ಕಾಂಗ್ರೆಸ್ ಗಿಡದ ಉಪಯೋಗಗಳು
ಕಾಂಗ್ರೆಸ್ ಗಿಡದ ಉಪಯೋಗಗಳು
ಕಾಂಗ್ರೆಸ್ ಗಿಡ ಎಂದ ತಕ್ಷಣ ರೈತರು ಗಾಢ ನಿದ್ರೆಯಲ್ಲಿ ಇದ್ದರೂ ತಕ್ಷಣ ಎದ್ದು ಕೂರುತ್ತಾರೆ ಯಾಕೆಂದರೆ ಇದು ಅಷ್ಟೊಂದು ವಿನಾಶಕಾರಿ ಗುಣವನ್ನು ಹೊಂದಿದೆ ಹೆಚ್ಚು ಸಮಸ್ಯೆಗಳ ಸರಮಾಲೆಯನ್ನು ರೈತರಿಗೆ ನೀಡುತ್ತದೆ ಬಿತ್ತನೆ ಕಾರ್ಯ ಮುಗಿದ ನಂತರ ಬೀಜ ಮೊಳಕೆ ಒಡೆಯುತ್ತದೆಯೋ ಇಲ್ಲವೋ ಆದರೆ ಕಾಂಗ್ರೆಸ್ ಗಿಡ ಮಾತ್ರ ದಟ್ಟವಾಗಿ ಬೆಳೆಯುತ್ತದೆ ಹೀಗಾಗಿ ನಮ್ಮ ರೈತರಿಗೆ ಬಿತ್ತನೆ ಕಾರ್ಯದಿಂದ ಹಿಡಿದು ಇಳುವರಿ ಪಡೆಯುವವರೆಗೂ ಕೂಡ ಕಾಂಗ್ರೆಸ್ ಗಿಡದ ಭಯ ಇದ್ದೇ ಇರುತ್ತದೆ ಹೀಗಾಗಿ ನಮ್ಮ ರೈತರು ಕಾಂಗ್ರೆಸ್ ಗಿಡಕ್ಕೆ ದಶಕಗಳಿಂದಲೂ ಶಾಪವನ್ನು ಹಾಕುತ್ತಿದ್ದಾರೆ ಆದರೆ ಕಾಂಗ್ರೆಸ್ ಗಿಡ ರೈತರ ತೋಟದಿಂದ ಬಿಟ್ಟು ಹೋಗುತ್ತಲೇ ಇಲ್ಲ ಈ ದಿನ ಕಾಂಗ್ರೆಸ್ ಗಿಡದ ಮಹತ್ವವೇನು ಕಾಂಗ್ರೆಸ್ ಗಿಡದ ಮೇಲೆ ರೈತರ ಕೆಲವು ತಪ್ಪು ತಿಳುವಳಿಕೆಗಳನ್ನು ಹೊಂದಿದ್ಧಾರೆ ಹಾಗಾದರೆ ಆ ತಪ್ಪು ತಿಳುವಳಿಕೆಗಳು ಏನು ಎಂದು ತಿಳಿಯೋಣ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಮೊದಲನೆಯದಾಗಿ ಕಾಂಗ್ರೆಸ್ ಗಿಡದ ಪರಿಚಯವನ್ನು ನೋಡುವುದಾದರೆ ಕಾಂಗ್ರೆಸ್ ಗಿಡವನ್ನು ವೈಜ್ಞಾನಿಕವಾಗಿ ಪಾರ್ತೇನಿಯಂ ಎಂದು ಕರೆಯುತ್ತಾರೆ ಪಾರ್ತೆನಿಯಂ ಎಂಬುದು ಲ್ಯಾಟಿನ್ ಭಾಷೆಯ ಪದ ಇದಾದ ನಂತರ ನಮ್ಮ ರೈತರು ಕಾಂಗ್ರೆಸ್ ಗಿಡವನ್ನು ಹಲವು ಪದಗಳಿಂದ ನಾಮಕರಣ ಮಾಡಿದರು ಇದು ಸರಿ ಸುಮಾರು ಒಂದರಿಂದ ಒಂದೂವರೆ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ ಗಿಡದ ತುಂಬಾ ಎಲೆಗಳು ಸೊಂಪಾಗಿ ಬೆಳೆದು ಗಿಡ ಹಸಿರಾಗಿರುತ್ತದೆ
ಇದರ ಎಲೆಗಳು ಮೂಲಂಗಿಯ ಎಲೆಗಳನ್ನು ಹೊಲುತ್ತದೆ ಇದರ ಜೀವಿತಾವಧಿ 3 ವರ್ಷ ಇದರ ಬೀಜಗಳು ತುಂಬಾ ಹಗುರವಾಗಿ ಇರುವುದರಿಂದಾಗಿ ಗಾಳಿಯಲ್ಲಿ ತೂರಿಕೊಂಡು ರಸ್ತೆಯಲ್ಲಿ ಓಡಾಡುವ ವಾಹನಗಳ ಚಕ್ರಗಳಿಗೆ ಅಂಟಿಕೊಂಡು ಬೇರೆ ಬೇರೆ ಸ್ಥಳಗಳಿಗೆ ಹರಡುತ್ತದೆ ಸ್ವಲ್ಪ ಮಣ್ಣಿದ್ದರು ಗಿಡ ಸೊಂಪಾಗಿ ಬೆಳೆಯುತ್ತದೆ ಇನ್ನು ಇದು ರೈಲು ಹಳಿಗಳ ಬದಿಯಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಪಾಳು ಬಿದ್ದ ಜಾಗಗಳಲ್ಲಿ,ರಸ್ತೆಯ ಬದಿಯಲ್ಲಿ ಕಳೆಯ ಗಿಡವಾಗಿ ಬೆಳೆಯುತ್ತದೆ
ಅಷ್ಟೇ ಅಲ್ಲ ರೈತರು ಬೆಳೆಯುವ ಬೆಳೆಯ ಮಧ್ಯೆ ಸೊಂಪಾಗಿ ಬೆಳೆದು ಬೆಲೆಗೆ ನೀಡಿರುವ ಗೊಬ್ಬರವನ್ನು ತಾನು ಬಳಸಿಕೊಂಡು ಇಳುವರಿಯನ್ನು ಫಲವತ್ತತೆಯನ್ನು ಕಡಿಮೆ ಮಾಡಿಬಿಡುತ್ತದೆ ರೈತರು ಬೆಳೆಗಳಿಗೆ ಹಾಕಿರುವ ಗೊಬ್ಬರವನ್ನು ತಾನೊಂದು ಪ್ರಮುಖ ಬೆಳೆಗಳಿಗೆ ಗೊಬ್ಬರವನ್ನು ಕಡಿಮೆ ಮಾಡುತ್ತಿರುವ ಈ ಕಾಂಗ್ರೆಸ್ ಗಿಡ ಇಳುವರಿಯಲ್ಲಿ ಶೇಕಡ 40ರಷ್ಟು ಪ್ರಮಾಣವನ್ನು ಕಡಿಮೆ ಮಾಡಿದೆ ಈ ಕಾಂಗ್ರೆಸ್ ಗಿಡ 1956ರಲ್ಲಿ ಪ್ರಪ್ರಥಮ ಬಾರಿಗೆ ಮಹಾರಾಷ್ಟ್ರದ ಪುಣೆಗೆ ಕಾಲಿಟ್ಟಿತು ಹೆಗೆಂದರೆ 1956ರ ದಶಕದಲ್ಲಿ ಭಾರತವು ಆಹಾರದ ಕೊರತೆಯಿಂದಾಗಿ ಕಷ್ಟವನ್ನು ಅನುಭವಿಸುತ್ತಿತ್ತು
ಆಗ ಕಾಂಗ್ರೆಸ್ ಸರ್ಕಾರವು ಅಮೆರಿಕಾದಿಂದ ಗೋದಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿತು ಅಮೆರಿಕಾದ ಶಾಂತಿಗಾಗಿ ಆಹಾರ ಪೂರೈಕೆಯ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆಯಲಾಯಿತು ಆಗ ಭಾರತಕ್ಕೆ ಪೂರೈಸಿದ ಗೋಧಿಯಲ್ಲಿ ಕಾಂಗ್ರೆಸ್ ಗಿಡದ ಬೀಜಗಳು ಪತ್ತೆಯಾಯಿತು ಆಗ ಬಂದ ಕಾಂಗ್ರೆಸ್ ಗಿಡ ಇಂದು ದೇಶದಲ್ಲೆಲ್ಲಾ ಹರಡಿದೆ ಹೀಗೆ ಭಾರತಕ್ಕೆ ಕಾಂಗ್ರೆಸ್ ಗಿಡ ಪರಿಚಯವಾಯಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ