ಈ ಗಿಡ ಎಲ್ಲಾದರೂ ಕಂಡರೆ ದಯವಿಟ್ಟು ಬಿಡಬೇಡಿ ಯಾಕೆಂದರೆ

0 24

ಈ ಗಿಡ ಎಲ್ಲಾದರೂ ಕಂಡರೆ ದಯವಿಟ್ಟು ಬಿಡಬೇಡಿ ಯಾಕೆಂದರೆ

ಈ ಕಾಕಾ ಮಾಚಿಗಿಡವನ್ನು ಗಣಿಕೆ ಸೊಪ್ಪು ಮುಂತಾದ ಹೆಸರುಗಳಿಂದ ಕರೆಯುತ್ತಾರೆ ನೋಡಲು ಪುಟ್ಟ ಪುಟ್ಟ ಎಲೆಗಳನ್ನು ಹೊಂದಿರುವ ಈ ಗಿಡದ ಪ್ರಯೋಜನ ಮಾತ್ರ ಬೆಟ್ಟದಷ್ಟಿದೆ ಮೊದಲನೆಯದಾಗಿ ದೇಹ ಅತಿಯಾಗಿ ಉಷ್ಣವಾದರೆ ಬಾಯಿಯಲ್ಲಿ ಕೆಂಪು ಗುಳ್ಳೆಗಳು ಕಾಣಿಸುತ್ತವೆ ಇದನ್ನು ಬಾಯಿಯ ಹುಣ್ಣು ಎಂದು ಕರೆಯುತ್ತಾರೆ ಅತಿಯಾದ ನೋವನ್ನು ನೀಡುವ ಈ ಬಾಯಿ ಹುಣ್ಣುಗಳು ಆಹಾರ ಸೇವನಿಗೂ ಕಷ್ಟ ಪಡುವಂತೆ ಮಾಡುತ್ತದೆ ಇದಕ್ಕೆ ಕಾಕಾ ಮಾಚಿ ಸೊಪ್ಪಿನಲ್ಲಿ ಪರಿಹಾರವಿದೆ ಬಾಯಿ ಹುಣ್ಣು ಆದಾಗ ಕಾಕ ಮಾಚಿ ಸೊಪ್ಪನ್ನು ತಂದು ಚಟ್ನಿ ಅಥವಾ ಪಲ್ಯವನ್ನು ಮಾಡಿ ಸೇವಿಸಿದರೆ ಒಂದೆರಡು ದಿನಗಳಲ್ಲಿ ಹುಣ್ಣು ಮಾಯವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ಗಿಡದ ಸೊಪ್ಪಿನ ರಸವನ್ನು ತೆಗೆದು ಕುಡಿದರು ಬಾಯಿ ಹುಣ್ಣು ಕಡಿಮೆಯಾಗುತ್ತದೆ ಇನ್ನು ಶೀತ,ಕೆಮ್ಮಿನಂತಹ ಅನಾರೋಗ್ಯ ಸಮಸ್ಯೆಗಳು ಮತ್ತು ಸಣ್ಣ ಪುಟ್ಟ ಜ್ವರಗಳಿಗೆ ಆಸ್ಪತ್ರೆಗೆ ಹೋಗುವುದು ಒಳ್ಳೆಯದಲ್ಲ ಈ ಸಮಯದಲ್ಲಿ ಈ ಗಿಡದ ಸೊಪ್ಪಿನ ರಸವನ್ನು ತೆಗೆದು ಸೇವಿಸಬೇಕು ಗಣಿಕೆ ಸೊಪ್ಪು ಅಥವಾ ಈ ಕಾಕಾ ಮಾತು ಸೊಪ್ಪಿನ ರಸವನ್ನು ತೆಗೆದು ಅದಕ್ಕೆ ಶುಂಠಿ ಹಾಗೂ ಜೇನುತುಪ್ಪ ಬೆರೆಸಿ ಸೇವಿಸಬೇಕು ಇದರಿಂದ ಶೀತ,ಕೆಮ್ಮು ಬೇಗ ಗುಣವಾಗುತ್ತದೆ ಗಣಿಕೆ ಸೊಪ್ಪು ರಕ್ತವನ್ನು ಶುದ್ಧ ಮಾಡುತ್ತದೆ

ಹೀಗಾಗಿ ಕುರ ಅಥವಾ ಅಲರ್ಜಿ ಸಮಸ್ಯೆಗಳಿದ್ದರೆ ನಿವರಣೆ ಆಗುತ್ತದೆ ಚರ್ಮದ ಮೇಲೆ ಬರುವ ಬೆವರು ಗುಳ್ಳೆಗಳು ಅಥವಾ ರೇಷಸ್ ಗಳ ಸಮಸ್ಯೆ ಕಾಡುತ್ತಿದ್ದರೆ ಗಣಿಕೆ ಸೊಪ್ಪಿನ ಕಷಾಯ ಮಾಡಿ ಕುಡಿಯಬಹುದು ಸರ್ಪ ಸುತ್ತಿಗೂ ಈ ಗಣಿಕೆ ಸೊಪ್ಪನ್ನು ಬಳಸಲಾಗುತ್ತದೆ ಆದರೆ ಸರ್ಪ ಸುತ್ತಿನಂತಹ ಗಂಭೀರ ಚರ್ಮದ ಸಮಸ್ಯೆಗಳಿಗೆ ಮದ್ದನ್ನು ತಯಾರಿಸುವ ಮುನ್ನ ಎಚ್ಚರಿಕೆಯಿಂದ ಇರಬೇಕು ಈ ಸೊಪ್ಪಿನಲ್ಲಿರುವ ಬ್ಯಾಕ್ಟೀರಿಯ ವಿರೋಧಿ ಗುಣ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ

ಅಷ್ಟೇ ಅಲ್ಲದೆ ಮುಟ್ಟಿನ ದಿನಗಳಲ್ಲಿ ಕೆಲವರಿಗೆ ಅತಿಯಾದ ರಕ್ತಸ್ರಾವ ಆಗುತ್ತಿದ್ದರೆ ಇದರಿಂದ ಸುಸ್ತು ದೇಹದ ವಿವಿಧ ಭಾಗಗಳಲ್ಲಿ ನೋವು, ಅನಿಮಿಯದಂತಹ ಸಮಸ್ಯೆಗಳು ಕಾಣಬಹುದು ಆದ್ದರಿಂದ ಅಧಿಕ ರಕ್ತ ಸ್ರಾವಕ್ಕೆ ಆದಷ್ಟು ಬೇಗ ಮದ್ದು ಮಾಡುವುದು ಒಳ್ಳೆಯದು ಗಣಿಕೆ ಅಥವಾ ಕಾಕಾ ಮಾಚಿ ಗಿಡದ ಸೊಪ್ಪಿನ ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಅಧಿಕ ರಕ್ತಸ್ರಾವ ನಿಂತು ಮುಟ್ಟಿನ ದಿನಗಳಲ್ಲಿ ಕಾಡುವ ಸಮಸ್ಯೆಗಳನ್ನು ನಿವಾರಿಸಬಹುದು

ಸುಲಭವಾಗಿ ಸಿಗುವ ಈ ಸೊಪ್ಪು ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಇನ್ನು ಆಹಾರದ ಬದಲಾವಣೆಯಿಂದ ದೇಹದಲ್ಲಿ ಅತಿಯಾದ ಉಷ್ಣತೆ ಇದ್ದರೆ ಅಥವಾ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ ಉರಿಯುವುದು ಸಮಸ್ಯೆಗಳು ಕಾಡುತ್ತದೆ ಇದಕ್ಕೆ ಕಾಕಾಮಚಿಸೊಪ್ಪನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು ಈ ಸೊಪ್ಪಿನ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ಸಮಸ್ಯೆ ದೂರಾಗುತ್ತದೆ ಮತ್ತು ಇದು ಮಲಬದ್ಧತೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.