ಆತ್ಮವೇ ದೇವರ ಹಾಗಾದರೆ ಪರಮಾತ್ಮ ಯಾರು? ಎಲ್ಲಿದ್ದಾರೆ

0 7

ಆತ್ಮವೇ ದೇವರ ಹಾಗಾದರೆ ಪರಮಾತ್ಮ ಯಾರು? ಎಲ್ಲಿದ್ದಾರೆ

ಒಬ್ಬ ಕಲ್ಲನ್ನು ದೇವರೆನ್ನುತ್ತಾನೆ ಮತ್ತೊಬ್ಬ ಪ್ರಕೃತಿಯನ್ನ ಆರಾಧಿಸುತ್ತಾನೆ ದೇವರೇ ನನ್ನ ಕಷ್ಟವನ್ನು ಕಳೆ ನನ್ನ ಕೈ ಬಿಡಬೇಡ ಎನ್ನುತ್ತೇವೆ ನನ್ನನ್ನು ಕಾಪಾಡು ಎನ್ನುತ್ತೇವೆ ಆ ಕ್ಷಣದ ನೋವುಗಳು ನಮ್ಮನ್ನು ಎಷ್ಟು ಭಕ್ತಿ ಭಾವಗಳಲ್ಲಿ ತೇಲಿಸಿ ಬಿಡುತ್ತವೆ ಎಂದರೆ ಪ್ರಾರ್ಥನೆಯೆ ನಮ್ಮೊಳಗೆ ಚೈತನ್ಯವಾಗಿ ಬಿಡುತ್ತದೆ ಇಷ್ಟೆಲ್ಲಾ ಅನುಭವಗಳನ್ನು ಅನುಭವಿಸುವ ನಾವು ದೇವರಿಲ್ಲ ಎನ್ನೆಲು ಸಾಧ್ಯವೇ ಇಲ್ಲಿ ಒಂದು ಶಕ್ತಿ ನಮ್ಮ ಅಂತರಗತವಾಗಿರುವುದು ಅರಿವಾಗುತ್ತದೆ ಅದೇ ಆತ್ಮಭಿಮಾನ ಎನ್ನುತ್ತೇವೆ ಆ ಜ್ವಾಲೆಯನ್ನು ಇಡೀ ಬ್ರಹ್ಮಾಂಡಕ್ಕೆ ವಿನಿಯೋಗಿಸಬಹುದು ಸ್ನೇಹಿತರೆ ಈ ಆತ್ಮ ಹಾಗೂ ಪರಮಾತ್ಮ ಒಂದೇನ ಅಥವಾ ಎರಡು ಬೇರೆ ಬೇರೆನ ಈ ಎರಡು ಶಕ್ತಿಗಳಿಗೆ ಇರುವ ಮಹಾಶಕ್ತಿ ಏನು ಪುರಾಣ ಕಥೆಗಳು ಇದರ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ವೇದಗಳಲ್ಲಿನ ಅತಿ ಮುಖ್ಯವಾದ ಅದ್ವೈತ ಪದ ಮತ್ತು ವೇದ ಪದ ಆತ್ಮ ಮತ್ತು ಪರಮಾತ್ಮನ ಬಗ್ಗೆ ವಿಭಿನ್ನವಾಗಿ ಹೇಳಿದೆ ಅವುಗಳಲ್ಲಿ ಸತ್ಯಮಾರ್ಗವೇ ಸ್ಥಿರ ಪಂಥವೆಂದು ಹೇಳಲಾಗುತ್ತದೆ ಮೊದಲನೆಯದಾಗಿ ಅದ್ವೈತ ಮಾರ್ಗವು ಈ ರೀತಿಯಾಗಿ ಹೇಳುತ್ತದೆ ಆತ್ಮ ಮತ್ತು ಪರಮಾತ್ಮನ ಮದ್ಯೆ ವ್ಯತ್ಯಾಸ ಇಲ್ಲ ಆದ್ದರಿಂದ ಎರಡು ಒಂದೇ ಎಲ್ಲರೂ ದೇವರೇ ಎಂದು ಹೇಳುತ್ತದೆ ಆದರೆ ಭಕ್ತಿ ಪಂಥವು ಭಿನ್ನವಾಗಿ ಹೇಳುತ್ತದೆ ಅದು ನೀನು ಕೇವಲ ಆತ್ಮವಿಲ್ಲ ಜೀವವಿರುವ ಆತ್ಮವಾಗಿರುವೆ ಆಕಾರವಿರುವ ಆತ್ಮ ಮಲಿನವಾದದ್ದು ಎನ್ನುತ್ತದೆ

ಭಕ್ತಿಯು ನಿನ್ನ ಸ್ವಾರ್ಥ ಆಸೆಗಳಿಂದ ಮತ್ತು ಭಾವನೆಗಳಿಂದ ಕೂಡಿದೆ ನೀನು ಹಲವರು ಪಾಪಗಳನ್ನು ಮಾಡಿರುವೆ ಆದರೆ ಪರಮಾತ್ಮನು ಸದಾ ಪರಿಶುದ್ಧವಾದವನು ಪರಮಾತ್ಮನಲ್ಲಿ ಸದಾ ಅಪವಿತ್ರ ಆತ್ಮವು ಲೀನವಾಗಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ ನಮ್ಮ ಪಾಪಗಳಿಗೆ ನಾವು ಕ್ಷಮೆಯನ್ನು ಕೋರಿ ಮತ್ತು ನಮ್ಮನ್ನು ಸಂಪೂರ್ಣವಾಗಿ ಪರಮಾತ್ಮನಿಗೆ ಅರ್ಪಿಸಬೇಕು ಪುಣ್ಯ ನಾಮಗಳನ್ನು ಜಪಿಸಿ ಮತ್ತು ಅವನ ಮಹಿಮೆಯನ್ನು ಕೊಂಡಾಡಿ ಇದನ್ನು ಕಾರ್ಯಗತಗೊಳಿಸಿ ಎಂದು ಭಕ್ತಿ ಪಂಥವು ಹೇಳುತ್ತದೆ ಆದರೆ ತಂತ್ರ ಪದವು ಇದನ್ನು ನಿರಾಕರಿಸುತ್ತದೆ ವೇದ ಮತ್ತು ತಂತ್ರ ವಿಚಾರಗಳ ನಡುವಿನ ದೇವರ ಕುರಿತಂತೆ ವ್ಯಾಖ್ಯಾನದಲ್ಲಿ ವ್ಯತ್ಯಾಸ ಇದೆ

ತಂತ್ರವು ಹೀಗೆ ಹೇಳುತ್ತದೆ ನೀನು ಪೂಜೆಯ ಉದ್ದೇಶ ನೀನು ಧನ ಲಾಭಕ್ಕಿಂತ ಶ್ರೇಷ್ಠ ಆದ್ದರಿಂದ ನಾನು ನಿನ್ನನ್ನು ಪೂಜಿಸುತ್ತಿರುವುದು ಆದರೆ ನನಗೆಕೆ ಕೇವಲ ನನ್ನ ಪಾಪಗಳಿಗೆ ಕ್ಷಮೆಯನ್ನು ಕೋರುವುದು ಮತ್ತು ನಿನ್ನನ್ನು ಹೊಗಳುವುದು ಇಷ್ಟವಿಲ್ಲ ನಾನು ನಿನ್ನಲ್ಲಿ ಕೋರಿಕೊಳ್ಳುವುದು ನಾನು ಪರಿಶುದ್ಧನಾಗಲು ಮತ್ತು ನೀನು ನನ್ನಲ್ಲಿ ಲೀನವಾಗಲು ಮತ್ತು ನಾನು ಒಂದು ದಿನ ನೀನಾಗಲು ಇಷ್ಟ ಪಡುತ್ತೇನೆ ಸತ್ತ ನಂತರ ನನಗೆ ಈ ಐಕ್ಯತೆ ಬೇಡ ನಾನು ಬದುಕಿದ್ದಾಗ ನನಗೆ ಈ ಮಿಲನವೂ ಬೇಕು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.