ಬೆಕ್ಕು ತಿಳಿಸಿದ ಹತ್ತು ಶುಭ ಮತ್ತು ಅಶುಭ ಸಂಕೇತಗಳು

0 45

ಬೆಕ್ಕು ತಿಳಿಸಿದ ಹತ್ತು ಶುಭ ಮತ್ತು ಅಶುಭ ಸಂಕೇತಗಳು

ಮೊದಲನೆಯದಾಗಿ ಬೆಕ್ಕು ಮನೆಯಲ್ಲಿ ಕಣ್ಣೀರು ಹಾಕುವುದು ಅಥವಾ ಅಳುವುದು ಇದು ಅಶುಭವಾಗಿರುತ್ತದೆ ಇದರ ಸಂಕೇತ ಮನೆಗೆ ದರಿದ್ರತೆ ಅಥವಾ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಬರುತ್ತದೆ ಎಂದರ್ಥ ಎರಡನೆಯದಾಗಿ ಬೆಕ್ಕು ಮನೆಯಲ್ಲಿ ಮಾಂಸದ ತುಂಡನ್ನು ತಂದು ಎಸೆಯುವೂದಾಗಿದೆ ಬೆಕ್ಕು ತಿನ್ನಲು ತನ್ನ ಬಾಯಿಯಲ್ಲಿ ಮಾಂಸದ ತುಂಡನ್ನು ತೆಗೆದುಕೊಂಡು ಹೋಗಿರುತ್ತದೆ ಇಲೀ ಇರಬಹುದು ಅಥವಾ ಪಕ್ಷಿಗಳೇ ಆಗಿರಬಹುದು ಇನ್ನಿತರ ಮಾಂಸದ ತುಂಡುಗಳನ್ನು ಮನೆಯಲ್ಲಿ ತಂದು ಬಿಟ್ಟರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದು ಅಶುಭ ಸಂಕೇತ ಇದು ನಿಮ್ಮ ಮನೆಯಲ್ಲಿ ಸಾವಿನ ಸಂಕೇತವನ್ನು ನೀಡುತ್ತದೆ ಈ ಸಮಸ್ಯೆಯಿಂದ ನೀವು ಹೊರಬರಲು ನೀವು ತಾಯಿ ಲಕ್ಷ್ಮಿ ದೇವಿಗೆ ಪೂಜೆಯನ್ನು ಮಾಡಬೇಕು ಇನ್ನು ಮೂರನೆಯದಾಗಿ ಮುಂಜಾನೆ ಸಮಯದಲ್ಲಿ ಬೆಕ್ಕು ಮನೆಯ ಒಳಗೆ ಬರುವುದಾಗಿದೆ ಮುಂಜಾನೆ ಸಮಯದಲ್ಲಿ ಕಾಗೆಯೂ ಕೂಡ ಮನೆಯ ಒಳಗೆ ಬರುವುದು ಶುಭ ಎಂದು ತಿಳಿಸಲಾಗಿದೆ ಇದೇ ರೀತಿಯಾಗಿ ಬೆಕ್ಕು ಕೂಡ ಮುಂಜಾನೆಯ ಸಮಯದಲ್ಲಿ ಮನೆಯ ಒಳಗಡೆ ಬಂದರೆ ಅದು ಶುಭ ಸಂಕೇತವಾಗಿದೆ

ಒಂದು ವೇಳೆ ನೀವು ಸೂರ್ಯೋದಯ ಆಗುವ ಸಮಯದಲ್ಲಿ ಬೆಕ್ಕು ಮನೆಯ ಒಳಗಡೆ ಬರುವುದನ್ನು ನೋಡಿದರೆ ಇದು ನಿಮಗಾಗಿ ಇರಬಹುದು ಅಥವಾ ನಿಮ್ಮ ಕುಟುಂಬದವರಿಗೆ ಇರಬಹುದು ಶುಭ ಸಂಕೇತ ಆಗಬಹುದು ನಾಲ್ಕನೆಯದಾಗಿ ಬೆಕ್ಕುಗಳು ಮನೆಯಲ್ಲಿ ಮರಿಯನ್ನು ಹಾಕುವುದು ಇದು ಅತ್ಯಂತ ಶುಭ ಸಂಕೇತ ಎಂದು ತಿಳಿಯಲಾಗಿದೆ ಇದರಿಂದ ನಿಮ್ಮ ಮನೆಯಲ್ಲಿ ಹೆಚ್ಚಾಗಿ ಸಕಾರಾತ್ಮಕ ಶಕ್ತಿ ಇರುತ್ತದೆ

ಒಂದು ವೇಳೆ ಬೆಕ್ಕು ನಿಮ್ಮ ಮನೆಯಲ್ಲಿ ಮರಿಗಳನ್ನು ಹಾಕಿದರೆ ಯಾವುದೇ ಕಾರಣಕ್ಕೂ ಅವುಗಳಿಗೆ ಒಡೆದು ಆಚೆಗೆ ಕಳಿಸಬೇಡಿ ಒಂದು ವೇಳೆ ನಿಮ್ಮ ಮನೆಯಲ್ಲಿ ಬೆಕ್ಕು ಮರಿಗಳನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಅವೆಲ್ಲವೂ ದೂರ ಆಗಲಿದೆ ಎಂದರ್ಥ ಇದರಿಂದ ಬೇಗನೆ ನಿಮ್ಮ ಮನೆಗೆ ಮಕ್ಕಳು ಬರುವ ಸಾಧ್ಯತೆ ಇದೆ ಎಂದು ಸೂಚಿಸುತ್ತದೆ ಅಂದರೆ ಸಂತಾನದ ಭಾಗ್ಯ ಬರುತ್ತದೆ ಯಾರ ಮನೆಯಲ್ಲಿ ಬೆಕ್ಕಿನ ಮರಿಗಳು ಇರುತ್ತದೆ

ಅಲ್ಲಿ ಸಂತಾನ ಸುಖ ಪ್ರಾಪ್ತಿಯಾಗುತ್ತದೆ ಹಾಗಾಗಿ ಬೆಕ್ಕು ಮನೆಯಲ್ಲಿ ಮರಿಗಳಿಗೆ ಜನ್ಮ ಕೊಡುವುದನ್ನು ಶುಭ ಸಂಕೇತ ಎನ್ನಲಾಗಿದೆ ಇನ್ನು ಬೆಕ್ಕುಗಳು ಕನಸಿನಲ್ಲಿ ಬರುವುದು ಬೆಕ್ಕುಗಳು ಕನಸಿನಲ್ಲಿ ಬಂದರೆ ಶುಭ ಎಂದರ್ಥ ಆದರೆ ಸತ್ತು ಹೋಗಿರುವ ಬೆಕ್ಕನ್ನು ನೋಡುವುದು ಜಗಳವಾಡುತ್ತಿರುವ ಬೆಕ್ಕನ್ನು ನೋಡುವುದಾಗಲಿ ಈ ರೀತಿಯ ಕನಸುಗಳು ಬಂದರೆ ಅದು ಅಶುಭವಾಗಿರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.