ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಮಹಾ ಪವಾಡ
ಹೊರನಾಡು ಅನ್ನಪೂರ್ಣೇಶ್ವರಿ ಯ ಮಹಾ ಪವಾಡ
ನಮಸ್ಕಾರ ಸ್ನೇಹಿತರೆ,ಅನ್ನಪೂರ್ಣೇಶ್ವರಿಯ ಬಗ್ಗೆ ನಿಮಗೆ ಎಷ್ಟು ಗೊತ್ತು ಹೊರನಾಡಿನಲ್ಲಿ ನೆಲೆಸಿದ್ದು ಯಾಕೆ ಅನ್ನಪೂರ್ಣೇಶ್ವರಿ ತಾಯಿ ಜಗತ್ತಿನ ಅನ್ನ ಹಾರ ಮಾಯ ಮಾಡಿದ್ಯಾಕೆ ಅಮ್ಮ ದಕ್ಷಿಣ ಕಾಶಿಯ ಪವಾಡದ ಕಥೆಯನ್ನು ಎಳೆಎಳೆಯಾಗಿ ನಾನು ನಿಮಗೆ ಹೇಳುತಿನಿ ಸ್ನೇಹಿತರೆ ಹೊರನಾಡಿನ ಅನ್ನಪೂರ್ಣೇಶ್ವರಿ ಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಇರುವ ಪ್ರಸಿದ್ಧ ದೇವಾಲಯ ನಿತ್ಯವೂ ಇಲ್ಲಿಗೆ ಸಾವಿರಾರು ಭಕ್ತರು ಬಂದು ಅಮ್ಮನ ದರ್ಶನವನ್ನು ಪಡೆದು ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ ಇಲ್ಲಿ 1973 ರಲ್ಲಿ ಆರು ಅಡಿ ಎತ್ತರದ ಏಕಶಿಲಾ ಮೂರ್ತಿ ಯನ್ನು ತಮಿಳುನಾಡಿನ ಶಂ ಕೋಟೆಇಂದ ತಂದು ಸ್ಥಾಪಿಸಲಾಯಿತು ಈ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಈ ಕ್ಷೇತ್ರವನ್ನು ಅಗಸ್ತ್ಯ ಋಷಿಗಳು ಸ್ಥಾಪಿಸಿದರು ಎಂದು ಬಲ್ಲವರು ಹೇಳುತ್ತಾರೆ ಅಲ್ಲದೆ ಈ ದೇವಾಲಯದ ಮೂಲ ವಿಗ್ರಹವನ್ನು ಚಿನ್ನದಿಂದ ನಿರ್ಮಿಸಲಾಗಿದೆ ಹಾಗಾದ್ರೆ ಈ ಅಮ್ಮ ಭೂಮಿಗೆ ಬಂದು ನೆಲೆಸಿದ್ದು ಯಾಕೆ ಅಂತ ಹೇಳುತ್ತೇನೆ ಅನ್ನಪೂರ್ಣೆ ಪವಾಡ ಹಿಂದೆ ನಾನಾ ಕಥೆಗಳು
ಮೊದಲ ಕಥೆ : ಮೊದಲ ಕಥೆಯ ಪ್ರಕಾರ ಒಮ್ಮೆ ಶಿವ ಮತ್ತು ಪಾರ್ವತಿ ನಡುವೆ ಪಗಡೆಯ ಆಟದಲ್ಲಿ ಜಗಳ ವಾಗುತ್ತೆ ಕೋಪಗೊಂಡ ಶಿವ ಜಗತ್ತಿನ ಎಲ್ಲ ವಸ್ತುಗಳು ಮಾಯವಾಗಿ ಬಿಡಲಿ ಅಂತ ಹೇಳಿಬಿಡುತ್ತಾರೆ ಅದರಂತೆ ಜಗತ್ತಲ್ಲಿ ಅನ್ನ ಆಹಾರ ಸೇರಿದಂತೆ ವಸ್ತುಗಳು ಮಾಯವಾದವು ಮನುಷ್ಯರು ಸೇರಿದಂತೆ ಸಕಲ ಜೀವಸಂಕುಲ ಅನ್ನ ಆಹಾರ ಇಲ್ಲದೆ ತತ್ತರಿಸಿದರು ಆಗ ಪಾರ್ವತಿ ಮಾತೆ ಹೊರನಾಡಿಗೆ ಬಂದು ನೆಲೆಸಿ ಎಲ್ಲರಿಗೂ ಆಹಾರವನ್ನ ಕೊಟ್ಟರು ಅಂದಿನಿಂದ ಪಾರ್ವತಿಯ ಈ ಅವತಾರವನ್ನು ಅನ್ನಪೂರ್ಣೇಶ್ವರಿ ಅಂತ ಕರೆಯಲಾಯಿತು ಅಂತ ಒಂದು ಕಥೆ ಹೇಳುತ್ತಾ
ಎರಡನೇ ಕಥೆ : ಎರಡನೇ ಕಥೆಯ ಪ್ರಕಾರ ಒಮ್ಮೆ ಶಿವ ಮಾತನಾಡುವಾಗ ಈ ಜಗದಲ್ಲಿ ಎಲ್ಲವೂ ಮಾಯೆ ಅಂತಾರೆ ಆಗ ಶಿವನ ಮಾತನ್ನು ಪರೀಕ್ಷಿಸುವ ಸಲುವಾಗಿ ಪಾರ್ವತಿ ದೇವಿ ಇಡಿ ಜಗದಲ್ಲಿ ಆಹಾರವನ್ನೇ ಮಾಯ ಮಾಡಿದರು ಆಗ ಜಗತ್ತಿನಲ್ಲಿ ಹಸಿವಿನಿಂದಾಗಿ ಹಾಹಾಕಾರ ಉಂಟಾಯಿತು ಆಗ ಪಾರ್ವತಿ ಪಶ್ಚಾತಾಪ ಪಟ್ಟು ಅನ್ನಪೂರ್ಣೆಯಾಗಿ ಬಂದು ನೆಲೆಸಿ ಆಹಾರವನ್ನು ಕೊಟ್ಟರು ಎಂಬ ನಂಬಿಕೆ ಇವೆ
ಮೂರನೇ ಕಥೆ : ಒಮ್ಮೆ ಮಹಾಗೌರಿ ಶಿವನ ಮೂರು ಕಣ್ಣುಗಳನ್ನು ಮುಚ್ಚಿದರು ಇದರಿಂದ ಜಗತ್ತಿನಾದ್ಯಂತ ಗಾಡ ಅಂಧಕಾರ ಆವರಿಸಿತು ಯಾವ ಮಟ್ಟಿಗೆ ಎಂದರೆ ಗೌರಿ ಕೂಡ ತನ್ನ ಪ್ರಭೆಯನ್ನು ಕಳೆದುಕೊಂಡರು ಇದರಿಂದ ಹೆದರಿದ ಗೌರಿ ದಯವಿಟ್ಟು ನನ್ನ ಕ್ಷಮಿಸಿ ಅಂತ ಶಿವನ ಬಳಿ ಕೇಳಿಕೊಳ್ಳುತ್ತಾರೆ ಆಗ
ಶಿವ ಕಾಶಿಯಲ್ಲಿ ಅನ್ನದಾನ ಮಾಡುವಂತೆ ಸಲಹೆ ಕೊಡುತ್ತಾರೆ ಅದರಂತೆ ಭೂಮಿಗೆ ಬಂದ ಗೌರಿಯೂ ಕಾಶಿ ಮತ್ತು ಹೊರನಾಡಿನಲ್ಲಿ ನೆಲೆಸಿ ಅನ್ನ ದಾನ ಮಾಡಿದರು ಅಂದಿನಿಂದ ಅನ್ನದಾನ ಮಾಡುವ ಗೌರಿಯ ಈ ರೂಪವನ್ನು ಭಕ್ತರು ಅನ್ನಪೂರ್ಣೇಶ್ವರಿ ಅಂತ ಕರೆದರೂ ಎನ್ನಲಾಗುತ್ತದೆ ಅಮ್ಮನ ದರ್ಶನಕ್ಕೆ ಬರುತ್ತಾರೆ ಸಾವಿರಾರು ಭಕ್ತರು
ಶೃಂಗೇರಿ ಶಾರದಾಂಬೆ ಸನ್ನಿಧಿಯಿಂದ 75 ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನಕ್ಕೆ ನಿತ್ಯವೂ ಬಾರಿ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಇಲ್ಲಿಗೆ ಬರುವ ಭಕ್ತರ ಮನೆಯಲ್ಲಿ ಅನ್ನದ ಸಮಸ್ಯೆನ್ನೇ ಇರುವುದಿಲ್ಲ ಅನ್ನೋ ನಂಬಿಕೆ ಜನರಲ್ಲಿ ಇದೆ ಇಲ್ಲಿಗೆ ಬರುವ ಎಲ್ಲ ಭಕ್ತರಿಗೆ ಊಟದ ವ್ಯವಸ್ಥೆ ಜೊತೆಗೆ ಉಳಿದುಕೊಳ್ಳುವ ವ್ಯವಸ್ಥೆ ಇದೆ ಪೌರಾಣಿಕ ಕಥೆಯ ಪ್ರಕಾರ ಒಮ್ಮೆ ಸಾಕ್ಷಾತ್ ಶಿವನೇ ಶಾಪಗ್ರಸ್ತರ ದಾಗ ಅನ್ನಪೂರ್ಣೇಶ್ವರಿ ಸನ್ನಿಧಿಗೆ ಬಂದು ಶಾಪದಿಂದ ವಿಮೋಚನೆ ಪಡೆದಿದ್ದರು ಸ್ನೇಹಿತರೆ ಇದು ಅನ್ನದ ದೇವಿ ಹೊರನಾಡು ಅನ್ನಪೂರ್ಣೇಶ್ವರಿ ಕಥೆಗಳು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512