ಮಕರ ರಾಶಿ ಶ್ರವಣ ನಕ್ಷತ್ರ ರಹಸ್ಯ.

0 9,696

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಶ್ರವಣ ನಕ್ಷತ್ರದಲ್ಲಿ ಹುಟ್ಟಿದವರ ರಹಸ್ಯ ಹೇಳೋ ಈ ಮಾಹಿತಿಗೆ ನಿಮಗೆಲ್ಲಾ ಸ್ವಾಗತ ಸುಸ್ವಾಗತ ಶ್ರವಣ ಅನ್ನೋ ಹೆಸರು ಕೇಳಿದ ತಕ್ಷಣನೇ ತಂದೆ ತಾಯಿಯನ್ನು ಹೆಗಲ ಮೇಲೆ ಹೊತ್ತಿಕೊಂಡು ತೀರ್ಥಯಾತ್ರೆ ಮಾಡಿಸಿದವನು ಹಾಗೆ ದಶರಥನ ಬಾಣಕ್ಕೆ ಸಿಕ್ಕಿ ಸಾಯೋಕ್ಷಣದಲ್ಲೂ ತಂದೆ ತಾಯಿಯ ಬಗ್ಗೆ ಯೋಚನೆ ಮಾಡಿದ ಒಬ್ಬ ಆದರ್ಶ ಮಗನ ನೆನಪಾಗುತ್ತೆ.

ಆತ ಹುಟ್ಟಿದ್ದು ಈ ಶ್ರವಣ ನಕ್ಷತ್ರದಲ್ಲಿ ಅಲ್ದೆ ಹೋದ್ರು ತಂದೆ ತಂದೆತಾಯಿಯ ಮೇಲೆ ಅವನಿಗೆ ಇದ್ದ ಪ್ರೀತಿ ಗೌರವ ಭಕ್ತಿಯನ್ನು ಕೂಡ ಈ ಶ್ರವಣ ನಕ್ಷತ್ರದಲ್ಲಿ ಹುಟ್ಟಿದವರಲ್ಲಿ ಹೆಚ್ಚಾಗಿ ಕಾಣಬಹುದು ಹಾಗೇನೆ ಇವರು ಕೂಡ ತಂದೆ ತಾಯಿಗೆ ಚಿರಋಣಿಯಾಗಿ ಅವರ ಮಾತನ್ನು ಮೀರದೆ ಇರ್ತಾರೆ ಜೊತೆಗೆ ಸ್ವಲ್ಪ ಕಮಾಂಟಿನ್ ಗುಣಾನು ಇದೆ ಶಕ್ತಿ ದೈರ್ಯನೂ ಇದೆ ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಭಗವಾನ್ ಬಲರಾಮ ಆತ ಹುಟ್ಟಿದ ನಕ್ಷತ್ರಾನು ಇದೆ ಬಲರಾಮ ಮಾತ್ರ ಅಲ್ಲ ಇನ್ನು ಮೂರು ಜನ ಮಹಾನ್ ದೇವತೆಗಳು,

ಹುಟ್ಟಿದ ನಕ್ಷತ್ರ ಕೂಡ ಇದೆ ಶ್ರವಣ ಅವರು ಯಾರು? ಅವರ ಸಾಧನೆ ಏನು ಅವರಲ್ಲಿದ್ದ ಯಾವ ಗುಣ ಈ ನಕ್ಷತ್ರದಲ್ಲಿ ಹುಟ್ಟಿದ ಸಾಮಾನ್ಯ ಜನರಲ್ಲಿ ಇರುತ್ತೆ ಅಂತ ಮುಂದೆ ಹೇಳ್ತೀನಿ ಅದನ್ನ ಕೇಳಿದರೆ ಈ ನಕ್ಷತ್ರದಲ್ಲಿ ಹುಟ್ಟಿರುವ ನಾವೇ ಧನ್ಯರು ಅಂತ ನೀವೆಲ್ಲ ಖುಷಿಪಡ್ತೀರಾ.

ಸ್ನೇಹಿತರೆ ಶ್ರವಣ ನಕ್ಷತ್ರವನ್ನು ಅತ್ಯಂತ ಶುಭ ನಕ್ಷತ್ರ ಅಂತ ಕೂಡ ಕರೀತಾರೆ ಇದಕ್ಕೆ ಅರ್ಧಾಕೃತಿ ಚಂದ್ರ ಆದರೆ ಅಭಿಮನ್ಯು ದೇವತೆ ಸರ್ವೋತ್ತಮನಾದಂತಹ ಭಗವಾನ್ ಮಹಾವಿಷ್ಣು ನಿಮಗೆಲ್ಲಾ ವಿಷ್ಣುವಿನ ಅವತಾರಗಳ ಬಗ್ಗೆ ಅವನ ಗುಣ ಹೇಗೆ ಅಂತನೂ ಗೊತ್ತಿದೆ ಆತ ಹೇಗೆ ಪ್ರಪಂಚವನ್ನ ರಕ್ಷಣೆ ಮಾಡ್ತಾನೋ ಅದೇ ರೀತಿ ಈ ನಕ್ಷತ್ರದವರು ಕೂಡ ತಮ್ಮನ್ನ ನಂಬಿ ಬಂದವರನ್ನು ಕೈಲಾಗದವರನ್ನ ಹಾಗೆ ವಯಸ್ಸಾದವರ ರಕ್ಷಣೆಯನ್ನು ಮಾಡುತ್ತಾರೆ.

ಹುಟ್ಟುತ್ತಾ ಬುದ್ದಿವಂತರು ಹಾಗೆ ತಂತ್ರಗಾರಿಕೆ ಮಾಡೋದ್ರಲ್ಲಿ ರಾಜಕೀಯ ಮಾಡೋ ಬುದ್ಧಿಯಲ್ಲಿ ಎಕ್ಸ್ಪರ್ಟ್ ಅಂತಾನೆ ಹೇಳಬಹುದು ಅವರಿಟ್ಟ ಗುರಿನೂ ತಪ್ಪಿಲ್ಲ ಬೇರೆಯವರನ್ನ ಕನ್ವಿನ್ಸ್ ಮಾಡೋದ್ರಲ್ಲಿ ಕೂಡ ಅಷ್ಟೇ ಪರಿಣಿತರು ಇವರಿಗೆ ತಾಳ್ಮೆ ಜಾಸ್ತಿ ಒಂದೇ ಸಲ ದುಡುಕುವುದು ಇಲ್ಲ ಹಾಗೆ ಯೋಚನೆ ಮಾಡದೆ ಯಾವುದನ್ನು ಡಿಸೈಡ್ ಮಾಡಲ್ಲ ಸ್ವಲ್ಪ ಟೈಮ್ ತಗೋಬಹುದು ಆದರೆ ಕರೆಕ್ಟಾದ ನಿರ್ಧಾರ ಮಾಡುತ್ತಾರೆ ಅಂತ ಹೇಳಬಹುದು.

ಹಾಗೇನೆ ಸರಿಯಾದ ಸಮಯ ನೋಡಿ ಜನಕ್ಕೆ ಸಲಹೆ ಕೊಡುವುದರಲ್ಲೂ ಮುಂದೆ ಇವೆಲ್ಲ ಗುಣಗಳು ಬರೋದು ವಿಷ್ಣು ಹಾಗೆ ಚಂದ್ರನಿಂದ ಅಂತ ಹೇಳಬಹುದು ಇನ್ನು ಶ್ರವಣ ಅಂದ್ರೆ ಕಿವಿ ಅಥವಾ ಕೇಳಿಸಿಕೊಳ್ಳುವುದು ಅಂತ ಅರ್ಥ ಇದೆ ಈ ನಕ್ಷತ್ರದ ಸಂಕೇತ ಕೂಡ ಕಿವಿಯ ಚಿಹ್ನೆ ಪಂಚೇಂದ್ರಿಯಗಳಲ್ಲಿ ಕಿವಿ ಒಂದು ಎಲ್ಲಾ ಮಾತುಗಳನ್ನು ಕೇಳಿಸಿಕೊಂಡು ಅದನ್ನು ಅರ್ಥ ಮಾಡಿಕೊಳ್ಳೋಕೆ ಇರಲೇಬೇಕಾದಂತಹ ಒಂದು ಅಂಗ ಅದು ಕೆಲಸ ಮಾಡದೇ ಇದ್ರೆ ಎಂತೆಂಥ ಅನಾಹುತಗಳಾಗುತ್ತೆ ಅಂತ ಹೇಳೋಕಾಗಲ್ಲ.

ಆದರೆ ಈ ಅನಾಹುತನಾ ಆದಷ್ಟು ತಪ್ಪಿಸುವಂಥವರು ಈ ಶ್ರವಣ ನಕ್ಷತ್ರದವರು ಯಾಕಂದ್ರೆ ಬುದ್ಧಿ ಮಾತುಗಳನ್ನ ಸರಿಯಾಗಿ ಕೇಳುತ್ತಾರೆ ಬೇರೆಯವರ ದುಃಖ ಆಲೋಚನೆಗಳನ್ನ ಸರಿಯಾಗಿ ಕೇಳಿಕೊಂಡು ಅದಕ್ಕೆ ತಕ್ಕ ಹಾಗೆ ರಿಯಾಕ್ಟ್ ಮಾಡ್ತಾರೆ ಹಾಗೇನೆ ಅವರಿಗೆ ಒಂದು ಸಮಾಧಾನ ಕೊಡುವುದರಲ್ಲೂ ಮುಂದೆ ಇದು ನಮ್ಮ ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಹಾಗೆ ಬುದ್ಧಿವಂತಿಕೆಯನ್ನ ಸೂಚಿಸುತ್ತದೆ ಇನ್ನೂ ಈ ನಕ್ಷತ್ರದಲ್ಲಿ ಹುಟ್ಟಿದವರು ನೋಡೋಕೆ ಹೇಗಿರುತ್ತಾರೆ ಅಂತ ಅಂದರೆ,

ಮಧ್ಯಮ ಎತ್ತರ ತೆಳುವಾದ ದೇಹ ಸ್ವಲ್ಪ ದೊಡ್ಡದಾಗಿರುವ ದುಂಡು ಮುಖ ಎದ್ದು ಕಾಣೊ ಮೂಗು ಅಗಲವಾದ ಕಿವಿಗಳು ಹಾಗೆ ಹಲ್ಲುಗಳು ಕೂಡ ಸ್ವಲ್ಪ ದೊಡ್ಡದಾಗಿ ಇರಬಹುದು ಕೆಲವರ ಹಲ್ಲು ಬಹಳ ಬೇಗನೆ ಹಾಳಾಗಬಹುದು ಇಲ್ಲ ಹಲ್ಲುಗಳ ಮಧ್ಯ ಸ್ವಲ್ಪ ಜಾಸ್ತಿನೇ ಗ್ಯಾಪ್ ಕೂಡ ಇರಬಹುದು ಇನ್ನು ಕೆಲವರ ಮುಖದ ಮೇಲೆ ಒಂದು ಚಿನ್ಹೆ ಅಥವಾ ಗುರುತು ಇರುತ್ತೆ ಅದು ಮಚ್ಚೆನೂ ಆಗಿರಬಹುದು ಅಥವಾ ಬಿದ್ದು ಪೆಟ್ ಮಾಡ್ಕೊಂಡಿದ್ದು ಇಲ್ಲ ಕಲೆ ಅಥವಾ ಇನ್ನು ಕೆಲವರಿಗೆ ಭುಜದ ಕೆಳಗೆ ಕೂಡ ಕಪ್ಪು ಮಚ್ಚೆ ಇರಬಹುದು ಇಷ್ಟು ಒಳ್ಳೆ ದೈಹಿಕ ಲಕ್ಷಣ ಇರೋ ನಿಮ್ಮದು ಶ್ರವಣ ನಕ್ಷತ್ರ ಆದರೆ ಖಂಡಿತವಾಗಿಯೂ ನೀವು ಮಕರ ರಾಶಿಯವರಾಗಿರ್ತೀರಾ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.