ರಾತ್ರಿ ಹೊತ್ತು ಬಟ್ಟೆ ವಾಶ್ ಮಾಡ್ತೀರಾ ಹಾಗಾದ್ರೆ ಮೂರು ಕಷ್ಟಗಳು ನಿಮ್ಮನ್ನು ಕಾಡುತ್ತವೆ
ರಾತ್ರಿ ಹೊತ್ತು ಬಟ್ಟೆ ವಾಶ್ ಮಾಡ್ತೀರಾ ಹಾಗಾದ್ರೆ ಮೂರು ಕಷ್ಟಗಳು ನಿಮ್ಮನ್ನು ಕಾಡುತ್ತವೆ
ಮನೆಯಲ್ಲಿ ಬಾತ್ರೂಮ್ ಅನ್ನು ವಾಯುವ್ಯ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ ವಾಸ್ತು ಪ್ರಕಾರ ಇದು ತ್ಯಾಜ್ಯವನ್ನು ಹೊರಹಾಕಲು ಸೂಕ್ತವಾದ ದಿಕ್ಕು ಆಗಿದೆ ಬಾತ್ರೂಮ್ ಗೆ ಮರದ ಬಾಗಿಲು ಅಳವಡಿಸುವುದು ವಾಸ್ತು ಪ್ರಕಾರ ಉತ್ತಮ ಹಾಗೆ ಎಲ್ಲ ಸಮಯದಲ್ಲೂ ಬಾತ್ರೂಮ್ ಬಾಗಿಲು ಮುಚ್ಚಿರುವ ಹಾಗೆ ನೋಡಿಕೊಳ್ಳಿ ಇದರಿಂದ ನಕಾರಾತ್ಮಕ ಶಕ್ತಿ ನಿಮ್ಮ ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು ಇನ್ನು ಬಾತ್ರೂಮ್ ಹಾಗೂ ಟಾಯ್ಲೆಟ್ ಗಳ ಬಾಗಿಲುಗಳ ಮೇಲೆ ಯಾವುದೇ ಕಾರಣಕ್ಕೂ ಮೂರ್ತಿಗಳ ಕೆತ್ತನೆ ಅಥವಾ ದೇವರ ಚಿತ್ರಗಳು ಇರದಂತೆ ನೋಡಿಕೊಳ್ಳಬೇಕು
ಬೆಡ್ರೂಮ್, ಅಡುಗೆಮನೆ ಒಂದೇ ಗೋಡೆಯ ಜೊತೆ ಬಾತ್ರೂಮ್ ಕೂಡ ಇರಬಾರದು ತ್ಯಾಜ್ಯ ನೀರು ಹೋಗುವ ಪೈಪ್ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಇರಬೇಕು ಟಾಯ್ಲೆಟ್ ಪಶ್ಚಿಮ ಅಥವಾ ನೈರುತ್ಯ ದಿಕ್ಕಿನಲ್ಲಿ ಇರಬೇಕು ಬಾತ್ರೂಮ್ ಕಿಟಕಿ ಪೂರ್ವ ಅಥವ ಈಶಾನ್ಯ ದಿಕ್ಕಿಗೆ ಇರಬೇಕು ಇದರಿಂದ ತಾಜಾ ಗಾಳಿ ಹಾಗೂ ಸೂರ್ಯನ ಕಿರಣಗಳು ಬಾತ್ರೂಮ್ ಒಳಗೆ ಪ್ರವೇಶಿಸಲು ಅನುಕೂಲವಾಗುತ್ತದೆ
ಇನ್ನು ಟಾಯ್ಲೆಟ್ ನ ಒಳಭಾಗಕ್ಕೆ ತಿಳಿ ಬಣ್ಣಗಳಾದ ಬಿಳಿ, ಕಂದು ಬಣ್ಣಗಳನ್ನು ಬಳಸಬೇಕು ಕಪ್ಪು ಹಾಗೂ ಗಾಢ ನೀಲಿ ಬಣ್ಣಗಳನ್ನು ಬಳಸಬಾರದು ಗುರುವಾರದಂದು ಬಟ್ಟೆಗಳನ್ನು ಹೊಗೆಯಬಾರದು ಹಾಗೂ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ಹೊಸ ಬಟ್ಟೆಗಳನ್ನು ಸಹ ಈ ದಿನ ಉಪಯೋಗಿಸಬಾರದು ರಾತ್ರಿಯ ವೇಳೆ ಬಟ್ಟೆಗಳನ್ನು ತೊಳೆದು ಒಣಗಿಸುವುದರಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಸೂರ್ಯನ ಬೆಳಕಿನಲ್ಲಿ ಬಟ್ಟೆಗಳನ್ನು ಒಗೆದು ಒಣಗಿಸುವುದರಿಂದ ಬಟ್ಟೆಗಳಲ್ಲಿನ ನಕಾರಾತ್ಮಕ ಶಕ್ತಿ ಹೊರಟು ಹೋಗುತ್ತದೆ ಎನ್ನುವ ನಂಬಿಕೆ ಇದೆ
ಆದ್ದರಿಂದ ರಾತ್ರಿಯ ವೇಳೆ ಬಟ್ಟೆಗಳನ್ನು ಒಣಗಿಸಬಾರದು ನೀವು ಬಟ್ಟೆಗಳನ್ನು ಧರಿಸಿದಾಗ ಬಟ್ಟೆಯಲ್ಲಿನ ದುಷ್ಟ ಶಕ್ತಿಗಳು ನಿಮ್ಮನ್ನು ಪ್ರವೇಶಿಸುತ್ತದೆ ಇದರಿಂದ ನೀವು ಅನಾರೋಗ್ಯ ಸಮಸ್ಯೆಗಳಿಗೆ ಬಲಿಯಾಗುವಿರಿ ಗುರುವಾರದಂದು ಬಟ್ಟೆಗಳನ್ನು ಒಗೆಯುವುದರಿಂದ ಮನೆಯ ಸದಸ್ಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಗುರುವಾರದಂದು ನೆಲವನ್ನು ಒರಿಸಬಾರದು ಮತ್ತು ಸೋಪನ್ನು ಬಳಸಬಾರದು ರಾತ್ರಿಯ ವೇಳೆ ಬಟ್ಟೆಗಳನ್ನು ತೊಳೆಯುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸುತ್ತವೆ ಆದ್ದರಿಂದ ಬಟ್ಟೆಗಳನ್ನು ಹೆಚ್ಚಾಗಿ ಬೆಳಗಿನ ಸಮಯದಲ್ಲಿ ತೋಳೆಯಬೇಕು ಇನ್ನು ಸ್ನಾನಕ್ಕೆ ಹೋದಾಗ ಒದ್ದೆ ಬಟ್ಟೆಯನ್ನು ಬಾತ್ರೂಮ್ ನಲ್ಲಿ ಇಡಬಾರದು
ಯಾಕೆಂದ್ರೆ ಇದು ವಾಸ್ತುವಿನ ದೊಡ್ಡ ದೋಷ ಎಂದು ಪರಿಗಣಿಸಲಾಗಿದೆ ಸ್ನಾನ ಮಾಡುವ ಮೊದಲು ಕೊಳಕು ಬಟ್ಟೆಗಳನ್ನು ತೊಳೆಯಬೇಕು ಸ್ನಾನ ಮಾಡಿದ ಮೇಲೆ ಕೊಳಕು ಬಟ್ಟೆಗಳನ್ನು ತೊಳೆಯಬಾರದು ಬಟ್ಟೆ ಒಗೆದ ನಂತರ ಉಳಿದಿರುವ ಕೊಳಕು ನೀರನ್ನು ಚೆಲ್ಲಬೇಕು ಬಕೆಟ್ ಅನ್ನು ಶುದ್ಧ ನೀರಿನಿಂದ ತೊಳೆದು ಇಡಬೇಕು ಬಾಲ್ಕನಿಯಲ್ಲಿ ಬಟ್ಟೆಗಳನ್ನು ಒಣಗಿಸಬಾರದು ಬಾಲ್ಕನಿ ಸದ ಸ್ವಚ್ಛ ಮತ್ತು ಗಾಳಿ ಓಡಾಡುವಂತೆ ಇರಬೇಕು ಟಾಯ್ಲೆಟ್ ಅಥವಾ ಬಾತ್ರೂಮ್ ನಲ್ಲಿ ವಾಷಿಂಗ್ ಮಷೀನ್ ಇಡಲು ವಾಯುವ್ಯ ಅಥವಾ ಆಗ್ನೇಯ ದಿಕ್ಕನ್ನು ಆರಿಸಿಕೊಳ್ಳುವುದು ಸೂಕ್ತ ವಾಷಿಂಗ್ ಮಷೀನ್ ಕಡ್ಡಾಯವಾಗಿ ಆಗ್ನೇಯ ದಿಕ್ಕಿಗೆ ಇರಲಿ ವಾಷಿಂಗ್ ಮಷೀನ್ ಇಂದ ಹೊರಗೆ ಹೋಗುವ ನೀರು, ಈಶಾನ್ಯ ಭಾಗಕ್ಕೆ ಹರಿದು ಹೋಗುವ ರೀತಿ ಇರಲಿ