ಈ ಸಮಸ್ಯೆಗಳು ಇದ್ದವರು ಹೂಕೋಸನ್ನು ಮುಟ್ಟಿಯೂ ನೋಡಬಾರದು

0 1,526

ಈ ಸಮಸ್ಯೆಗಳು ಇದ್ದವರು ಹೂಕೋಸನ್ನು ಮುಟ್ಟಿಯೂ ನೋಡಬಾರದು!

ಹೂಕೋಸನ್ನು ಪಲ್ಯ ಸಾಂಬಾರ್ ಪಕೋಡ ಹೀಗೆ ಬೇರೆ ಬೇರೆ ರೀತಿಯ ಅಡುಗೆಗಳಲ್ಲಿ ಬಳಸಬಹುದು ಹೂಕೋಸು ಬೇಗನೆ ಬೆಳೆಯುವ ತರಕಾರಿಯಾಗಿದೆ ಬಟಾಣಿ ಕಾಳುಗಳ ಜೊತೆ ಆಲೂಗಡ್ಡೆ ಜೊತೆ ಸೇರಿಸಿ ಅಡುಗೆಯಲ್ಲಿ ಉಪಯೋಗಿಸಲಾಗುತ್ತದೆ

ಆದರೆ ಮಿತಿಮೀರಿ ಹೂಕೋಸನ್ನು ತಿನ್ನಬಾರದು ಹೂಕೋಸು ನೋಡಲು ಎಷ್ಟು ಸುಂದರವಾಗಿದೆ ಆರೋಗ್ಯಕ್ಕೆ ಕೂಡ ಅಷ್ಟೇ ಪ್ರಯೋಜನಕರಿಯಾಗಿದೆ ಇದು ನಮ್ಮಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಇಷ್ಟೆಲ್ಲಾ ಇದ್ದರೂ ಕೂಡ ಹೂಕೋಸನ್ನು ಅತಿಯಾಗಿ ಸೇವಿಸಬಾರದು ಮತ್ತು ಯಾವ ಸಮಸ್ಯೆಗಳಿದ್ದವರು ಹೂಕೋಸನ್ನು ತಿನ್ನಬಾರದು ಎಂದು ನೋಡೋಣ

ಮೊದನೆಯದಾಗಿ ಇದು ಗ್ಯಾಸ್ ಹೂಕೋಸು ರಾಫಿನೋಸ್ ಎಂಬ ಅಂಶವನ್ನು ಹೊಂದಿರುತ್ತದೆ ಇದು ನಮ್ಮ ದೇಹವು ನೈಸರ್ಗಿಕವಾಗಿ ಒಡೆಯುವ ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದ್ದು ಸಣ್ಣ ಕರುಳಿನ ಮೂಲಕ ದೊಡ್ಡ ಕರುಳನ್ನು ತಲುಪುತ್ತದೆ ಇದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉದ್ಭವಿಸುತ್ತದೆ ಹೀಗಾಗಿ ಗ್ಯಾಸ್ ಸಮಸ್ಯೆ ಇದ್ದವರು ಹೂಕೋಸಿನಿಂದ ದೂರ ಇರಬೇಕು

ಎರಡನೆಯದಾಗಿ ಥೈರಾಯ್ಡ್ ಸಮಸ್ಯೆಗಳು ಹೂಕೋಸ್ ಸೇವನೆಯು ಥೈರಾಯ್ಡ್ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಮಾರಕವಾಗಿದೆ ಇದರಿಂದ ವ್ಯವಕಲನ ಮೂರು ಮತ್ತು ವ್ಯವಕಲನ ನಾಲ್ಕು ಹಾರ್ಮೋನುಗಳು ಸ್ರವಿಸುತ್ತವೆ ಇದು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರ ಸಮಸ್ಯೆಯನ್ನು ಮತ್ತಷ್ಟು ಉದ್ಭವಿಸುತ್ತದೆ

ಮೂರನೆಯದಾಗಿ ಹೂಕೋಸು ಪೊಟ್ಯಾಶಿಯಂನ ಶ್ರೀಮಂತ ಮೂಲವಾಗಿದೆ ಎಂದು ಹೇಳಲಾಗುತ್ತದೆ ಇದನ್ನು ಸೇವಿಸುವುದರಿಂದ ರಕ್ತವು ಕ್ರಮೇಣವಾಗಿ ದಪ್ಪವಾಗುತ್ತಾ ಹೋಗುತ್ತದೆ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ ರೋಗಿಗಳಿಗೆ ರಕ್ತವನ್ನು ತೆಳುವಾಗಿಸಲು ಔಷಧಿಗಳನ್ನು ವೈದ್ಯರು ನೀಡುತ್ತಾರೆ ಇಂಥವರು ಹೂಕೋಸನ್ನು ಸೇವಿಸುವುದರಿಂದ ಹೃದಯಘಾತ ಉಂಟಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.