ತಾಯಿಯ ಹಾಲಿನ ನಂತರ ಜಗತ್ತಿನಲ್ಲಿಯೇ ಅಧಿಕ ಪೋಷಕಾಂಶ ಹೊಂದಿರುವ ಏಕೈಕ ಸಸ್ಯ ಇದು

0 13

ತಾಯಿಯ ಹಾಲಿನ ನಂತರ ಜಗತ್ತಿನಲ್ಲಿಯೇ ಅಧಿಕ ಪೋಷಕಾಂಶ ಹೊಂದಿರುವ ಏಕೈಕ ಸಸ್ಯ ಇದು

ನಾವು ಇತ್ತೀಚಿನ ದಿನಗಳಲ್ಲಿ ಸೇವಿಸುವಂತಹ ಆಹಾರದಲ್ಲಿ ಅಷ್ಟೊಂದು ಪೋಷಕಾಂಶಗಳು ಇಲ್ಲ ಎಂಬ ವಿಷಯ ನಿಮಗೆ ಗೊತ್ತು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಒಳ್ಳೆಯದು ಸಸ್ಯ ಯಾವುದು ಎಂದರೆ ಸ್ಪಿರಿಲಿನ ಸಸ್ಯ ಈ ಸ್ಪಿರಿಲಿನ ಎಂಬುದು ನೀರಿನಲ್ಲಿ ಬೆಳೆಯುವ ಪಾಚಿಯ ರಿತಿಯ ಒಂದು ಸಸ್ಯ ಈ ಸಸ್ಯದಲ್ಲಿ ಶೇಕಡ ನೂರರಷ್ಟು ಪೋಷಕಾಂಶ ಇದೆ ಇದು ಸಮಗ್ರವಾದ ನೈಸರ್ಗಿಕವಾದ ಆಹಾರವಾಗಿದೆ ವ್ಯಕ್ತಿಯೊಬ್ಬ ಆರೋಗ್ಯವಾಗಿರಲು ಬೇಕಾಗುವ ಎಲ್ಲಾ ಪೋಷಕಾಂಶಗಳು ಈ ಗಿಡದಲ್ಲಿ ಇದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದರಲ್ಲಿ ಕ್ಯಾರೆಟ್ ಗಿಂತ 25ರಷ್ಟು ಹೆಚ್ಚು ಪ್ರಮಾಣದ ಮತ್ತು ಪಪ್ಪಾಯಿ ಹಣ್ಣಿಗಿಂತ ನೂರರಷ್ಟು ಅಧಿಕ ಪ್ರಮಾಣದಲ್ಲಿ ವಿಟಮಿನ್ A ಅಂಶವನ್ನು ಇದು ಹೊಂದಿದೆ ಹಾಗೆ ಪಾಲಕ್ ಸೊಪ್ಪು ಇನ್ನು ಅನೇಕ ಸೊಪ್ಪುಗಳಿಗಿಂತ ಶೇಕಡ 50ರಷ್ಟು ಕಬ್ಬಿಣದ ಪ್ರಮಾಣವನ್ನು ಹೊಂದಿದೆ ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ ಅನ್ನು ಕೂಡ ಹೊಂದಿದೆ ದಿನನಿತ್ಯ ಉಪಯೋಗಿಸುವ ಹಾಲಿನಲ್ಲಿ ಶೇಕಡ ನಾಲ್ಕರಷ್ಟು ಮತ್ತು ಮೊಟ್ಟೆಯಲ್ಲಿ ಶೇಕಡ 14 ರಷ್ಟು ಮತ್ತು ಮಾಂಸದಲ್ಲಿ ಶೇಕಡ 20ರಷ್ಟು ಪ್ರೋಟಿನನ್ನು ಹೊಂದಿದ್ದರೆ

ಈ ಗಿಡ ಶೇಖಡ 65ರಷ್ಟು ಪ್ರೋಟಿನ್ ಅನ್ನು ಹೊಂದಿದೆ ಮಕ್ಕಳ ಬುದ್ಧಿಮಟ್ಟವನ್ನು ಹೆಚ್ಚಿಸುವ ಡಿಎಚ್ಎ ತಾಯಿಯ ಎದೆ ಹಾಲಿನಲ್ಲಿ ಸಿಗುತ್ತದೆ ಇದನ್ನು ಬಿಟ್ಟರೆ ಅದರ ಪ್ರಮಾಣ ಇರುವುದು ಈ ಸಸ್ಯದಲ್ಲಿ ಅದಕ್ಕಾಗಿ ತಾಯಿಯ ಹಾಲಿನ ನಂತರ ಎರಡನೇ ಸ್ಥಾನವನ್ನು ಈ ಸಸ್ಯಕ್ಕೆ ನೀಡಲಾಗಿದೆ 70ರ ದಶಕದಲ್ಲಿ ಎಲ್ಲೆಡೆ ಆಹಾರದ ಕೊರತೆಯನ್ನು ಕಂಡ ನುರಿತ ವಿಜ್ಞಾನಿಗಳು ಮತ್ತು ವೈದ್ಯರು ವಿಶ್ವದ ಎಲ್ಲಾ ಕಡೆ ಕಳುಹಿಸಿ ನಾನ ವಿಧದ ಆಹಾರ ಪದ್ಧತಿಗಳನ್ನು ಸಂಶೋಧನೆ ಮಾಡಿದರು

ಆಫ್ರಿಕಾ ಖಂಡದ ಬಡ ಜನರು ಹೆಚ್ಚಿನ ಆಹಾರ ದೊರೆಯದೆ ಇದ್ದರೂ ಕೂಡ ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದನ್ನು ಕಂಡು ಅಚ್ಚರಿ ಪಡುತ್ತಾರೆ ಇವರ ಬೆಳವಣಿಗೆಗೆ ಕಾರಣ ಏನು ಎಂದು ಹುಡುಕಾಟ ನಡೆಸಿದಾಗ ಅಲ್ಲಿನ ಜನರು ಉಪ್ಪಿನ ನೀರಿನ ಕೆರೆಗಳಲ್ಲಿ ಬೆಳೆದಿರುವ ಹಸಿರು ಪಾಚಿಯನ್ನು ತಿನ್ನುವುದು ಕಂಡುಬರುತ್ತದೆ ಅದನ್ನು ತೆಗೆದುಕೊಂಡು 1973ರಲ್ಲಿ ಪ್ರಯೋಗಾಲಯದಲ್ಲಿ ಸಂಶೋಧನೆಯನ್ನು ಮಾಡಿದಾಗ ಇದರಲ್ಲಿ ಪೋಷಕಾಂಶಗಳ ಆಗರವೇ ಅಡಗಿದೆ ಎಂದು ತಿಳಿದು ಬರುತ್ತದೆ

ಈ ಸಸ್ಯ ಸಮುದ್ರ ಹಾಗೂ ಉಪ್ಪಿನ ನೀರಿನ ಹಾಗೂ ಸೂರ್ಯನ ಬೆಳಕಿನಲ್ಲಿ ಬೆಳೆಯುವ ಸೂಕ್ಷ್ಮವಾದ ನೀರಿನ ಸಸ್ಯ ಸುಮಾರು 30 ವರ್ಷಗಳ ಹಿಂದೆ ಇದನ್ನು ಬೆಳೆಯುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ ನಮ್ಮ ಭಾರತದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗಿದೆ ಅಂತಹ ಅನೇಕ ಜನರಿಗೆ ಸ್ಪಿರಿಲಿನ ಒಂದು ವರದಾನವಾಗಿದೆ ಇದನ್ನು ಸೇವನೆ ಮಾಡುವುದರಿಂದ ರಕ್ತಹೀನತೆಯಿಂದ ಪಾರಾಗಬಹುದು ಆರೋಗ್ಯವಂತ ಜೀವನವನ್ನು ನಡೆಸುತ್ತಿದ್ದಾರೆ ಇದು ಒಂದು ಔಷದ ಅಲ್ಲ ಯಾವುದೇ ರೀತಿಯ ಚಿಕಿತ್ಸೆಯೂ ಕೂಡ ಅಲ್ಲ ಇದು ಒಂದು ಸಂಪೂರ್ಣವಾದ ಆಹಾರ ಎಂದು ತಜ್ಞರು ಹೇಳುತ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.