ಸಂಧಿ ನೋವು,ಗಂಟು ನೋವು,ಮೂಳೆ ನೋವು ಎಲ್ಲಾ ಕಡಿಮೆ ಮಾಡುತ್ತದೆ
ಈ ಮನೆ ಮದ್ದನ್ನು ಮಾಡುವುದಕ್ಕೆ ನಮಗೆ ನಿಂಬೆಹಣ್ಣಿನ ಎಲೆಗಳು ಬೇಕಾಗಿರುತ್ತದೆ ಇದು ನೋವನ್ನು ನಿವಾರಣೆ ಮಾಡುವುದಕ್ಕೆ ತುಂಬಾ ಒಳ್ಳೆಯದು ಈ ನಿಂಬೆಹಣ್ಣಿನ ಎಲೆಗಳನ್ನು ತೆಗೆದುಕೊಳ್ಳಬೇಕು ಎಳೆಯ ಎಲೆಗಳನ್ನು ತೆಗೆದುಕೊಳ್ಳಿ ಈ ನಿಂಬೆ ಹಣ್ಣಿನ ಎಲೆಗಳು ನೋವನ್ನು ದೂರ ಮಾಡುವುದಕ್ಕೆ ತುಂಬಾ ಒಳ್ಳೆಯದು ಆ ಎಲೆಗಳನ್ನು ನೀರಿನಿಂದ ತೊಳೆದು ಬಟ್ಟೆಯಲ್ಲಿ ಒರೆಸಿಕೊಳ್ಳಿ ನಂತರ ಇದನ್ನು ಜಜ್ಜಿಕೊಂಡು ಇದರ ರಸವನ್ನು ತೆಗೆಯಬೇಕಾಗುತ್ತದೆ .
ನಂತರ ಒಂದು ಪಾತ್ರೆಯಲ್ಲಿ ಎಳ್ಳೆಣ್ಣೆಯನ್ನು ಹಾಕಿಕೊಳ್ಳಿ ಆ ಎಲೆಗಳನ್ನು ಚೆನ್ನಾಗಿ ಹುರಿದುಕೊಳ್ಳಿ ಎರಡು ಸಮ ಪ್ರಮಾಣದಲ್ಲಿ ಇರಬೇಕು ಎರಡು ಚಮಚ ಎಳ್ಳೆಣ್ಣೆ ತೆಗೆದುಕೊಂಡರೆ ಎರಡು ಚಮಚದಷ್ಟು ಈ ಎಲೆಯ ರಸವನ್ನು ತೆಗೆದುಕೊಳ್ಳಬೇಕು ಇದನ್ನು ಎಣ್ಣೆಯಲ್ಲಿ ಹಾಕಿದಾಗ ಸಿಡಿಯುತ್ತದೆ ಹಾಗಾಗಿ ಕಡಿಮೆ ಉರಿಯಲ್ಲಿ ಇದನ್ನು ಚೆನ್ನಾಗಿ ಬೇಯಿಸಿಕೊಳ್ಳಿ ಇದರಲ್ಲಿರುವ ನೀರು ಹೋಗುವ ಹಾಗೆ ಚೆನ್ನಾಗಿ ಕೈ ಆಡಿಸಬೇಕು ನಂತರ ಎಣ್ಣೆ ರೆಡಿಯಾಗುತ್ತದೆ.
ಈ ಎಣ್ಣೆ ಬೆಚ್ಚಗಿರುವಾಗ ನಿಮಗೆ ಎಲ್ಲೆಲ್ಲಿ ಕೀಲು ನೋವು,ಸಂದು ನೋವು ಇರುತ್ತದೆ ಅಲ್ಲೆಲ್ಲ ಹಚ್ಚಿಕೊಂಡರೆ ನಿಮಗೆ ನೋವು ನಿವಾರಣೆಯಾಗುತ್ತದೆ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಇದನ್ನು ಮಾಡಬಹುದು ಇದನ್ನು ರಾತ್ರಿಯ ವೇಳೆ ಹಚ್ಚಿಕೊಂಡು ಸ್ವಲ್ಪ ಮೇಲಿನಿಂದ ಶಾಖ ಕೊಡುವುದರಿಂದ ಬಹಳಷ್ಟು ಉತ್ತಮ ಫಲಿತಾಂಶ ನಿಮಗೆ ಸಿಗುತ್ತದೆ .
ಇದರ ಜೊತೆಗೆ ಕುಡಿಯಲು ಒಂದು ಕಷಾಯ ಮಾಡಿಕೊಳ್ಳಿ ಒಂದು ಅರ್ಧ ಲೋಟ ನೀರಿನಲ್ಲಿ ಕಾಲು ಚಮಚ ಶುಂಠಿಯ ಪುಡಿ ಹಾಗು ಅರ್ಧ ಚಮಚ ಧನ್ಯ ಪುಡಿ ಹಾಕಿ ಚೆನ್ನಾಗಿ ನೀರನ್ನು ಕಾಯಿಸಿಕೊಳ್ಳಿ ರುಚಿಗೆ ಬೆಲ್ಲವನ್ನು ಬಳಸಬಹುದು ಚೆನ್ನಾಗಿ ಕುದಿ ಬಂದ ನಂತರ ಇದಕ್ಕೆ ಅರ್ಧ ಲೋಟದಷ್ಟು ಹಾಲನ್ನು ಹಾಕಿಕೊಂಡು ಚೆನ್ನಾಗಿ ಕುದಿಸಬೇಕು ನಂತರ ಇದನ್ನು ಸೋಸಿಕೊಂಡು ಲೋಟಕ್ಕೆ ಹಾಕಿಕೊಂಡು ಈ ಕಷಾಯವನ್ನು ನೀವು ಕುಡಿಯಬೇಕು ಇದರಿಂದ ದೇಹದಲ್ಲಿರುವ ವಾತವು ರಿಲೀಸ್ ಆಗುತ್ತದೆ ಸಂದು, ಕೀಲುಗಳಲ್ಲಿ ಸೇರಿಕೊಂಡಿರುವ ವಾತ ದೂರವಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512