ಆಶ್ಲೇಷ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು…
ಆಶ್ಲೇಷ ನಕ್ಷತ್ರದ ಸಂಜಾತರು ಬುದ್ದಿವಂತರು ಮತ್ತು ಶಾಸ್ತ್ರಗಳ ಪ್ರಕಾರವೇ ಜೀವನವನ್ನು ನಡೆಸುತ್ತಾರೆ ಇವರು ಅತ್ಯುತ್ತಮವಾದ ಬರವಣಿಗೆಯನ್ನು ಹೊಂದಿರುವವರಾಗಿದ್ದು ಲೇಖನ ಸಾಹಿತ್ಯ ಕಲೆಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾರೆ ಪ್ರವಾಸ ಪ್ರಿಯರಾದವರು ಮಾತಿನಲ್ಲಿಯೇ ಮರಳು ಮಾಡುವ ಕಲೆ ಹೊಂದಿರುತ್ತಾರೆ .
ಹಲವಾರು ಭಾಷೆಗಳನ್ನು ಕಲಿಯುವ ಗುಣ ಇವರಲ್ಲಿ ಇದ್ದು ಎಲ್ಲಾ ಭಾಷೆಗಳೊಂದಿಗೂ ಹೊಂದಿಕೊಂಡು ಹೋಗುತ್ತಾರೆ ಸಮಯಕ್ಕೆ ತಕ್ಕಂತೆ ತಾವು ಕೂಡ ಬದಲಾಗುತ್ತಾರೆ ಇವರಿಗೆ ಯಾವಾಗಲೂ ರುಚಿಯಾದ ಪೌಷ್ಟಿಕ ಊಟ ಇರಲೇಬೇಕು ಒಟ್ಟಿನಲ್ಲಿ ಬಗೆ ಬಗೆಯ ಸ್ವಾಧವನ್ನು ಸವಿಯುತ್ತ ನಾಲಿಗೆ ರುಚಿಯನ್ನು ಹೆಚ್ಚಿಸಿಕೊಂಡಿರುತ್ತಾರೆ .
ಇವರು ಯಾವುದಕ್ಕೂ ಹೆದರುವುದೇ ಇಲ್ಲ ಇವರಿಗೆ ಹಣಕ್ಕಾಗಿ ಹೆಚ್ಚು ಶ್ರಮ ಪಡುವ ಅವಶ್ಯಕತೆ ಇರುವುದಿಲ್ಲ ದೇವತಾ ಪೂಜೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ ರಾಕ್ಷಸ ಗುಣದ ಆಶ್ಲೇಷ ನಕ್ಷತ್ರದವರು ಶೀಘ್ರ ಕೋಪಿಗಳು ಅಲ್ಲದೆ ತಮ್ಮ ಆಲೋಚನೆಗಳ ಪ್ರಕಾರವೇ ಎಲ್ಲವೂ ನಡೆಯಬೇಕೆಂಬ ಛಲವು ಇವರಿಗಿರುತ್ತದೆ.
ಇವರಿಗೆ ಒಮ್ಮೆ ಕೋಪ ಬಂದರೆ ಹಾವಿನಂತೆ ಬುಸುಗುಡುತ್ತಾರೆ ಇವರ ಕುಟುಂಬದವರು ಅಥವಾ ಬೇರೆ ಯಾರಾದರೂ ಇವರಿಗೆ ಕೆಟ್ಟದ್ದನ್ನು ಮಾಡಿದರೆ ಅವರ ಕಥೆ ಮುಗಿಯಿತು ಹಾವಿನ ದ್ವೇಷ 12 ವರುಷ ಎನ್ನುವ ಹಾಗೆ ಇವರ ನಡವಳಿಕೆ ಇರುತ್ತದೆ ವಿಷ್ಣುವಿನ ಕೃಪಾಕಟಾಕ್ಷ ಇರುವುದರಿಂದ ಇವರು ಎಂತಹವರನ್ನು ಸಹ ಎದುರು ಹಾಕಿಕೊಳ್ಳುವ ಗುಣ ಇರುತ್ತದೆ ರಾಕ್ಷಸ ಗಣವಾಗಿರುವುದರಿಂದ ಯಾವುದಕ್ಕೂ ಹೆದರುವುದಿಲ್ಲ.
ಅಧಿದೇವತೆ- ಸರ್ಪ.
ಅಧಿಪತಿ – ಬುಧ ಗ್ರಹ.
ಈ ನಕ್ಷತ್ರದ ನಾಲ್ಕು ಪಾದಗಳು ಕರ್ಕಾಟಕ ರಾಶಿಗೆ ಸೇರಿದೆ.
ಜನ್ಮನಾಮ ಡಿ,ಡು,ಡೆ, ಡೊ.
ಯೋನಿ -ಬೆಕ್ಕು.
ಸೂಕ್ತವೃತ್ತಿ-ರಸಾಯನಶಾ
ಸ್ತ್ರ, ಅಧ್ಯಾಪಕರು, ವಿಜ್ಞಾನಿಗಳು , ತೈಲ ಕಾರ್ಖಾನೆಗಳು, ಔಷಧಿಯ ಕೆಲಸಗಳು, ಯೋಗಕ್ಕೆ ಸಂಬಂಧಿಸಿದ ಕೆಲಸಗಳು.
ಅತ್ಯಂತ ಸೂಕ್ಷ್ಮ ಮನೋಭಾವ ಹೊಂದಿರುವ ಆಶ್ಲೇಷ ನಕ್ಷತ್ರದವರು ತುಂಬಾ ಮುಂಗೋಪಿಗಳಾಗಿರುತ್ತಾರೆ ಇವರು ತಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯ ಸುಬ್ರಹ್ಮಣ್ಯ ಅಥವಾ ಸರ್ಪ ದೇವರ ಆರಾಧನೆಯನ್ನೂ ಮಾಡುತ್ತಿರಬೇಕು ಜೊತೆಗೆ ಸಮಯವಿದ್ದಾಗ ಆಗಾಗ ತೀರ್ಥಕ್ಷೇತ್ರಗಳ ದರ್ಶನವನ್ನು ಮಾಡುತ್ತಿರಬೇಕು ಇದರಿಂದ ಸುಖ ಶಾಂತಿ ಆರೋಗ್ಯವನ್ನು ಸುಲಭವಾಗಿ ಪಡೆಯಬಹುದು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512