ಅಕಾಲಿಕ ಮರಣ ಬರದಂತೆ ತಡೆಯಲು ನರಕ ಚತುರ್ದಶಿಯಂದು ಈ ದೇವಾನುದೇವತೆಗಳಿಗೆ ತಪ್ಪದೇ ಪೂಜೆಯನ್ನು ಮಾಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ ದೀಪಾವಳಿಯನ್ನು ಐದು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತದೆ ನರಕ ಚತುರ್ಥಿ ದೀಪಾವಳಿಯಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಾನ ಪಡೆದಿದೆ ಈ ದಿನ ಎಣ್ಣೆ ಎಣ್ಣೆ ದೀಪ ಹಚ್ಚುವುದಲ್ಲದೆ ಸಂಜೆ ವೇಳೆ ಯಮ ಪೂಜೆ ಮಾಡುವುದು ರೂಡಿಯಲ್ಲಿದೆ ಈ ಸಂದರ್ಭದಲ್ಲಿ ದೇವಾನು ದೇವತೆಗಳ ಪೂಜೆಯನ್ನು ಅವಶ್ಯವಾಗಿ ಮಾಡಬೇಕು
ಶ್ರೀ ಕೃಷ್ಣನು ಈ ದಿನ ನರಕಾಸುರನನ್ನು ಕೊಂದ ಎಂದು ಹೇಳಲಾಗುತ್ತದೆ ಆದ್ದರಿಂದ ಇದನ್ನು ನರಕ ಚತುರ್ದಶಿ ಎಂದು ಹೇಳಲಾಗುತ್ತದೆ ಈ ದಿನ ಭಗವಂತ ಕೃಷ್ಣನನ್ನು ಪತ್ನಿ ಸತ್ಯಭಾಮೆ ಜೊತೆಗೆ ಪೂಜಿಸಬೇಕು ಈ ದಿನವನ್ನು ಶಿವ ಚತುರ್ದಶಿ ಎಂದು ಕರೆಯಲಾಗುತ್ತದೆ ಹಾಗಾಗಿ ಶಿವನ ಪೂಜೆ ಕೂಡ ಮಾಡಬೇಕಾಗುತ್ತದೆ ಈ ದಿನ ವಾಮನ ಬಲಿರಾಜನಿಗೆ ವರ ನೀಡುತ್ತಾನೆ ನಿನ್ನ ರಾಜ್ಯದಲ್ಲಿ ಯಮನ ಹೆಸರಿನಲ್ಲಿ ದೀಪ ಹಚ್ಚುವವರ ಪೂರ್ವಜರು ನರಕದಲ್ಲಿ ಇರುವುದಿಲ್ಲ ಎಂದು ಹೇಳುತ್ತಾನೆ
ಈ ದಿನ ವಾಮನ ಪೂಜೆ ಕೂಡ ನಡೆಯುತ್ತದೆ ಈ ದಿನದ ಮುಸ್ಸಂಜೆ ಸಮಯದಲ್ಲಿ ಮನೆಯ ಸುತ್ತಮುತ್ತಲೂ ದೀಪ ಬೆಳಗಿಸಲಾಗುತ್ತದೆ ಅಕಾಲಿಕ ಮರಣ ಬಾರದಂತೆ ಮತ್ತು ಆರೋಗ್ಯಕರ ಜೀವನಕ್ಕಾಗಿ ಯಮನಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಗುತ್ತದೆ ಮತ್ತು ಈ ದಿನ ಹನುಮಂತ ಜನಿಸಿದ ಎಂದು ಹೇಳಲಾಗುತ್ತದೆ ಆದ್ದರಿಂದ ಈ ದಿನ ಹನುಮಂತನ ಪೂಜೆ ಕೂಡ ನಡೆಯುತ್ತದೆ ಆದ್ದರಿಂದ ನರಕ ಚತುರ್ದಶಿಯಂದು ಈ ಎಲ್ಲಾ ದೇವಾನು ದೇವತೆಗಲಿಗೆ ಪೂಜೆ ಸಲ್ಲಿಸಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ದೂರ ಆಗಿ ದೀರ್ಘಾಯುಷ್ಯವನ್ನು ಪಡೆಯಬಹುದು