ನಕ್ಷತ್ರ ರಹಸ್ಯ ರೋಹಿಣಿ ವಿಶೇಷಗಳು ಇವರು ಇರೋದೇ ಹೀಗೆ

0 118

ನಮಸ್ಕಾರ ಸ್ನೇಹಿತರೇ, ಇಂದು ನಾವು ರೋಹಿಣಿ ನಕ್ಷತ್ರದವರ ವಿಶೇಷತೆಗಳು ಉದ್ಯೋಗ ವಿಶೇಷತೆಗಳು ಹಾಗೆ ಹಣ ಅದೃಷ್ಟ ಖ್ಯಾತಿ ಬರ್ಬೇಕು ಅಂದ್ರೆ ಏನ್ ಮಾಡಬೇಕು ಅನ್ನೋದನ್ನ ತಿಳಿಸಿ ಕೊಡುತ್ತೇನೆ ರೋಹಿಣಿ ನಕ್ಷತ್ರ ನಕ್ಷತ್ರಗಳಲ್ಲಿ ನಾಲ್ಕನೇ ನಕ್ಷತ್ರ ನಕ್ಷತ್ರದ ಗ್ರಹ ಅಧಿಪತಿ ಚಂದ್ರ ಗ್ರಹ ಬ್ರಹ್ಮನು ಅಧಿದೇವತೆ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹೆಸರು ಇಡಲು ಉ ವ ವಿ ಹೆಸರಿಡಲು ಸೂಕ್ತವಾಗಿದೆ .

ಇದು ಪುರುಷ ನಕ್ಷತ್ರ ಮನುಷ್ಯ ಗಣಕ್ಕೆ ಸೇರುತ್ತದೆ ಅಂತ್ಯನಾಡಿಯನ್ನು ಸೂಚಿಸುತ್ತದೆ  ಅಂದಲೋಚನ ಕಂಡ ರಚನೆ ಸೂಚಿಸುತ್ತದೆ ಶುದ್ರ ಜಾತಿಗೆ ಸೇರುತ್ತದೆ ಸರ್ಪಯೋನಿಯನ್ನು ಸೂಚಿಸುತ್ತದೆ ಶ್ರೀ ಕೃಷ್ಣ ಮತ್ತು ಭೀಮರು ಇದೇ ನಕ್ಷತ್ರದಲ್ಲಿ ಜನಿಸಿದವರು ಈ ನಕ್ಷತ್ರದಲ್ಲಿ ಹುಟ್ಟಿದವರು ಸೌಮ್ಯ ಮತ್ತು ಹಾಸ್ಯ ಸ್ವಭಾವದವರು ಒಳ್ಳೆಯ ಧ್ಯೇಯವನ್ನು ಹೊಂದಿದವರು ಧರ್ಮ ಪಾಲಕರು ಸ್ಥಿರ ಬುದ್ಧಿ ಉಳ್ಳವರು ಸುಂದರನು ಆಕರ್ಷಕ ಕಣ್ಣುಗಳಿರುವವರು ತೇಜಸ್ವಿಯು ಕೆಲಸ ಕಾರ್ಯಗಳಲ್ಲಿ ಕುಶಲನೂ ನಿರ್ಭಯನು ಆಗಿರುತ್ತಾನೆ .

ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯು ಸದಾಚಾರಳು ಬುದ್ಧಿವಂತರು ಸೌಂದರ್ಯ ವತಿಯು ಪುತ್ರವತಿಯು ಗೌರವಾನ್ವಿತಳು ಆಗುವಳು ಸರಳ ಶುದ್ಧ ಮನಸ್ಸಿನವರು ಮತ್ತು ಪರೋಪಕಾರ ಸತ್ಯ ಉತ್ತಮ ಗುಣವನ್ನು ಹೊಂದಿರುತ್ತಾರೆ ಮಧುರ ಭಾಷೆಗಳು ಸ್ಥಿರ ಬುದ್ಧಿ ಹೊಂದಿರುತ್ತಾರೆ ಇವರ ಉದ್ಯೋಗ ವಿಶೇಷತೆಗಳನ್ನು ನೋಡುವುದಾದರೆ ಸಾರ್ವಜನಿಕ ಸೇವೆ ಮಾಡುವುದರಲ್ಲಿ ಇಂತಹ ಕ್ಷೇತ್ರಗಳಲ್ಲಿ ಅವರು ಜಾಸ್ತಿ ಇರುತ್ತಾರೆ.

ಹೋಟೆಲ್ ವಿಶ್ರಾಂತಿ ಗೃಹ ವಿದ್ಯಾರ್ಥಿ ನಿಲಯ ಬಾರ್ಗಳ ಮಾಲೀಕರು ಆಗಬಹುದು ಭೂಮಿ ಹಣ್ಣು ಪೆಟ್ರೋಲ್ ಎಣ್ಣೆ ಹಾಲು ಹಾಲಿನ ಉತ್ಪನ್ನಗಳು ಪ್ಲಾಸ್ಟಿಕ್ ಸುಗಂಧದವ್ಯಗಳು ಶ್ರೀಗಂಧ ಅಡಗು ಸಂಬಂಧಿತ ವ್ಯಾಪಾರ ಮತ್ತು ವೃತ್ತಿಯಲ್ಲಿ ಇರುತ್ತಾರೆ ಜಾತಕದಲ್ಲಿ ಶನಿಗ್ರಹ ಬಲಯುತವಾಗಿ ಶುಭವಾಗಿದ್ದರೆ ನ್ಯಾಯಾಧೀಶರಾಗುತ್ತಾರೆ ರಾಜನೀತಿ ಮತ್ತು ಶೇರು ವ್ಯವಹಾರ ವಸ್ತ್ರ ಮತ್ತು ಚರ್ಮ ಉದ್ಯಮದಲ್ಲಿ ಹೆಸರುಗಳಿಸಿದ ಧನವಂತರಾಗುತ್ತಾರೆ  ಸರ್ಕಾರದಲ್ಲಿ ಮಂತ್ರಿಗಳು ಹಾಗೂ ಅಧಿಕಾರಿಗಳು ಆಗುವ ಯೋಗವಿರುತ್ತದೆ .

ಹಾಗೆಯೇ ತಾಂತ್ರಿಕ ಮತ್ತು ಹಣಕಾಸು ಕ್ಷೇತ್ರದಲ್ಲಿ ಹೆಚ್ಚಾಗಿ ಕೆಲಸವನ್ನು ಮಾಡುತ್ತಾರೆ ರೋಹಿಣಿ ನಕ್ಷತ್ರದವರು ಸ್ವಚ್ಛತಾ ಪ್ರಿಯರು ಕಲಾಪ್ರಿಯರು ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಮತ್ತು ಸಹಾಯ ಹಸ್ತವನ್ನು ನೀಡುವುದರಲ್ಲಿ ಎತ್ತಿದ ಕೈ ಬಾಲ್ಯದಲ್ಲಿ ಸ್ವಲ್ಪ ಹೇರಿಳಿತ ಇರುತ್ತದೆ ವಯಸ್ಕರ ಆದ ಮೇಲೆ ಸಮಾಜದಲ್ಲಿ ಪ್ರಸಿದ್ಧಿಗೆ ಬರುತ್ತಾರೆ ಇನ್ನು ಇವರ ಪ್ರೀತಿ ಪ್ರೇಮ ವೈವಾಹಿಕ ಜೀವನವನ್ನು ನೋಡುವುದಾದರೆ ತುಂಬಾ ಮೃದು ಭಾಷೆಗಳು ಸುಂದರವಾಗಿರುವ ಇವರಿಗೆ ಪ್ರೀತಿಯ ಪ್ರಪೋಸ್ ಗಳು ಸಾಮಾನ್ಯವಾಗಿ ಬಂದಿರುತ್ತವೆ ಮೊದಲೇ ಇವರು ಪ್ರೀತಿಗೆ ಸೋಲುವವರು ಪ್ರೀತಿಯಲ್ಲಿ ಮುಳುಗಿ ಪ್ರೀತಿಯ ಸವಿಯನ್ನು ಅನುಭವಿಸುತ್ತೀರಾ ಆದರೆ ನಿಮ್ಮ ಮೊದಲಿನ ಪ್ರೀತಿ ಸಫಲವಾಗುವುದಿಲ್ಲ.

ಸಮಾಜ ಮತ್ತು ಕುಟುಂಬದ ಕಟ್ಟುಪಾಡುಗಳಿಂದ ನಿಮ್ಮ ಪ್ರೀತಿ ಮುರಿದು ಬೀಳುತ್ತದೆ ನಂತರ ವೃತ್ತಿಯಲ್ಲಿ ಗಮನ ನೀಡಿ ಸಾಧನೆ ಮಾಡಿ ಸೂಕ್ತ ವಯಸ್ಸಿನಲ್ಲಿ ವಿವಾಹವಾಗುತ್ತೀರಾ ನಿಮ್ಮ ಸಂಗತಿಯು ನೋಡಲು ಆಕರ್ಷಕವಾಗಿರುತ್ತಾರೆ ನೋಡಲು ಸುಂದರ ಶರೀರವನ್ನು ಹೊಂದಿರುತ್ತಾರೆ ಧೈರ್ಯಶಾಲಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುತ್ತಾರೆ ನಿಮ್ಮ ಎಲ್ಲ ಕೆಲಸ ಕಾರ್ಯಗಳು ಸಾತ್ ನೀಡುತ್ತಾರೆ ನಿಮ್ಮ ವೈವಾಹಿಕ ಜೀವನ ಸುಮಧುರವಾಗಿರುತ್ತದೆ ಇನ್ನು ಇವರ ಆರೋಗ್ಯ ವಿಚಾರವನ್ನು ನೋಡುವುದಾದರೆ  ಈ ರೋಹಿಣಿ ನಕ್ಷತ್ರದವರಿಗೆ ಸೀತಾ ಮತ್ತು ರಕ್ತ ಸಂಬಂಧಿ ವಿಚಾರಗಳು ಕಾಡ್ತಾ ಇರ್ತವೆ  ಜಾಗ್ರತೆಯನ್ನು ತೆಗೆದುಕೊಳ್ಳಬೇಕು ಮೊಡವೆ ಮತ್ತು ಮುಖದ ವಿಚಾರದಲ್ಲಿ ಕಾಳಜಿ ವಹಿಸಿ ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸಿ 

ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.