ನೀವೂ ಉಂಗುರ ಧರಿಸುತ್ತೀರಾ!
ಉಂಗುರ ಅಂದ್ರೆ ಎಲ್ಲರಿಗೂ ಇಷ್ಟ ವನ್ನು ಎಲ್ಲರೂ ಸಾಮಾನ್ಯವಾಗಿ ಧರಿಸುತ್ತಾರೆ ಅಂದರೆ ಉತ್ತರಿಸೋದು ಇವಾಗದಿಂದ ಅಲ್ಲ ಈಜಿಪ್ಟಿನ ನಾಗರಿಕತೆ ಎಂದು ತಿಳಿಸುತ್ತಾರೆ. ಈಗಿನ ಕಾಲದಲ್ಲಿ ಹುಡುಗ ಹುಡುಗಿಯರ ಕೈಯಲ್ಲಿ ವಿಧ ವಿಧ ವಾದ ಉಂಗುರ ಗಳನ್ನು ಕಾಣುತ್ತೇವೆ. ಅದರ ಲ್ಲೂ ಆನೆ ಪ್ರತಿಮೆಯ ಅಂಗಡಿಗಳಲ್ಲಿ ಮನೆಯ ಶೋಕೇಸ್‌ಗಳಲ್ಲಿ ಅಲಂಕಾರಿಕ ವಸ್ತುವಾಗಿ ಗಳನ್ನು ನಾವು ನೋಡಿದ್ದೇವೆ.S
ಆದರೆ ಇತ್ತೀಚೆಗೆ ಹೊಸ ಬಗೆ ಚಾಲ್ತಿಯಲ್ಲ ದ್ದು ಹೊಸ ಟ್ರೆಂಡ್ ಆಗಿದೆ. ಅದು ಯಾವುದೆಂದರೆ ಆಮೆ ಆಕಾರದ ಉಂಗುರ. ಆಮೇಲೆ ಅದು ಬದಲಿಸುವುದರಿಂದ ವ್ಯಕ್ತಿಯ ಜೀವನ ದಲ್ಲಿ ದೋಷ ಗಳು ನಿವಾರಣೆಯಾಗುತ್ತದೆ. ಹಾಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಆಮೆ ಪ್ರಗತಿಯ ಸಂಕೇತ ಸಂಕೇತ ಸಮೃದ್ಧಿಯ ಪ್ರತೀಕ. ಆಮೇಲೆ ವಿಷ್ಣುವಿನ ಅವತಾರ ಎಂದು ನಾವು ಕೇಳಿದ್ದೇವೆ. ಹಾಗೆ ಸಮುದ್ರಮಥನದ ಸಮಯ ದಲ್ಲಿ ಆಮೆ ಉತ್ಪನ್ನ ವಾಗಿದೆ. ಆದ್ದರಿಂದ ಆ ಮನೆಗೆ ಮಹಾಲಕ್ಷ್ಮಿ ಕೃಪೆ ಇದೆ. ಇದನ್ನು ಧರಿಸುವುದರಿಂದ ಧನ ಲಾಭ ಉಂಟಾಗುತ್ತ ದೆ ಜೊತೆ ಗೆ ಧೈರ್ಯ, ಶಾಂತಿ ಸಮಾಧಾನ ಎಂದು ಹೇಳ ಲಾಗಿದೆ. ಹೀಗೆ ಆಮೆ ಸುದೀರ್ಘ ವಾಗಿ ಜೀವಿಸುತ್ತದೆ ಹಾಗೆ ಆಕಾರದ ಉಂಗುರ ಧರಿಸುವುದ್ರಿಂದ ವ್ಯಕ್ತಿಯ ಆಯಸ್ಸು ಕೂಡ ವೃದ್ಧಿಸುತ್ತದೆ ಎಂಬುದು ನಂಬಿಕೆ.
ಆಮೆ ಉಂಗುರ ವನ್ನು ಬೆಳ್ಳಿ ಚಿನ್ನ ವಜ್ರದ ತಿಳಿಸುತ್ತಾರೆ. ಆದರೆ ಬೆಳ್ಳಿ ಉಂಗುರ ಒಳ್ಳೆಯದು ಎಂದು ಹೇಳುತ್ತಾರೆ. ಅದನ್ನು ಬಲಗೈ ಧರಿಸುವುದು ಒಳ್ಳೆಯದು. ಆಮೇಲೆ ಮುಖ ವನ್ನು ನಮ್ಮ ತ ಕಾಣುವಂತೆ ಇರಿಸ ಬೇಕು. ಏಕೆಂದರೆ ಅದು ಎದುರು ಮುಖ ವಾಗಿ ತಿಳಿಸಿದ್ದಾರೆ. ನಮ್ಮಿಂದ ಶಾಂತಿ ಹಣ ಎಲ್ಲ ವೂ ಹೋಗುತ್ತದೆ. ಹಾಗೆ ನಮ್ಮ ಕಡೆಗೆ ಅದರ ಮುಖ ಬರುವಂತೆ ಧರಿಸಿದ ರೆ ಹಣ ಆತ್ಮವಿಶ್ವಾಸ ಹೆಚ್ಚುತ್ತದೆ. ಧರಿಸಿದ ನಂತರ ಅದನ್ನು ಯಾವತ್ತು ತಿರುಗಿಸ ಬಾರದು ಅಥವಾ ತೆಗೆದುಹಾಕು ಬಾರದು, ಅದರ ಶಕ್ತಿ ಹೋಗುತ್ತದೆ ಎಂಬುದು ನಂಬಿಕೆ
ಈ ಆಮೆ ಉಂಗುರ ವನ್ನು ನಾವು ಖರೀದಿಸುವುದಕ್ಕೆ ಇಬ್ಬರ ಉಡುಗೊರೆಯಾಗಿ ನೀಡುವುದು ಉತ್ತಮ. ಈಗಿನ ಹೊಸ ಟ್ರೆಂಡ್ ಕಾಲದಲ್ಲಿ ಆಮೆ, ಉಂಗುರ ಎಲ್ಲರ ಲ್ಲೂ ರಾರಾಜಿಸುತ್ತಿದೆ. ಕೆಲವರು ಅಂದ ವಾಗಿ ಬಳಸುತ್ತಾರೆ. ಇನ್ನು ಕೆಲವರು ಟೆಂಡರ್ ಆಗಿ ಹಾಕಿದ್ದಾರೆ. ಶಾಂತಿ ನೆಮ್ಮದಿ ಗಾಗಿ ಧರಿಸುತ್ತಾರೆ. ಇದರಿಂದ ಸಮೃದ್ಧಿಯಾಗುತ್ತದೆ ಅಥವಾ ಬದಲಾವಣೆ ಆಗುತ್ತೋ ಗೊತ್ತಿಲ್ಲ