ಪುನರ್ವಸು ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು…
ನಕ್ಷತ್ರ ಮಾಲಿಕೆಯಲ್ಲಿ ಆರಿದ್ರ ನಕ್ಷತ್ರದ ನಂತರ ಬರುವ ನಕ್ಷತ್ರವೇ ಪುನರ್ವಸು ನಕ್ಷತ್ರ ಈ ನಕ್ಷತ್ರದ ಅಧಿಪತಿಯು ಗುರು ಆಗಿರುವುದರಿಂದ ಇವರಲ್ಲಿ ಕಲಿಯುವುದು ಕಲಿಸುವ ಗುಣ ಹುಟ್ಟಿನಿಂದಲೇ ಬಂದಿರುತ್ತದೆ ಇವರಿಗೆ ಸ್ನೇಹಿತರು ವಿಪರೀತ ಸಂಖ್ಯೆಯಲ್ಲಿ ಇರುತ್ತಾರೆ ಆಭರಣ ಚಿನ್ನ ರತ್ನಗಳನ್ನು ಹೊಂದಿರುತ್ತಾರೆ ದೇವತಾ ಶ್ರದ್ಧೆಯಿಂದ ಉನ್ನತ ಜೀವನವನ್ನು ನಡೆಸುತ್ತಾರೆ..
ಸ್ಥಿರವಾದ ಸ್ಪಷ್ಟ ಸ್ವಭಾವವನ್ನು ಹೊಂದಿರುತ್ತಾರೆ ಮರ್ಯಾದ ಪುರುಷೋತ್ತಮರಾದ ಶ್ರೀರಾಮಚಂದ್ರರು ಕೂಡ ಇದೇ ನಕ್ಷತ್ರದಲ್ಲಿ ಜನಿಸಿರುತ್ತಾರೆ ಆದ್ದರಿಂದ ಇವರು ಕೂಡ ಶ್ರೀರಾಮನಂತೆ ಆದರ್ಶ ಪುರುಷರಾಗಿರುತ್ತಾರೆ ಮತ್ತು ಆದರ್ಶ ಜೀವನವನ್ನು ನಡೆಸುವ ಧ್ಯೇಯವನ್ನು ಹೊಂದಿರುತ್ತಾರೆ.
ಇವರು ತಮ್ಮ ಒಳ್ಳೆಯ ವ್ಯಕ್ತಿತ್ವದಿಂದ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಾರೆ ಎಂತಹ ಕಷ್ಟಕರ ಪರಿಸ್ಥಿತಿಯಲ್ಲೂ ತಾಳ್ಮೆ ಸಮಾಧಾನದಿಂದ ಇರುವುದನ್ನು ನೋಡಿ ಉಳಿದವರು ತುಂಬಾ ಒಳ್ಳೆಯವರು ಎಂದು ಎಲ್ಲರಲ್ಲೂ ಹೇಳಿಕೊಳ್ಳುತ್ತಿರುತ್ತಾರೆ ಮನಸ್ಸಿನ ನಿಯಂತ್ರಣ ಇವರಿಗೆ ಇದ್ದು ಭವಿಷ್ಯದ ಬಗ್ಗೆ ಮುಂದಾಲೋಚನೆ ಇರುತ್ತದೆ.
ಹಾಗಾಗಿ ಇವರಿಗೆ ಹೇಗೆ ಇಷ್ಟವೋ ಅದೇ ರೀತಿ ಜೀವನ ನಡೆಸುತ್ತಾರೆ ಹೆಚ್ಚಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇಚ್ಚಿಸುತ್ತಾರೆ ಹಾಗೆಯೇ ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಬೆಳೆಸಿಕೊಂಡು ಎಲ್ಲರೊಂದಿಗೆ ಸ್ನೇಹವನ್ನು ಕಾಪಾಡಿಕೊಳ್ಳುತ್ತಾರೆ ಯಾರೊಂದಿಗೂ ಸ್ನೇಹವನ್ನು ಕೆಡಿಸಿಕೊಳ್ಳಲು ಇಚ್ಛಿಸುವುದಿಲ್ಲ.
ಕಲ್ಪನಾ ಶಕ್ತಿ ಇವರಿಗೆ ಇದ್ದು ಇವರಿಗೆ ಒಮ್ಮೆ ಮಾತನಾಡುವ ಅವಕಾಶ ಸಿಕ್ಕರೆ ಎಲ್ಲರೂ ಬೆರಗಾಗುವ ರೀತಿ ಮಾತನಾಡುತ್ತಾರೆ ಇವರ ಮಾತು ಕೇಳುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ ಅಷ್ಟೊಂದು ವರ್ಣಾತ್ಮಕವಾಗಿ ಮಾತನಾಡುತ್ತಾರೆ ಹಾಗೆಯೇ ಕೈಗೆತ್ತಿಕೊಂಡ ಎಂತಹ ಕೆಲಸಗಳನ್ನು ಕೂಡ ಯಶಸ್ವಿಯಾಗಿ ಮುಗಿಸುತ್ತಾರೆ.
ಆದರೆ ಇವರಿಗೆ ಎಷ್ಟೇ ಶ್ರೀಮಂತಿಕೆ ಇದ್ದರೂ ಆಡಂಬರದ ಜೀವನ ಇಷ್ಟ ಇರುವುದಿಲ್ಲ ಹೀಗಾಗಿ ಹಣವನ್ನು ಖರ್ಚು ಮಾಡಲು ಹೆಚ್ಚು ಯೋಚಿಸುತ್ತಾರೆ ಇವರಿಗೆ ಯಾರಾದರೂ ಏನಾದರೂ ಅಂದರೆ ಮುಖ ಊದಿಸಿಕೊಂಡು ಕುಳಿತುಬಿಡುತ್ತಾರೆ ಹೆಚ್ಚು ಸೂಕ್ಷ್ಮ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ.
ಅಧಿ ದೇವತೆ-ಅದಿತಿ.
ಅಧಿಪತಿ- ಗುರುಗ್ರಹ.
ಈ ನಕ್ಷತ್ರದ ಮೊದಲ ಮೂರು ಪಾದಗಳು ಮಿಥುನ ರಾಶಿಗೆ ಸೇರಿದರೆ ನಾಲ್ಕನೇ ಪಾದವು ಕರ್ಕಟಕ ರಾಶಿಗೆ ಸೇರಿದೆ.
ಜನ್ಮನಾಮ – ಕೆ, ಕೊ, ಹ, ಹಿ.
ಯೋನಿ – ಹೆಣ್ಣು ಬೇಕು.
ಸೂಕ್ತವಾದ ವೃತ್ತಿ-ಲೇಖಕರು, ಕಾದಂಬರಿ ಕಾರರು, ಸುದ್ದಿವಾಹಿನಿಯಲ್ಲಿ ಕೆಲಸ, ಪ್ರವಾಸೋದ್ಯಮ ಇಲಾಖೆ ಇನ್ನಿತರ ಕೆಲಸಗಳು.
ಈ ನಕ್ಷತ್ರದ ಅಧಿಪತಿ ಗುರುವಿನ ಶುಭಯೋಗದಿಂದ ಕ್ಷಣಮಾತ್ರದಲ್ಲಿಯೇ ಇವರ ಎಲ್ಲಾ ಕಷ್ಟಗಳು ಮಾಯವಾಗುತ್ತದೆ ಆದರೆ ಇವರು ತಮ್ಮ ದೇಹ ಆರೋಗ್ಯದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ ಆದ್ದರಿಂದ ಇವರಿಗೆ ಆಗಾಗ ರೋಗಗಳು ಬರುತ್ತಿರುತ್ತದೆ ಹೊಟ್ಟೆಗೆ ಸಂಬಂಧಿಸಿದ ಅಜೀರ್ಣತೆಯ ರೋಗಗಳು ಕಾಡುತ್ತಿರುತ್ತದೆ ಆದ್ದರಿಂದ ಇವರು ಗುರುರಾಯರ ಆರಾಧನೆಯನ್ನು ಮಾಡುತ್ತಿರಬೇಕು ಇದರಿಂದ ಅನಾರೋಗ್ಯ ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512