“ಹೊಸ್ತಿಲು ಹುಣ್ಣಿಮೆ” ವಿಶೇಷತೆಯೇನು ? ಯಾವ ಸಮಯದಲ್ಲಿ ಪೂಜೆ ಮಾಡಬೇಕು ? ಹೊಸ್ತಿಲಿಗೆ ಯಾವ ನೈವೇದ್ಯ ಅರ್ಪಿಸಬೇಕು ? ಹೊಸ್ತಿಲಿಗೆ ಎಷ್ಟು ಎಳೆಯ ರಂಗೋಲಿಯನ್ನು ಹಾಕಬೇಕು
“ಹೊಸ್ತಿಲು ಹುಣ್ಣಿಮೆ” ವಿಶೇಷತೆಯೇನು ? ಯಾವ ಸಮಯದಲ್ಲಿ ಪೂಜೆ ಮಾಡಬೇಕು ? ಹೊಸ್ತಿಲಿಗೆ ಯಾವ ನೈವೇದ್ಯ ಅರ್ಪಿಸಬೇಕು ? ಹೊಸ್ತಿಲಿಗೆ ಎಷ್ಟು ಎಳೆಯ ರಂಗೋಲಿಯನ್ನು ಹಾಕಬೇಕು ?
ಸರ್ವರಿಗೂ ನಮಸ್ಕಾರ, ಇವತ್ತಿನ ದಿನ ಮಾರ್ಗಶಿರ ಮಾಸದಲ್ಲಿ ಬರುವಂತಹ ಈ ಹೊಸ್ತಿಲ ಹುಣ್ಣಿಮೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿ ಕೊಡುತ್ತಿದ್ದೇವೆ,
ಮಾರ್ಗಶಿರ ಮಾಸದಲ್ಲಿ ಬರುವಂತಹ ಉಣ್ಣಿಮೆಗೆ ಬಹಳ ಪ್ರಾಮುಖ್ಯತೆ ಇದೆ ಈ ಹುಣ್ಣಿಮೆಯನ್ನು ನಾವು “ಹೊಸ್ತಿಲು ಹುಣ್ಣಿಮೆ”ಎಂದು ಕರೆಯುತ್ತೇವೆ ಪ್ರತಿನಿತ್ಯವೂ ಕೂಡ ನಾವು ಹೊಸ್ತಿಲು ಪೂಜೆ ಹಾಗೂ ತುಳಸಿ ಪೂಜೆಯನ್ನು ಮಾಡಿಯೆ ಮುಂದೆ ಅಂದರೆ ಮನೆ ದೇವರ ಪೂಜೆಯನ್ನು ಮಾಡುವಂಥದ್ದು, ಆದರೆ ಈ ಮಾರ್ಗಶಿರ ಮಾಸದಲ್ಲಿ ಬರುವಂತಹ ಈ ಹೊಸ್ತಿಲ ಹುಣ್ಣಿಮೆಯ ದಿನ ವಿಶೇಷ ರೀತಿಯಲ್ಲಿ ಹೊಸ್ತಿಲು ಪೂಜೆಯನ್ನು ನೆರವೇರಿಸುವುದು ತುಂಬಾನೇ ಮುಖ್ಯ, ಹಾಗೆಯೇ ತುಂಬಾನೇ ಶ್ರೇಷ್ಠವೂ ಕೂಡ ಹೌದು
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606
ಈಗಾಗಲೇ ಧನುರ್ಮಾಸವು ಕೂಡ ಆರಂಭವಾಗಿದೆ, ಈ ಧನುರ್ಮಾಸದಲ್ಲಿ ವಿಶೇಷವಾಗಿ ಮಾರ್ಗಶಿರ ಮಾಸದಲ್ಲಿ ಬರುವಂತಹ ಈ ಹೊಸ್ತಿಲು ಹುಣ್ಣಿಮೆಯನ್ನು ಯಾವ ರೀತಿ ಮಾಡಬೇಕು ಎಂಬುದನ್ನು ಈಗ ತಿಳಿಯೋಣ. ಈ ಒಂದು ಹೊಸ್ತಿಲ ಪೂಜೆಯನ್ನು ನೀವು ಹುಣ್ಣಿಮೆಯ ದಿನ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಆಗಬಹುದು ಅಥವಾ ಸಂಜೆ ಗೋಧೂಳಿ ಸಮಯದಲ್ಲಿ ಆಗಬಹುದು ಮಾಡಬೇಕಾಗುತ್ತದೆ, ಅಂದರೆ 6 ಗಂಟೆಗಿಂತ ಮುಂಚೆ ಅಥವಾ ಸಂಜೆ 5.30 ಮೇಲೆ ನೀವು ಈ ಪೂಜೆಯನ್ನು ನೆರವೇರಿಸಬೇಕು.
ಹೊಸ್ತಿಲಿಗೆ 24 ಎಳೆಗಳ ರಂಗೋಲಿಯನ್ನು ಹಾಕಬೇಕು, ಅದರಲ್ಲಿ ವಿಶೇಷವಾಗಿ ಅಕ್ಕಿಹಿಟ್ಟನ್ನು ಬಳಸಿ ನೀವು ರಂಗೋಲಿಯನ್ನು ಹಾಕಿದರೆ ಇನ್ನು ಶ್ರೇಷ್ಠ, ಮೊದಲು ಈ ಹೊಸ್ತಿಲನ್ನು ಸ್ವಲ್ಪ ಗೋಮೂತ್ರ ಬೆರೆಸಿರುವಂತಹ ನೀರಿನಲ್ಲಿ ಶುದ್ಧ ಮಾಡಿ, ಅನಂತರ 24 ಎಳೆಯ ರಂಗೋಲಿಯನ್ನು ಹಾಕಬೇಕು, ಇಂಟು ಮಾರ್ಕ್ ಪ್ಲಸ್ ಇದನ್ನೆಲ್ಲ ಹೊಸ್ತಿಲ ಮೇಲೆ ಹಾಕಬಾರದು, ದೇವಿ ಎಂದರೆ ಲಕ್ಷ್ಮೀದೇವಿಯ ಪಾದವನ್ನು ಬಾಗಿಲ ಆಕಡೆ ಈಕಡೆ ಎರೆಡು ಕಡೆಯೂ ಕೂಡ ಮನೆಯ ಒಳಗಡೆ ಬರುತ್ತಾ ಇರುವ ರೀತಿಯಲ್ಲಿ ಬರೆದು, ಹೊಸ್ತಿಲಿಗೆ ಅರಿಶಿಣ ಕುಂಕುಮ, ಗಂಧ, ಸಿಂಧೂರ, ಚಂದನ, ಇವುಗಳಿಂದ ಅಲಂಕಾರವನ್ನು ಮಾಡಿ ದೀಪಗಳನ್ನು ಹಚ್ಚಿಟ್ಟು ಅನಂತರ ನೈವೇದ್ಯಕ್ಕೆ ಎಂದು ಸಿಹಿ ಪೊಂಗಲ್ ಅನ್ನು ಇಟ್ಟರೆ ಬಹಳ ಶ್ರೇಷ್ಠ. ಅದು ಇಲ್ಲದಿದ್ದರೆ ಹಣ್ಣು ಕಾಯಿಯನ್ನು ಇಟ್ಟು ನೈವೇದ್ಯವನ್ನು ಮಾಡಿ, ಹೊಸ್ತಿಲು ಲಕ್ಷ್ಮಿ ಸ್ವರೂಪ ಹಾಗಾಗಿ ವರಲಕ್ಷ್ಮಿ ಪೂಜೆಗೆ ತಾಂಬೂಲ ಕೂಡ ಇಡಬೇಕು ವಿಳ್ಳೆದೆಲೆ, ಅಡಿಕೆ, ದಕ್ಷಿಣೆ, ಬಾಳೆಹಣ್ಣು ಅನಂತರ ನಿಮಗೆ ಪಕ್ಕದಲ್ಲಿ ಸಿಕ್ಕರೆ ಅಂದರೆ ಸಗಣಿ ಸಿಕ್ಕರೆ ಅದನ್ನು 2 ಉಂಡೆಗಳನ್ನಾಗಿ ಮಾಡಿ ಹೊಸ್ತಿಲ ಆಕಡೆ ಈಕಡೆ ಇಟ್ಟು ಅದಕ್ಕೆ ಹೂವುಗಳಿಂದ ಅಲಂಕಾರವನ್ನು ಮಾಡಬಹುದು, ಜೊತೆಗೆ ಬಾಗಿಲನ್ನು ಸಗಣಿಯಿಂದ ಸಾರಿಸಿದರೂ ಕೂಡ ತುಂಬಾನೇ ಒಳ್ಳೆಯದು. ಹೊಸ್ತಿಲನ್ನು ಯಾವ ರೀತಿ ನೀವು ಪೂಜೆ ಮಾಡುತ್ತೀರೋ ಅದೇ ರೀತಿ ತುಳಸಿ ಗಿಡವನ್ನು ಕೂಡ ನೀವು ಪೂಜೆ ಮಾಡಬೇಕಾಗುತ್ತದೆ.
ಹೊಸ್ತಿಲು ಹುಣ್ಣಿಮೆ 18ನೇ ತಾರೀಕು ಶನಿವಾರ ಬೆಳಗ್ಗೆ 7 ಗಂಟೆ 20 ನಿಮಿಷಕ್ಕೆ ಆರಂಭವಾಗಿ ಭಾನುವಾರ 19 ನೇ ತಾರೀಕು ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ಮುಕ್ತಾಯಗೊಳ್ಳುತ್ತದೆ, ಹಾಗಾಗಿ ನೀವು ಶನಿವಾರದ ದಿನ ಸಂಜೆ ಆಗಬಹುದು, ಹಾಗಾಗಿ ನೀವು ಈ ಹೊಸ್ತಿಲು ಹುಣ್ಣಿಮೆ ಪೂಜೆಯನ್ನು ನೆರವೇರಿಸಬಹುದು ಅಥವಾ ಭಾನುವಾರ ಬೆಳಿಗ್ಗೆ ನೀವು ಬ್ರಾಹ್ಮೀ ಮುಹೂರ್ತದಲ್ಲಿ ಕೂಡ ಈ ಒಂದು ಪೂಜೆಯನ್ನು ನೆರವೇರಿಸಬಹುದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606