ಬೇಸಿಗೆಯಲ್ಲಿ ಇದನ್ನು ಸೇವನೆ ಮಾಡಿದರೆ ನಿಮ್ಮ ದೇಹದ ನಿಶಕ್ತಿ ಹೋಗುವುದರ ಜೊತೆಗೆ ಈ 5 ಕಾಯಿಲೆಗಳಿಗೆ ರಾಮಬಾಣ!

Featured

ಕಲ್ಲು ಸಕ್ಕರೆ ಪ್ರತಿಯೊಬ್ಬರಿಗೂ ಗೊತ್ತಿದೆ ಮತ್ತು ಸೇವನೆ ಕೂಡ ಮಾಡಿದ್ದೀರಿ.ಸಕ್ಕಗೂ ಇಲ್ಲದ ಒಳ್ಳೆಯ ಗುಣ ಸ್ವಭಾವ ಕಲ್ಲು ಸಕ್ಕರೆಯಲ್ಲಿ ಇದೆ.ಬೆಲ್ಲ ಅಥವಾ ಸಕ್ಕರೆಯನ್ನು ತಯಾರು ಮಾಡುವ ಸಂದರ್ಭದಲ್ಲಿ ಕೆಲವೊಂದಿಷ್ಟು ಉಳಿದ ಪದಾರ್ಥಗಳನ್ನು ಬಳಸಿಕೊಂಡು ಸಾವಯವ ಪದ್ಧತಿಯಲ್ಲಿ ನೈಸರ್ಗಿಕವಾಗಿ ಈ ಕಲ್ಲು ಸಕ್ಕರೆಯನ್ನು ತಯಾರು ಮಾಡುತ್ತಾರೆ.ಈ ಕಲ್ಲು ಸಕ್ಕರೆಯಿಂದ ಅರೋಗ್ಯಕ್ಕೆ ತುಂಬಾ ಒಳ್ಳೆಯದು.ಕಲ್ಲು ಸಕ್ಕರೆಯಿಂದ ಆಗುವ ಉಪಯೋಗಗಳು ಯಾವುವು ಎಂದರೆ

1,ಕಲ್ಲು ಸಕ್ಕರೆ ಸೇವನೆ ಮಾಡಿದರೆ ಟೆನ್ಶನ್ ಕೂಡ ಕಡಿಮೆ ಆಗುತ್ತದೆ.2,ಕಲ್ಲು ಸಕ್ಕರೆಯನ್ನು ಸೇವನೆ ಮಾಡುವುದರಿಂದ ಸಂಕಟ ನಿಶಕ್ತಿ ತಲೆ ತಿರುಗುವಿಕೆ ಕೂಡ ಹೋಗುತ್ತದೆ.3, ನೆಗಡಿ ಆದಾಗ ಆಹಾರ ಸೇವನೆ ಮಾಡಿದರೆ ಯಾವುದೇ ರುಚಿ ಸಿಗುವುದಿಲ್ಲ.ಇಂತಹ ಸಮಯದಲ್ಲಿ ಜೀರ್ಣ ಕ್ರಿಯೆಯೂ ಕೂಡ ಸರಿಯಾಗಿ ಆಗುತ್ತಿರುವುದಿಲ್ಲ.ಇಂತಹ ಸಮಯದಲ್ಲಿ ಕಲ್ಲು ಸಕ್ಕರೆ ಸೇವನೆ ಮಾಡಿದರೆ ನಿಧಾನವಾಗಿ ಜೀರ್ಣ ಕ್ರಿಯೆ ವ್ಯವಸ್ಥೆ ಕೂಡ ಉತ್ತಮಗೊಳ್ಳುತ್ತದೆ ಮತ್ತು ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಹಾಗೂ ಬಾಯಿಗೂ ರುಚಿ ಸಿಗುತ್ತದೆ.4, ಕಲ್ಲು ಸಕ್ಕರೆಯನ್ನು ಕೆಮ್ಮು ಮತ್ತು ಶೀತಕ್ಕೂ ಮನೆಮದ್ದಾಗಿ ಬಳಸುತ್ತಾರೆ.ಕಲ್ಲು ಸಕ್ಕರೆ ಪುಡಿಯಲ್ಲಿ ಕರೀ ಮೆಣಸಿನ ಪುಡಿ, ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ರಾತ್ರಿ ಸಮಯದಲ್ಲಿ ಸೇವನೆ ಮಾಡಬೇಕು.

5, ಕಲ್ಲು ಸಕ್ಕರೆ ಸೇವನೆ ಮಾಡುವುದರಿಂದ ಹಿಮೋಗ್ಲೋಬಿನ್ ಕೊರತೆ ಕೂಡ ನಿವಾರಣೆ ಆಗುತ್ತದೆ.6, ಕಲ್ಲು ಸಕ್ಕರೆ ಸೇವನೆ ಮಾಡುವುದರಿಂದ ಋತುಚಕ್ರದ ಸಮಯದಲ್ಲಿ ಮನಸ್ಸಿಗೆ ಕಿರಿಕಿರಿ ಉಂಟಾಗುವುದನ್ನು ಕೂಡ ಕಡಿಮೆ ಮಾಡುತ್ತದೆ.7, ಚಿಕ್ಕ ಮಕ್ಕಳು ಕಲ್ಲು ಸಕ್ಕರೆ ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಮತ್ತು ದೀರ್ಘಕಾಲದಲ್ಲಿ ಮೆದುಳಿನ ಆಯಾಸವನ್ನು ಕೂಡ ಕಡಿಮೆ ಮಾಡುತ್ತದೆ.8, ಇನ್ನು ಬೇಸಿಗೆಯಲ್ಲಿ ಸಣ್ಣ ಪುಟ್ಟ ಕೆಲಸವನ್ನು ಮಾಡಿದರು ಕೂಡ ದಣಿವು ಆಗುತ್ತ ಇರುತ್ತದೆ. ಇಂತಹ ಸಂದರ್ಭದಲ್ಲಿ ಕಲ್ಲು ಸಕ್ಕರೆ ಸೇವನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ನವ ಚೈತನ್ಯ ಸಿಗುತ್ತದೆ. ಜೊತೆಗೆ ದೇಹದಲ್ಲಿ ಇರುವ ದಣಿವು ಕೂಡ ನಿವಾರಣೆ ಆಗುತ್ತದೆ.

Leave a Reply

Your email address will not be published.