ನಿಂಬೆಹಣ್ಣಿನ ದೀಪವನ್ನು ಹೇಗೆ ಯಾವಾಗ ಹಚ್ಚಬೇಕು ?ಯಾರು ಹಚ್ಚಬಾರದು?
ನಮಸ್ಕಾರ ಸ್ನೇಹಿತರೇ,
ಸ್ನೇಹಿತರೆ ನಿಂಬೆಹಣ್ಣಿನ ದೀಪದ ಬಗ್ಗೆ ಹಾಗೂ ಯಾವ ಸಮಯದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು ಮತ್ತು ಯಾರು ಅಚ್ಚಬಾರದು ಇದರ ಮಹತ್ವ ಏನು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಸಾಮಾನ್ಯವಾಗಿ ನಾವು ನೋಡುತ್ತೇವೆ. ದೇವಾಲಯಗಳಲ್ಲಿ ಮಹಿಳೆಯರು ನಿಂಬೆಹಣ್ಣಿನ ದೀಪವನ್ನು ಹಚ್ಚುವುದನ್ನ ನೋಡಿದ್ದೇವೆ .
ಹಾಗಾಗಿ ನಿಂಬೆಹಣ್ಣು ದೇವಿ ಸ್ವರೂಪಿಯಾದಂತಹ ದುರ್ಗಾದೇವಿಗೆ ಬಹಳ ಪ್ರಿಯವಾಗಿ ಇರುವುದರಿಂದ ದೇವಿಯ ಕೃಪೆ ಮತ್ತು ಅನುಗ್ರಹ ನಮಗೆ ಸಿಗಲಿ ಅಂತ ಹೇಳಿ ನಿಂಬೆಹಣ್ಣಿನ ದೀಪವನ್ನು ಹಚ್ಚುತ್ತಾರೆ ಇನ್ನು ತಮ್ಮ ಸಂಸಾರದಲ್ಲಿ ಯಾವಾಗಲೂ ಕೂಡ ಮನಸ್ತಾಪ ಜಗಳ ಕದನ ಇರುತ್ತದೆ ಹಣಕಾಸಿನ ತೊಂದರೆಗಳು ಇರುತ್ತದೆ.
ಹಾಗೆ ಆರೋಗ್ಯದ ಸಮಸ್ಯೆಗಳಿದೆ ಮನೆಯ ವಾಸ್ತುದೋಷಕ್ಕೆ ಅನುಗುಣವಾಗಿ ವ್ಯವಹಾರಗಳು ಸರಿಯಾಗಿ ನಡೆಯುತ್ತಿರುವುದಿಲ್ಲ ಮುಖ್ಯವಾಗಿ ಕಾಳ ಸರ್ಪ ದೋಷ ವ್ಯವಹಾರದಲ್ಲಿ ತೊಂದರೆಯಾಗುತ್ತಿದ್ದರೆ ಶತ್ರುಗಳ ಕಾಟ ಹೆಚ್ಚಾಗಿದ್ದರೆ ಇನ್ನು ಮನೆಯಲ್ಲಿ ಆಗಬೇಕಾಗಿರುವ ಶುಭಕಾರ್ಯಗಳು ಅದರಲ್ಲಿ ವಿಶೇಷವಾಗಿ ಮದುವೆಯಂತಹ ಕಾರ್ಯಗಳು ನಿಧಾನ ಆಗುತ್ತಿದ್ದರೆ ಕೆಟ್ಟ ಕನಸುಗಳು ಮೇಲಿಂದ ಮೇಲೆ ಬೀಳುತ್ತಿದ್ದರೆ ,
ದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಅಂತ ನಂಬಿಕೆ ಇರುವುದರಿಂದ ನಿಂಬೆಹಣ್ಣಿನ ದೀಪವನ್ನು ಹಚ್ಚುತ್ತಾರೆ ನಿಂಬೆ ಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪಳಾದಂತಹ ಅಂಬ ಭವಾನಿ ಕಾಳಿಕಾ ದೇವಿ ಚೌಡೇಶ್ವರಿ ಮಾರಿಯಮ್ಮ ದುರ್ಗಾದೇವಿ ಶಕ್ತಿ
ದೇವಸ್ಥಾನಗಳಲ್ಲಿ ಕೂಡ ಅದರಲ್ಲೂ ಬನಶಂಕರಿ ದೇವಸ್ಥಾನಗಳಂತಹ ವಿಶೇಷವಾದ ದೇವಸ್ಥಾನಗಳಲ್ಲಿ ಹಚ್ಚುವಂತಹದ್ದು ಒಳ್ಳೆಯದು ಇಲ್ಲಿ ಅಮ್ಮನವರ ದೇವಾಲಯದಲ್ಲಿ ಅದರಲ್ಲು ಶಕ್ತಿ ಪೀಠಸ್ತೆ ಎಲ್ಲಿದ್ದಾಳೋ ಅಂತಹ ದೇವಸ್ಥಾನಗಳಲ್ಲಿ ಹಚ್ಚುವುದು ಬಹಳ ವಿಶೇಷ ಇನ್ನು ಮಂಗಳವಾರ ದಿನದಂದು ಮಧ್ಯಾಹ್ನ 3:30 ರಿಂದ 5:00 ಗಂಟೆಯ ಒಳಗೆ ಮತ್ತು ಶುಕ್ರವಾರ 11 ರಿಂದ 12:30 ರ ಒಳಗೆ ಹಚ್ಚುವಂಥದ್ದು ಬಹಳ ಉತ್ತಮ ಅದರಲ್ಲೂ ರಾಹುಕಾಲದ ಸಂದರ್ಭದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚುವುದು ಕೂಡ ಇದೆ
ಅದರಲ್ಲೂ ನಿಂಬೆಹಣ್ಣಿನ ದೀಪವನ್ನು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚುವುದು ಬಹಳ ಶ್ರೇಷ್ಠ ಯಾಕೇಂದರೆ ಶುಕ್ರವಾರದ ದೀಪ ಸತ್ವ ಗುಣಗಳಿಂದ ಕೂಡಿರುತ್ತದೆ ಮತ್ತೆ ತುಂಬಾ ಶುಭಪ್ರದವಾಗುತ್ತದೆ ಇಷ್ಟಾರ್ಥಗಳನ್ನು ಸಿದ್ಧಿಸುವಂತದ್ದು ಶುಕ್ರವಾರದ ದಿನವೇ ಇನ್ನೂ ನಿಂಬೆ ಹಣ್ಣಿನ ದೀಪವನ್ನು ಹಚ್ಚಿಸಿ ದೇವಿಗೆ ಅಷ್ಟೋತ್ತರ ಪೂಜೆಯನ್ನು ಮಾಡಿಸಿದರೆ ವಿಶೇಷವಾದ ಫಲಗಳು ಸಿದ್ದಿಸುತ್ತವೆ.
ನಿಮ್ಮ ಕೋರಿಕೆಗಳು ಏನೇ ಇದ್ದರೂ ಕೂಡ ಅದು 21 ದಿನಗಳ ಒಳಗಾಗಿ ಈಡೇರುತ್ತದೆ ಅನ್ನುವಂತಹ ನಂಬಿಕೆ ಇದೆ ಹಾಗಾಗಿ ನಿಂಬೆಹಣ್ಣಿನ ದೀಪವನ್ನು ಹಚ್ಚಿಸಿ ತಾವೇ ಅದನ್ನ ದೇವಿಗೆ ಅರ್ಪಣೆ ಮಾಡಿ ಪೂಜೆ ಆದ ನಂತರ ಅಲ್ಲಿಗೆ ಬಂದಿರುವಂತಹ ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಟ್ಟು ನಮಸ್ಕಾರ ಮಾಡಿ ಅವರ ಆಶೀರ್ವಾದವನ್ನು ಪಡೆಯಬೇಕು ಅನ್ನುವಂತದು ಕೂಡ ಇದೆ ಹಾಗಾಗಿ ದೇವಾಲಯದ ಆವರಣದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು.
ಇನ್ನು ಯಾರು ಕೂಡ ಮನೆಯಲ್ಲಿ ಈ ದೀಪವನ್ನು ಹಚ್ಚಬಾರದು ಯಾರಿಗೆ ಸಮಸ್ಯೆ ಬಂದಿದೆ ಅವರು ಈ ದೀಪವನ್ನು ಹಚ್ಚಬಹುದು ಹಾಗೆ ಒಂದೇ ಮನೆಯ ಇಬ್ಬರು ಹೆಂಗಸರು ಏಕಕಾಲದಲ್ಲಿ ಈ ದೀಪವನ್ನು ಹಚ್ಚಬಾರದು ಎಂದು ಇದೆ ಇದನ್ನ ಸ್ವಲ್ಪ ಅನುಸಂಧಾನ ಮಾಡಿಕೊಳ್ಳಬೇಕಾಗುತ್ತದೆ ಹಾಗೆ ವಿಶೇಷವಾಗಿ ದೇವಾಲಯಗಳಲ್ಲಿ ಮಾತ್ರ ನಿಂಬೆಹಣ್ಣಿನ ದೀಪವನ್ನು ಹಚ್ಚಿ ಆರಾಧನೆ ಮಾಡುವಂತದ್ದು ಇದೆ ನಿಂಬೆಹಣ್ಣು ಎಲ್ಲಾ ದುಷ್ಟ ಶಕ್ತಿಗಳನ್ನ ಆಕರ್ಷಣೆ ಮಾಡುವಂತಹ ಒಂದು ಶಕ್ತಿಯನ್ನು ಪಡೆದುಕೊಂಡಿದೆ.
ಹಾಗಾಗಿ ಮಾಟ ಮಂತ್ರ ತಂತ್ರ ಏನಾದರೂ ನಿಮ್ಮ ಮೇಲೆ ಪ್ರಯೋಗ ಆಗಿದ್ದರು ಕೂಡ ಅದನ್ನು ನಿವಾರಣೆ ಮಾಡುತ್ತದೆ ನಿಂಬೆಹಣ್ಣು ಹಾಗಾಗಿ ವಿಶೇಷವಾಗಿ ನಿಂಬೆಹಣ್ಣನ್ನು ದೇವಿಗೆ ಸಮರ್ಪಣೆ ಮಾಡುವುದರಿಂದ ಪೂಜಾ ರೂಪದಲ್ಲಿ ನಮಗೆ ಮತ್ತಷ್ಟು ಚೈತನ್ಯ ಬರುತ್ತದೆ ಮತ್ತಷ್ಟು ಬಲ ಬರುತ್ತದೆ ಹಾಗಾಗಿ ನೆಗೆಟಿವ್ ಎನರ್ಜಿಯನ್ನು ತೆಗೆದು ಹಾಕುವುದಕ್ಕೆ ಇನ್ನು ಮಾಟ ಮಂತ್ರದ ಪ್ರಯೋಗಗಳನ್ನು ತೊಡೆದು ಹಾಕುವುದಕ್ಕೆ ಈ ದೀಪವನ್ನು ಹಚ್ಚುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544