ಕೈಯಿಂದ ಜಾರಿ ಅರಿಶಿನ ಕುಂಕುಮ ನೆಲಕ್ಕೆ ಬಿದ್ದರೆ ಏನಾಗುತ್ತೆ…? ಇದರಿಂದ ಶುಭವಾ? ಅಥವಾ ಅಶುಭವಾ?ಎಷ್ಟೋ ಜನರಿಗೆ ಇದು ಗೊತ್ತಿಲ್ಲ ನಿಜವಾಗಿಯೂ ಇದರ ಅರ್ಥ ಶಾಸ್ತ್ರ ಹೇಳುವ ನೈಜ ಸತ್ಯ
ಕೈಯಿಂದ ಜಾರಿ ಅರಿಶಿನ ಕುಂಕುಮ ನೆಲಕ್ಕೆ ಬಿದ್ದರೆ ಏನಾಗುತ್ತೆ…? ಇದರಿಂದ ಶುಭವಾ? ಅಥವಾ ಅಶುಭವಾ?ಎಷ್ಟೋ ಜನರಿಗೆ ಇದು ಗೊತ್ತಿಲ್ಲ ನಿಜವಾಗಿಯೂ ಇದರ ಅರ್ಥ ಶಾಸ್ತ್ರ ಹೇಳುವ ನೈಜ ಸತ್ಯ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಶಾಸ್ತ್ರಪುರಾಣಗಳ ಮಂಗಳಕರವಾದ ಕೆಲವು ವಸ್ತುಗಳನ್ನು ನಾವು ಕರೀತೀವಿ ಮಹಿಳೆಯರ ವಿಷಯದಲ್ಲಿ ಅರಿಶಿಣ ಹಾಗೂ ಕುಂಕುಮ ಎನ್ನುವುದು ಬಹಳ ಮುಖ್ಯವಾದದ್ದು ಸುಮಂಗಲಿ ತತ್ವಕ್ಕೆ ಸಂಕೇತ ಅರಿಶಿಣ ಕುಂಕುಮ ಅರಿಶಿಣ ಕುಂಕುಮದಲ್ಲಿ ಮೊದಲು ಕುಂಕುಮಕ್ಕೆ ಹೆಚ್ಚು ಪ್ರಾಮುಖ್ಯತೆ ಹಾಗೂ ಮಹತ್ವವನ್ನು ನೀಡುತ್ತೇವೆ ಮೊದಲು ಹಣೆಗೆ ಕುಂಕುಮವನ್ನು ಇಟ್ಟು ಕೊಂಡು ತದನಂತರ ಕೆನ್ನೆ ಮತ್ತು ತಾಲಿಗೆ ಅರಿಶಿನ ಕುಂಕುಮವನ್ನು ಇಟ್ಟುಕೊಳ್ಳುತ್ತೇವೆ ಕುಂಕುಮಕ್ಕೆ ಹೆಚ್ಚು ಮಹತ್ವ ನೀಡುತ್ತೇವೆ ಕುಂಕುಮ ಏನಾದರೂ ನಿಮ್ಮ ಕೈಯಿಂದ ಜಾರಿ ನೆಲಕ್ಕೆ ಬಿದ್ದರೆ ಅಶುಭ ಅಂತ ನೀವು ಅನ್ಕೊಂಡಿರ್ತೀರ ಆದರೆ ಇದು ತಪ್ಪು
ಇದು ನಿಜವಾಗಿಯೂ ಕೂಡ ಅಶುಭವಲ್ಲ ಇದನ್ನ ಮೂಢನಂಬಿಕೆ ಅಥವಾ ಮೂಡ ವಿಶ್ವಾಸ ಎಂದು ಕರೆಯುತ್ತೇವೆ ಶಾಸ್ತ್ರ ಹಾಗೂ ಈ ವಿಶ್ವಾಸ ಮೂಡನಂಬಿಕೆಗಳೇ ಬೇರೆ ಯಾರು ಹೇಳಿರುವಂತಹ ಮಾತನ್ನು ನಾವು ಕೇಳಿ ಇವತ್ತಿನ ದಿನ ಅದನ್ನು ಅಶುಭ ಎಂದು ನಿರ್ಧಾರ ಮಾಡುವುದು ತಪ್ಪು ಯಾವುದೇ ವಸ್ತು ಕೈಯಿಂದ ಜಾರಿ ನೆಲಕ್ಕೆ ಬಿದ್ದರೆ ವಸ್ತು ನಷ್ಟವಾಗುತ್ತದೆ
ಹೊರತು ಯಾವುದೇ ಕಾರಣಕ್ಕೂ ಅದರಿಂದ ನಮ್ಮ ಜೀವನದಲ್ಲಿ ತೊಂದರೆ ಅನ್ನೋದು ಆಗುವುದಿಲ್ಲ ಅದೇ ಕುಂಕುಮ ಏನಾದರೂ ನಿಮ್ಮ ಕೈಯಿಂದ ಜಾರಿ ಬಿದ್ದರೆ ಕುಂಕುಮ ನಷ್ಟವಾಗುತ್ತೆ ಹೊರತು ಯಾವುದೇ ಅಶುಭ ಸೂಚನೆ ಅಲ್ಲ ಇದರಿಂದ ಮುಂದೆ ಏನಾದರೂ ಕೆಟ್ಟ ಘಟನೆಗಳು ನಡೆಯುತ್ತದೆ ಎಂಬ ಭಯ ಬೇಡ ಒಂದು ನಿಮಿಷ ನಿಧಾನವಾಗಿ ಆಲೋಚನೆಯನ್ನು ನಡೆಸಿದರೆ ಯಾವುದೇ ವಸ್ತು ಕೈಜಾರಿ ಕೆಳಕ್ಕೆ ಬಿದ್ದರೂ ಅದು ತಲುಪುವುದು ಸಾಕ್ಷಾತ್ ಭೂತಾಯಿಗೆ ಭೂಮಿ ತಾಯಿಗೆ ಸೇರುವಂತಹ ವಸ್ತುಗಳಿಂದ ಯಾವುದೇ ತೊಂದರೆಗಳು ಸಂಭವಿಸುವುದಿಲ್ಲ
ಅದೇ ರೀತಿಯಾಗಿ ಕೈಯಿಂದ ಅರಿಶಿಣ ಹಾಗಿರಬಹುದು ಕುಂಕುಮ ಆಗಿರಬಹುದು ಕೈಯಿಂದ ಜಾರಿ ನೆಲಕ್ಕೆ ಬಿದ್ದರೆ ಸಾಕ್ಷಾತ್ ಭೂದೇವಿಗೆ ಅದು ಸಮರ್ಪಿತ ಅದನ್ನು ಭೂತಾಯಿಗೆ ಅರಿಶಿನ ಕುಂಕುಮ ಇಟ್ಟಿದ್ದೇವೆ ಎಂದು ತಿಳಿದುಕೊಳ್ಳಬೇಕೆ ಹೊರತು ಅದರಿಂದ ನಮಗೆ ಕೆಟ್ಟದ್ದು ಸಂಭವಿಸುತ್ತದೆ ಎಂದು ಭಾವಿಸಬಾರದು
ಆದ್ದರಿಂದ ಕುಂಕುಮದ ಭರಣಿ ನೆಲಕ್ಕೆ ಬಿದ್ದರೆ ಅಥವಾ ಅರಿಶಿಣ ನೆಲಕ್ಕೆ ಬಿದ್ದರೆ ಯಾವುದೇ ರೀತಿಯ ಸಮಸ್ಯೆ ನಮಗೆ ಉಂಟಾಗುವುದಿಲ್ಲ ನಮ್ಮ ಹಿರಿಯರು ಆಗಿನ ಕಾಲದಲ್ಲಿ ಯಾವ ರೀತಿಯಾಗಿ ಇದನ್ನು ತಿಳಿಸಿಕೊಟ್ಟಿದ್ದಾರೆ ಎನ್ನುವುದಾದರೆ ಇದರಿಂದ ಏನಾದರೂ ವಸ್ತು ಕೆಳಗೆ ಬೀಳಬಾರದು, ಜಾಗೃತೆಯನ್ನು ವಹಿಸಬೇಕು ಕಷ್ಟಗಳು ಏನಾಗುತ್ತೆ ನೀವು ಯಾವುದಾದರೂ ಕೆಲಸವನ್ನು ಮಾಡುತ್ತಿದ್ದರೆ ಆ ಕೆಲಸ ಅರ್ಧಕ್ಕೆ ನಿಂತು ಹೋಗುತ್ತೆ ಎಂಬ ಒಂದು ವಿಶ್ವಾಸದಿಂದ ಒಂದು ಆಲೋಚನೆಯಿಂದ
ಈ ಒಂದು ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ ಹೊರತು ಇದರಿಂದ ಯಾವುದೇ ರೀತಿಯಾದಂತಹ ಅಶುಭ ಫಲಗಳು ಉಂಟಾಗುವುದಿಲ್ಲ ಆದ್ದರಿಂದ ಯಾವುದೇ ಒಂದು ವಸ್ತು ಕೈಯಿಂದ ಜಾರಿ ಕೆಲಸಕ್ಕೆ ಬಿದ್ದಾಗ ಕೆಟ್ಟದ್ದಾಗುತ್ತದೆ ಎಂದು ಅಂದುಕೊಳ್ಳುವುದರ ಬದಲು ಆಕಸ್ಮಿಕವಾಗಿ ಕೈಯಿಂದ ಜಾರಿ ಬಿದ್ದಿದೆ ಎಂದು ಭಾವಿಸಿ ಇಂತಹ ಮೂಡನಂಬಿಕೆಗಳನ್ನು ಬಿಟ್ಟು ಜೀವನ ನಡೆಸಿರಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512