ಇಂದು 3ನೇಶ್ರಾವಣ ಶನಿವಾರ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ದುಡ್ಡಿನ ಸುರಿಮಳೆ ಸುರಿಯಲಿದೆ!

0 14,307

ಎಲ್ಲರಿಗೂ ನಮಸ್ಕಾರ. ನಾಳೆ ಮೂರನೇ ಶ್ರಾವಣ, ಶನಿವಾರ ಶನೇಶ್ವರನ ಕೃಪೆ ಈ ಐದು ರಾಶಿಯವರ ಮೇಲೆ ಬೀಳುತ್ತಿದೆ. ಮುಟ್ಟಿ ದ್ದೆಲ್ಲ ಚಿನ್ನ ವಾಗುತ್ತಿದೆ. ದುಡ್ಡಿನ ಸುರಿಮಳೆ ಸುರಿಯ ಲಿದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.

ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈ ರಾಶಿಯವರು ಕ್ರಿಯಾಶೀಲತೆ ಯನ್ನು ಹೊಂದಿರುವ ವ್ಯಕ್ತಿ ಗಳಾಗಿರುತ್ತಾರೆ. ತಾವು ಮಾಡುವ ಕೆಲಸದಲ್ಲಿ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಶ್ರಮ ಜೀವಿಗಳಾದ ಇವರು ಹೆಚ್ಚು ಗಳಿಕೆ ಗೆ ಶ್ರಮ ವಹಿಸುತ್ತಾರೆ. ಗ್ರಹಗಳ ಸಂಚಾರ ಹಾಗೂ ಪ್ರಭಾವ ದಿಂದಾಗಿ ಒಂದ ಷ್ಟು ಕೆಲಸ ಗಳು ಕೈಗೂಡಿ ಬರುತ್ತವೆ. ಅವುಗಳಿಂದ ಸಾಕಷ್ಟು ಲಾಭ ಉಂಟಾಗುವುದು. ನೈಸರ್ಗಿಕ ವಾಗಿಯೇ ನಾಯಕತ್ವ ಗುಣ ವನ್ನು ಹೊಂದಿರುವ ಇವರು ತಾವು ನಿರ್ವಹಿಸುವ ಕೆಲಸದಲ್ಲಿ ಆತ್ಮವಿಶ್ವಾಸ ದಿಂದ ಮುನ್ನುಗ್ಗುವ ರು. ಅದು ಅವರಿಗೆ ಉತ್ತಮ ಫಲಿತಾಂಶ ವನ್ನು ತಂದುಕೊಡುವುದು. ಇವರ ಈ ಸ್ವಭಾವ ಹಾಗೂ ಗ್ರಹಗಳ ಆಶೀರ್ವಾದ ದಿಂದ.SPK_100:01:08

ಅತ್ಯದ್ಭುತ ವಾದ ಶ್ರೀಮಂತಿಕೆ ಯನ್ನು ಅನುಭವಿಸುವ ರು. ಈ ರಾಶಿಯವರು ಸಂಶೋಧನಾ ಸ್ವಭಾವದವರು ಹೊಸ ಹೊಸ ಸಂಗತಿಗಳನ್ನು ಸಂಶೋಧಿಸುವುದು, ಅದನ್ನು ಪ್ರಾಯೋಗಿಕ ವಾಗಿ ಕೆಲಸ ನಿರ್ವಹಿಸುವ ವರು. ಇವರ ಪರಿಶ್ರಮ ಹಾಗೂ ಹೊಸ ಸಂಶೋಧನೆಗಳಿಗೆ ಈ ವರ್ಷ ವು ಅದ್ಭುತ ಫಲಿತಾಂಶ ತಂದು ಕೊಡುವುದು. ಕೈಗೊಂಡ ಕೆಲಸ ಕಾರ್ಯ ಗಳಲ್ಲಿ ನಿರೀಕ್ಷೆ, ಗೂ ಮೀರಿದ ಲಾಭ ದೊರೆಯುವುದು, ಬುದ್ಧಿವಂತಿಕೆ ಯಿಂದ ಹೂಡಿಕೆ ಮಾಡುವ ಇವರ ಕೆಲಸ ಕ್ಕೆ ಒಳ್ಳೆಯ ಫಲಿತಾಂಶ ದೊರೆಯುವುದು. ರಿಯಲ್ ಎಸ್ಟೇಟ್ ಹಾಗೂ ಹಣಕಾಸು ಕ್ಷೇತ್ರದಲ್ಲಿ ಯಶಸ್ಸು ದೊರೆಯುವುದು ಈಗಿನ ಸ್ಥಿತಿಗಿಂತ ದುಪ್ಪಟ್ಟು ಲಾಭ ವನ್ನು ಪಡೆದು ಶ್ರೀಮಂತ ರಾಗುವರು ಎಂದು.SPK_100:01:42

ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ. ಆರ್ಥಿಕ ಲಾಭ ಹಾಗೂ ಶ್ರೀಮಂತಿಕೆ ಯೂ ಇವರಿಗೆ ಹೆಮ್ಮೆ ಹಾಗು ಆತ್ಮವಿಶ್ವಾಸ ತಂದುಕೊಡುವುದು ಜೊತೆ ಗೆ ಹೊಸ ಕೆಲಸ ಗಳಿಗೆ ಮುಂದಾಗ ಲು ಪ್ರಚೋದನೆ ದೊರೆಯುತ್ತ ದೆ. ಇವರು ಕೈಗೊಂಡ ಕೆಲಸ ವನ್ನು ಸಮಯ ಕ್ಕೆ ಸರಿಯಾಗಿ ಪೂರ್ಣಗೊಳಿಸಿ ದರು. ಇದರ ಪರಿಣಾಮ ದಿಂದಾಗಿ ಉತ್ತಮ ಹಾಗೂ ಲಾಭದಾಯಕ ಫಲಿತಾಂಶ ದೊರೆಯುವುದು. ಇವರ ಬುದ್ಧಿವಂತಿಕೆಯ ಹೂಡಿಕೆ ಹಾಗೂ ಉಳಿತಾಯ ಯೋಜನೆಗಳು ಇವರ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ರಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಲಾಭ ದೊರೆಯುವುದು ವೈಯಕ್ತಿಕ ಜೀವನ ವೂ ಉತ್ತಮ ರೀತಿಯಲ್ಲಿ ಸಾಗುವುದು.SPK_100:02:15

ವ್ಯಾಪಾರ ಮತ್ತು ಉದ್ಯಮ ದಲ್ಲಿ ಸ್ಥಿರ ವಾದ ಪ್ರಗತಿ ಕಂಡುಕೊಳ್ಳ ಲು ಸಹಾಯ ಮಾಡುತ್ತದೆ. ಈ ಸಮಯ ಆರ್ಥಿಕ ಸ್ಥಿತಿಯನ್ನು ಉತ್ತುಂಗ ಕ್ಕೆ ತರುವುದು ವ್ಯಾಪಾರ ಮತ್ತು ವೃತ್ತಿಜೀವನ ವು ಪ್ರಗತಿ ಯನ್ನು ತರುವುದು. ಇವರ ಕೆಲಸದ ರೀತಿ ಹಾಗೂ ಹೂಡಿಕೆಯ ಬುದ್ಧಿವಂತಿಕೆ ಯು ಹೆಚ್ಚು ಆದಾಯ ವನ್ನು ಗಳಿಸಿ ಕೊಡುತ್ತದೆ. ಅತಿಯಾದ ಪರಿಶ್ರಮ ಕ್ಕೆ ದುಪ್ಪಟ್ಟು ಲಾಭ ವನ್ನು ತಂದುಕೊಡುತ್ತದೆ. ಉತ್ತಮ ಜೀವನ ಹಾಗೂ ಶ್ರೀಮಂತಿಕೆ ಯೂ ಇವರಿಗೆ ಹೊಸ ಯೋಜನೆ ಕೈಗೊಳ್ಳುವಂತೆ ಸ್ಪೂರ್ತಿ ನೀಡುತ್ತದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ.ಕನ್ಯಾ ರಾಶಿ ಸಿಂಹ ರಾಶಿ, ಮಕರ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಶನೇಶ್ವರಾಯ ನಮಃ ಅಂತ ಕಾಮೆಂಟ್ ಮಾಡಿ

Leave A Reply

Your email address will not be published.