ಪುಷ್ಯ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು…

0 47

ನಕ್ಷತ್ರ ಮಾಲಿಕೆಯಲ್ಲಿ ಬರುವ 8ನೇ ನಕ್ಷತ್ರವೇ ಪುಷ್ಯ ನಕ್ಷತ್ರ ಈ ನಕ್ಷತ್ರದ ಅಧಿಪತಿ ಶನಿ ಈ ನಕ್ಷತ್ರ ಸಂಜಾತರು ಮೃದು ಸ್ವಭಾವದವರಾಗಿದ್ದು, ಧೀರರು, ಶೂರರು ಮತ್ತು ಸಾಹಸಿಗಳಾಗಿರುತ್ತಾರೆ ಆಕರ್ಷಕವಾದ ಕಣ್ಣುಗಳನ್ನು ಹೊಂದಿರುತ್ತಾರೆ.

ಇವರು ಸಂಪ್ರದಾಯ ಆಚಾರ-ವಿಚಾರಗಳನ್ನು ಗೌರವಿಸಿ ಅದರಂತೆ ನಡೆಯುತ್ತಾರೆ ಸಮಾಜದಲ್ಲಿ ತಮ್ಮ ವಿವೇಚನ ಶಕ್ತಿಯ ಮೂಲಕ ಸುಧಾರಣೆಗಳನ್ನೂ ಮಾಡುವ ಶಕ್ತಿಯನ್ನು ಹೊಂದಿರುತ್ತಾರೆ ಈ ನಕ್ಷತ್ರದಲ್ಲಿ ಹುಟ್ಟಿದವರು ಸಾಮಾನ್ಯವಾಗಿ ತಂದೆ ತಾಯಿ ಹೇಳುವ ಮಾತುಗಳನ್ನು ಕೇಳುವ ವ್ಯಕ್ತಿಗಳಾಗಿರುತ್ತಾರೆ.

ಧಾರ್ಮಿಕ ಮನೋಭಾವನೆ ಇವರಲ್ಲಿ ಇದ್ದು ವಿನಯವಂತಿಕೆ, ಶ್ರೀಮಂತಿಕೆ ಮತ್ತು ವಾಹನವನ್ನು ಹೊಂದುವ ಅದೃಷ್ಟ ಇರುತ್ತದೆ ತುಂಬಾ ಜ್ಞಾನವಿದ್ದರೂ ಸೊಕ್ಕು ಮಾಡದೆ ಅವಶ್ಯಕತೆ ಬಂದಾಗ ಮಾತ್ರ ತಮ್ಮ ಜ್ಞಾನವನ್ನು ಹೊರಗೆ ಪ್ರದರ್ಶಿಸುತ್ತಾರೆ ಎಲ್ಲರೆದಿರಿಗೂ ಮೂಖರಂತೆ ಇರುತ್ತಾರೆ ಆದರೆ ಕೋಪ ಬಂದರೆ ಬೀದಿ ಬಸವರಂತೆ ಹಾಡುತ್ತಾರೆ.

ಪಾಲಿಗೆ ಬಂದದ್ದನ್ನು ಪಂಚಾಮೃತ ಎಂದು ಭಾವಿಸಿ, ಅತಿಯಾಗಿ ಆಸೆ ಪಡುವುದಿಲ್ಲ ಕುಟುಂಬದಲ್ಲಿ ಪ್ರೀತಿ ಹೊಂದಿರುವ ಇವರು ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಯಾವಾಗಲೂ ಸ್ವಚ್ಛವಾಗಿ ಇರಲು ಇಷ್ಟಪಡುತ್ತಾರೆ ಇವರಿಗೆ ಕರುಣೆ,ಭಯಭಕ್ತಿ ದಯೆ ಹೆಚ್ಚಾಗಿರುತ್ತದೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಾರೆ.

ಆದರೆ ಇದನ್ನು ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚು ಅದಲ್ಲದೆ ಸೂಕ್ಷ್ಮ ಸ್ವಭಾವ ನಾಚಿಕೆ ನಡವಳಿಕೆಗಳನ್ನು ಹೊಂದಿರುತ್ತಾರೆ ಹೀಗಾಗಿ ಇವರಲ್ಲಿ ವಿರೋಧಿ ಸ್ವಭಾವ ಕಡಿಮೆ ಇರುತ್ತದೆ ಇವರ ಕುಟುಂಬ ಜೀವನವು ಅತ್ಯಾಕರ್ಷಣೀಯವಾದ್ದು ಪೂರ್ವ ಪುಣ್ಯ ಯೋಗವನ್ನು ಹೊಂದಿದ್ದು ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ತಮ್ಮ ಸ್ವಂತ ಸಂಪಾದನೆಯಿಂದ ಆಭರಣಗಳನ್ನು ಮನೆಯನ್ನು ಖರೀದಿಸಿ ಶ್ರೀಮಂತರಾಗುತ್ತಾರೆ.

ಅಧಿದೇವತೆ- ಶನಿ.
ಅಧಿಪತಿ -ಗುರುಗ್ರಹ.
ಈ ನಕ್ಷತ್ರದ ನಾಲ್ಕು ಪಾದಗಳು ಕರ್ಕಾಟಕ ರಾಶಿಗೆ ಸೇರಿದೆ.
ಜನ್ಮನಾಮ- ಹು, ಹೆ, ಹೊ, ಡಾ.
ಯೋನಿ- ಅಜ(ಕುರಿ).
ಸೂಕ್ತವೃತ್ತಿ -ಹೋಟೆಲ್ ಉದ್ಯಮ,ಶಿಕ್ಷಣ ಕ್ಷೇತ್ರ, ರಾಜಕೀಯ, ಮಾನಸಿಕ ವೈದ್ಯರು ,ಮಕ್ಕಳ ಅನಾಥಾಶ್ರಮದಂತಹ ಕ್ಷೇತ್ರಗಳು ಇತ್ಯಾದಿ ಮತ್ತು ಇವರು ಯಕ್ಷಗಾನ ಸಂಗೀತದಲ್ಲಿ ಆಸಕ್ತಿ ಹೊಂದಿರುತ್ತಾರೆ ಇವರಿಗೆ ಅದರಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದರೂ ಅದನ್ನು ನೋಡಲು ಇಚ್ಛಿಸುತ್ತಾರೆ.

ಸಾಮಾನ್ಯವಾಗಿ ಈ ನಕ್ಷತ್ರದವರಿಗೆ ಹೆಚ್ಚಿನ ಸ್ನೇಹಿತರು ಇದ್ದು ಕೆಲವು ಸಂದರ್ಭಗಳಲ್ಲಿ ಅತಿಯಾಗಿ ಮಾತಾಡಿ ತಮ್ಮ ಸ್ನೇಹವನ್ನು ಕಳೆದುಕೊಂಡು ಆಮೇಲೆ ಜೀವನಪರ್ಯಂತ ರೋಧಿಸುತ್ತಾರೆ ಆದ್ದರಿಂದ ಜೀವನದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಯೋಚಿಸುವುದು ಒಳ್ಳೆಯದು ಸಾಮಾನ್ಯವಾಗಿ ಈ ನಕ್ಷತ್ರದವರಿಗೆ ಕಫ, ಕೆಮ್ಮು, ಎದೆ ನೋವು ಮುಂತಾದ ಸಮಸ್ಯೆಗಳು ಕಾಡುತ್ತಿರುತ್ತದೆ ಆದ್ದರಿಂದ ಶನಿ ದೇವರ ಆರಾಧನೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.