುಸ್ತು ನಿಶಕ್ತಿಆಯಾಸ ಇವೆಲ್ಲದಕ್ಕೂ ಕಾರಣವಾಗುತ್ತದೆ ಸೊ ಬೆವರಾದ್ರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಅಂತ ತಿಳ್ಕೊಂಡ್ರಲ್ವಾ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512