ನೀವು ಕೂಡ ನೋಡಿ ನಂಬಲೇಬೇಕು! ಹುಟ್ಟಿದ 07 ದಿನಕ್ಕೆ ಈ ಮರಿ ಟಗರು ಬೆಲೆ 2 ಲಕ್ಷ.. ಏಕೆ ಗೊತ್ತಾ?

0 1,370

ನಿಮಗೆ ನಂಬುವುದಕ್ಕೆ ಇದು ಅಸಾಧ್ಯವಾದರೂ ಇದು ಸಾಧ್ಯ. ವಿಜಯಪುರದಲ್ಲಿ ಒಂದು ಆಶ್ಚರ್ಯದ ಘಟನೆ ನಡೆದಿದೆ. ಹುಟ್ಟಿದ ಕೆಲವೇ 07 ದಿನಕ್ಕೆ ಈ ಟಗರು ಮರಿ ಬೆಲೆ ಇವತ್ತು ಬರೋಬ್ಬರಿ 2 ಲಕ್ಷ ರೂಪಾಯಿ.ಇವತ್ತು ಈ ಟಗರು ಮರಿ ಹುಟ್ಟಿದ 7 ದಿನಕ್ಕೆ ಸೇಲಾಗಿದ್ದು 2 ಲಕ್ಷ ರುಪಾಯಿಗೆ.

ನೋಡುವುಡಕ್ಕೆ ಇದು ಮರಿ ತರ ಕಂಡರೂ ಕೂಡ ಎಲ್ಲಾ ಟಗರು ಮರಿ ಅಂತೆ ಅಲ್ಲವೇ ಅಲ್ಲ. ಇದು ವಿಶೇಷ ತಳಿಗಳಲ್ಲಿ ವಿಶೇಷ ತಳಿ ಆಗಿದೆ. ಇದು ಅದೃಷ್ಟದ ಸಂಕೇತವು ಕೂಡ ಎಂದು ಕುರಿ ಸಾಕುವವರ ಮಾತು.ಹುಟ್ಟಿದ ದಿನದಿಂದ ಇಲ್ಲಿಯವರೆಗೂ ಇದು ಅದೃಷ್ಟದ ಸಂಕೇತವನ್ನು ಹೊಂದಿದೆ ಎಂದು ಹೇಳಿದ್ದಾರೆ.ಇದರಿಂದ ಈ ಮರಿ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ.2 ಲಕ್ಷ ಕೊಟ್ಟು ಮಹಾ ರಾಷ್ಟ್ರದ ಸಿದ್ದನಾಥ ಗ್ರಾಮದ ನಾಮ ದೇವಾ ಎಂಬುವವರು ಖರೀದಿಸುವ ಮೂಲಕ ಎಲ್ಲಾರ ಗಮನವನ್ನು ಸೆಳೆದಿದ್ದರೆ.ಈ ಟಗರು ಮರಿಗೆ ಸುಲ್ತಾನ್ ಎಂಬ ಹೆಸರನ್ನು ಇಟ್ಟು ಇಡಿ ಪಟ್ಟಣದ್ಯಂತ ಇದನ್ನು ಹೊತ್ತುಕೊಂಡು ಡೋಲು ಬ್ಯಾಂಡ್ ಸಮೇತ ಮೆರವಣಿಗೆಯನ್ನು ಕೂಡ ಮಾಡಲಾಗಿದೆ.

Leave A Reply

Your email address will not be published.