ಎಲ್ಲವನ್ನು ಹೀಗೆ ಸ್ವೀಕರಿಸಿ ಬದುಕು ಸುಲಭವಾಗುತ್ತದೆ
ಎಲ್ಲವನ್ನು ಹೀಗೆ ಸ್ವೀಕರಿಸಿ ಬದುಕು ಸುಲಭವಾಗುತ್ತದೆ
ಶತ್ರುಗಳು ಇಲ್ಲ ಎಂದು ಭಾವಿಸಬೇಡ ನಿಜನುಡಿಯಲು ತಪ್ಪನ್ನು ಪ್ರಶ್ನಿಸಲು ಶುರು ಮಾಡಿದರೆ ತಾನಾಗಿಯೇ ಒಬ್ಬೊಬ್ಬರಾಗಿ ಹುಟ್ಟಿಕೊಳ್ಳುತ್ತಾರೆ ಸತ್ತ ಮೇಲೆ ಬೆಂಕಿ ಇಡುವವರಿಗಿಂತ ಸಾಯೋಕಿಂತ ಮೊದಲೇ ಬೆಂಕಿ ಇಡುವವರೇ ಜಾಸ್ತಿ ಅದರಲ್ಲೂ ತಿಳಿದವರು ಮತ್ತು ಸಂಬಂಧಿಕರೇ ಹೆಚ್ಚು ನಿಮ್ಮ ಸಂತೋಷಕ್ಕಾಗಿ ಜೀವಿಸಿ ಇತರರ ಸಂತೋಷಕಲ್ಲ ನೆನಪಿರಲಿ ಯಾರು ನಿನಗೆ ಕೋಪ ತರಿಸಲಾಗದು ಕೋಪ ನೀನು ಆ ಸಂದರ್ಭದಲ್ಲಿ ಉತ್ತರವಾಗಿ ಬಳಸಿರುವೆ ಅಷ್ಟೇ ಹಣ ಮನುಷ್ಯನ ಸ್ವಭಾವವನ್ನು ಬದಲಾಯಿಸುವುದಿಲ್ಲ ಅದು ಆತನ ನಿಜ ಸ್ವರೂಪವನ್ನು ಹೊರಗೆ ತರುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಅಷ್ಟೇ ಹುಲ್ಲು ತಿನ್ನುವ ಸಾಧು ಪ್ರಾಣಿ ಜಿಂಕೆ ವರ್ಷಕ್ಕೆ ಒಂದೇ ಮರಿಗೆ ಜನ್ಮ ನೀಡುತ್ತದೆ ಆದರೆ ಅವುಗಳನ್ನು ತಿಂದು ಬದುಕುವ ಸಿಂಹ,ಹುಲಿ, ಚಿರತೆಗಳು ನಾಲ್ಕೈದು ಮರಿಗಳಿಗೆ ಜನ್ಮ ನೀಡುತ್ತದೆ ಆದರೂ ಭಗವಂತನ ಕೃಪೆಯಿಂದ ಕಾಡಿನಲ್ಲಿ ಸಾವಿರಾರು ಜಿಂಕೆಗಳು ಬದುಕುತ್ತವೆ ಸಿಂಹ ಹುಲಿಗಳು ಉಳಿಯುತ್ತವೆ ಧರ್ಮದಿಂದ ಬದುಕುವವರ ಸಂತಾನವನ್ನು ಧರ್ಮವೇ ರಕ್ಷಿಸುತ್ತದೆ ಗಾಳಿಗೆ ಗಾಳ ಹಾಕುವುದಕ್ಕೆ ಸಾಧ್ಯವಿಲ್ಲ ಮುಳ್ಳಿನ ಗಿಡಕ್ಕೆ ಬಟ್ಟೆ ಹಾಕಲು ಸಾಧ್ಯವಿಲ್ಲ ಹಾಗೆಯೇ ಕೆಲವರಿಗೆ ಎಷ್ಟೇ ಒಳ್ಳೆಯದು ಮಾಡಿದರು ಅವರಿಂದ ಕೆಟ್ಟವರು ಅನಿಸಿಕೊಳ್ಳುವುದು ಮಾತ್ರ ತಪ್ಪುವುದಿಲ್ಲ ಎಲ್ಲರ ಜೊತೆಯಲ್ಲಿ ನಗುತ್ತಲೇ ಇರು
ಆದರೆ ಎಲ್ಲರೂ ನಮ್ಮವರು ಎಂದು ಹೆಮ್ಮೆಪಡಬೇಡ ನಟನೆಯಿಂದ ಕೂಡಿದ ಮನುಷ್ಯರ ಪ್ರೇಮ ವಿಷಕ್ಕಿಂತ ಅಪಾಯಕಾರಿ ಎಂದು ಮರೆಯಬೇಡ ಮನುಷ್ಯ ತಾನಾಗಿ ಎಂದು ಬದಲಾಗಲ್ಲ ಪರಿಸ್ಥಿತಿ ಬದಲಾಗುವ ಹಾಗೆ ಮಾಡುತ್ತದೆ ಬೇರೆಯವರಿಗೆ ಅದು ಮನುಷ್ಯನ ಅಹಂಕಾರ ಅನಿಸಿದರೆ ಬದಲಾದ ಮನುಷ್ಯನಿಗೆ ಅನಿವಾರ್ಯ ಆಗಿರುತ್ತದೆ ಒಳ್ಳೆಯವರು ಸಂತಸ ನೀಡುತ್ತಾರೆ ಕೆಟ್ಟವರು ಅನುಭವ ನೀಡುತ್ತಾರೆ ದುಷ್ಟರು ಪಾಠ ಕಲಿಸುತ್ತಾರೆ ಉತ್ತಮರಾದವರು ಸವಿನೆನಪು ನೀಡುತ್ತಾರೆ ಆದ್ದರಿಂದ ಯಾರನ್ನು ನಾವು ದೋಷಿಸಬಾರದು ಎಲ್ಲರಿಂದಲೂ ನಾವು ಒಂದಲ್ಲ ಒಂದು ರೀತಿಯ ಪಾಠ ಕಲಿಯಬಹುದು ನಾವು ಎಷ್ಟೇ ಬೇಡ ಅಂದರೂ ಈ ಸಮಾಜದಲ್ಲಿ ಬದುಕಲೇಬೇಕು
ಕೆಲವರು ನಗಿಸುತ್ತಾರೆ ಕೆಲವರು ಅಳುಸುತ್ತಾರೆ ಕೆಲವರು ಆಶೀರ್ವಾದ ಮಾಡುತ್ತಾರೆ ನಾವು ಎಲ್ಲರನ್ನೂ ಸಮಾಧಾನವಾಗಿ ಸ್ವೀಕರಿಸಬೇಕು ಅಷ್ಟೇ ಬಿಟ್ಟು ಹೋದವರು ಮತ್ತೆ ಬಂದರೆಂದು ಖುಷಿ ಪಡದಿರು ಯಾಕೆಂದರೆ ಒಂದು ಬಾರಿ ಓದಿದ ಪುಸ್ತಕದ ಅಂತ್ಯ ಹೇಗಿದೆ ಎಂದು ನಮಗೆ ಅರಿವಿರುವಾಗ ಆ ಪುಸ್ತಕವನ್ನು ಎಷ್ಟೇ ಬಾರಿ ಓದಿದರು ಅದರ ಅಂತ್ಯ ಒಂದೇ ಆಗಿರುತ್ತದೆ ಪ್ರಪಂಚದಲ್ಲಿ ತಪ್ಪು ಮಾಡಿ ತಪ್ಪಿದಸ್ತರಾಗದವರಿಗಿಂತ ತಪ್ಪನ್ನೇ ಮಾಡದೆ ತಪ್ಪಿತಸ್ಥ ಸ್ಥಾನದಲ್ಲಿ ನಿಂತವರೇ ತುಂಬಾ ಹೆಚ್ಚು