ಅದೃಷ್ಟ ಧಾತು ಉಂಗುರ ಯಾವ ರೀತಿ ಧರಿಸಬೇಕು ಮತ್ತು ಯಾವ ರಾಶಿಯವರು ಧರಿಸಬೇಕು
ಅದೃಷ್ಟ ಧಾತು ಉಂಗುರ ಯಾವ ರೀತಿ ಧರಿಸಬೇಕು ಮತ್ತು ಯಾವ ರಾಶಿಯವರು ಧರಿಸಬೇಕು
ನಮಸ್ಕಾರ ಸ್ನೇಹಿತರೇ, ಈ ದಿನ ನಾವು ಅದೃಷ್ಟ ಧಾತು ಯಾವ ರೀತಿಯಾಗಿ ಧರಿಸಬೇಕು ಮತ್ತು ಯಾವ ರಾಶಿಯವರು ಧರಿಸಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳಲ್ಲಿ ರಾಹು ಮತ್ತು ಕೇತುಗಳನ್ನು ಅತ್ಯಂತ ಅಪಾಯಕಾರಿ ಗ್ರಹ ಎಂದು ಹೇಳಲಾಗುತ್ತದೆ ಯಾಕೆಂದರೆ ನವಗ್ರಹಗಳಲ್ಲಿ ಈ ರಾಹು ಮತ್ತು ಕೇತು ರಾಕ್ಷಸರ ಗುಂಪಿಗೆ ಸೇರಿದವರಾಗಿದ್ದು ಇದರ ಪರಿಣಾಮ ಕೂಡ ಅತ್ಯಂತ ಅಪಾಯಕಾರಿಯಾಗಿರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಜಾತಕದಲ್ಲಿ ರಾಹು ಮತ್ತು ಕೇತು ಉತ್ತಮವಾಗಿ ಇಲ್ಲದಿದ್ದಾಗ ದೋಷಗಳು ಹಲವಾರು ಸಮಸ್ಯೆಗಳು ಎದುರಾಗುತ್ತವೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಇಂತಹ ಸ್ಥಿತಿಯಲ್ಲಿ ವ್ಯಕ್ತಿಯು ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಮಸ್ಯೆಯಿಂದ ಹೊರಬರಬೇಕು ಎಂದುಕೊಂಡರು ಕೂಡ ಆ ಒಂದು ಪ್ರಯತ್ನ ಫಲಿಸುವುದಿಲ್ಲ ಅದೇ ರೀತಿಯಾಗಿ ಜಾತಕದಲ್ಲಿ ರಾಹುವಿನ ದೋಷವು ಉಂಟಾದಾಗ ರಾಹುವಿನ ಅನಾನುಕೂಲ ಸ್ಥಿತಿ ಇದ್ದಾಗ ವ್ಯಕ್ತಿಯು ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಾರೆ ಅನಾರೋಗ್ಯದ ಸಮಸ್ಯೆ ಅವಮಾನಗಳು ದೀರ್ಘ ಕಾಯಿಲೆಗಳು ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉದ್ಯೋಗದಲ್ಲಿ ನಷ್ಟ ಮನೆಯಲ್ಲಿ ಕಲಹ ಜಗಳಗಳು ಋಣಾತ್ಮಕ ಅಂಶಗಳು ಇಂತಹ ಹಲವಾರು ಸಮಸ್ಯೆಗಳಿಂದ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಸಂಕಷ್ಟಗಳಿಗೆ ಒಳಗಾಗುತ್ತಾನೆ
ಇಂತಹ ಸಮಯದಲ್ಲಿ ರಾಹುವಿನ ದುಷ್ಟ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಸಲಹೆಗಳನ್ನು ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ ಇಲ್ಲದೆ ಹೋದರೆ ವ್ಯಕ್ತಿಯು ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಮಸ್ಯೆಗಳು ಬಗೆಹರಿಯುವುದಿಲ್ಲ ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ರಾಹು ದೋಷ ಕಂಡು ಬಂದಾಗ ರಾಹುವಿನ ಸಮಸ್ಯೆಗಳು ಹೆಚ್ಚಾದಾಗ ಯಾವ ರೀತಿಯಾಗಿ ಅದನ್ನು ಪರಿಹಾರ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಯೋಣ
ರಾಹುವಿನ ದೋಷ ಉಂಟಾದಾಗ ರಾಹುವಿನ ಅನಾನುಕೂಲತೆಯಿಂದ ಸಮಸ್ಯೆಗಳು ಎದುರಾದಾಗ ತಪ್ಪದೇ ಕೆಲವು ಪರಿಹಾರಗಳನ್ನು ಕೈಗೊಳ್ಳಬೇಕು ಅದರಲ್ಲಿ ಮೊದಲನೆಯದಾಗಿ ಅಷ್ಟಧಾತು ಉಂಗುರಗಳನ್ನು ಅಥವಾ ಅಷ್ಟಧಾತು ಬಳೆಗಳನ್ನು ಧರಿಸಬೇಕು ಹೀಗೆ ಮಾಡುವುದರಿಂದ ಜಾತಕದಲ್ಲಿ ರಾಹು ಬಲಗೊಳ್ಳುತ್ತಾನೆ
ರಾಹುವಿನ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಅಷ್ಟಧಾತು ಎಂದರೆ 8 ಲೋಹಗಳು ಸೇರಿದಂತಹ ಒಂದು ವಸ್ತು ಲೋಹಗಳು ಎಂದರೆ ಚಿನ್ನ ಬೆಳ್ಳಿ ತಾಮ್ರ ಸೀಸ ಸತು ತವರ ಕಬ್ಬಿಣ ಮತ್ತು ಪಾದರಸ ಈ ರೀತಿಯ ಅಷ್ಟ ಧಾತುಗಳನ್ನು ಧರಿಸುವುದರಿಂದ ವ್ಯಕ್ತಿಯ ಜಾತಕದಲ್ಲಿ ರಾಹುವಿನ ದುಷ್ಪರಿಣಾಮಗಳು ದೂರವಾಗುತ್ತವೆ ಮತ್ತು ದೂರ ಮಾಡುವುದರ ಜೊತೆಗೆ ಎಲ್ಲ ರೀತಿಯ ಗ್ರಹಗಳು ಕೂಡ ಸಮತೋಲನದಲ್ಲಿ ಇರುವಂತೆ ಸಹಕಾರಿಯಾಗಿದೆ ಅಷ್ಟೇ ಅಲ್ಲದೆ ವಿಶೇಷವಾಗಿ ಈ ಒಂದು ಅಷ್ಟದಾತುವನ್ನು ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿಯನ್ನು ಸಾಧಿಸಲು ಕೂಡ ಬಳಸಬಹುದು ಇದನ್ನು ಧರಿಸುವುದರಿಂದ ಮಾನಸಿಕ ಚಂಚಲತೆ ಕಡಿಮೆಯಾಗುತ್ತದೆ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ ಆದರೆ ಅದನ್ನು ಧರಿಸುವ ಮೊದಲು ಜಾತಕವನ್ನು ಪರಿಶೀಲಿಸಿ ತಜ್ಞರ ಸಲಹೆಯನ್ನು ಪಡೆಯುವುದು ಬಹಳ ಅಗತ್ಯವಾಗಿದೆ