ಇಂದಿನಿಂದ 1000 ವರ್ಷಗಳ ನಂತರ 5 ರಾಶಿಯವರಿಗೆ ರಾಜಯೋಗ ನೀವೇ ಪುಣ್ಯವಂತರು ಬಾರಿ ಅದೃಷ್ಟ ಆಗರ್ಭ ಶ್ರೀಮಂತರಾಗುವಿರಿ
ಎಲ್ಲರಿಗೂ ನಮಸ್ಕಾರ. ಹಿಂದಿನಿಂದ 1000 ವರ್ಷಗಳ ನಂತರ ಇಂದಿನಿಂದ ಐದು ರಾಶಿಯವ್ರಿಗೆ ಬಾರಿ ಅದೃಷ್ಟ ಮತ್ತು ಗಜಕೇಸರಿ ಯೋಗ ಕೂಡ ಆರಂಭವಾಗಿದೆ ಅಂತ ಹೇಳಬಹುದು. ಇಂದಿನಿಂದ ಭರ್ಜರಿ ಯೋಗ ಈ ರಾಶಿಯವರಿಗೆ ಕೂಡಿ ಬರಲಿದೆ ಹಾಗೂ ಶನಿದೇವನ ಒಂದು ಕೆಲವೊಂದು ರಾಶಿಯವರಿಗೆ ಕೃಪೆ ಇರುವುದರಿಂದ ಲಾಭ ಸಿಗುತ್ತೆ. ಐದು ರಾಶಿಯವರು ಶನಿ ದೇವನ ಕೃಪೆ ಇರುವುದರಿಂದ ಈ ಐದು ರಾಶಿಯವರಿಗೆ ಇಂದು ಮಧ್ಯರಾತ್ರಿಯಿಂದಲೇ ಎಲ್ಲ ಕೂಡ ಶುರುವಾಗುತ್ತಿದೆ ಹಾಗಾದ್ರೆ ಯಾವ ರಾಶಿಗೆ ಯಾವ ಫಲಗಳು ಇದರಿಂದ ಸಿಗುತ್ತೆ ಅಂತ ನಾನು ಇವತ್ತಿನ ಈ ವರ್ಷದಲ್ಲಿ ಸಂಪೂರ್ಣ ಮಾಹಿತಿಯನ್ನ ನಾವು ತಿಳಿಸಿಕೊಡ್ತೀವಿ. ಬನ್ನಿ,
ಇಂದಿನಿಂದ ಜ್ಯೋತಿಷ್ಯದ ಬಗ್ಗೆ ಬಹಳಷ್ಟು ನಂಬಿಕೆಯಿಂದ ಜನರು ಇರುತ್ತಾರೆ. ಇದು ರಾಶಿಯಲ್ಲಿ ಜನಸಿದ ವ್ಯಕ್ತಿಗಳಿಗೆ 1000 ವರ್ಷಗಳ ನಂತರ ಜನಿಸಿದವರ ಆಶೀರ್ವಾದ ಸಿಗ್ತಾ ಇದೆ. ಇವರು ಮಾಡುವ ಎಲ್ಲ ಕೆಲಸ ಕಾರ್ಯದಲ್ಲೂ ಕೂಡ ಅಪಾರವಾದ ಲಾಭವನ್ನು ಗಳಿಸುತ್ತಾರೆ ಅಂತ ಹೇಳಬಹುದು. ಇನ್ನು ಈ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಶನಿದೇವನ ದೃಷ್ಟಿಗೆ ಬೀಳುತ್ತೆ ಅಂತ ಹೇಳಬಹುದು.
ಜೀವನದಲ್ಲಿ ಇರುವ ಎಲ್ಲ ಸಮಸ್ಯೆಗಳು ಇದರಿಂದ ಮುಕ್ತಿಯನ್ನು ಪಡೆದುಕೊಳ್ತೀರಾ ಶುರು. ಇನ್ನು ಒಂದು ದಿನದಿಂದ ಒಂದು ತಿಂಗಳಲ್ಲಿ ನಿಮಗೆ ಏನು ಒಂದು ಕೆಲಸವನ್ನು ಮಾಡಿದ್ರೂ ಕೂಡ ಒಂದು ಕೆಲಸದಲ್ಲಿ ಜಯ ಹಾಗೂ ಯಶಸ್ಸು ಸಿಗುತ್ತೆ ಅಂತಾನೇ ಹೇಳಬಹುದು. ಇನ್ನು ನೀವೇನಾದ್ರು ಹೊಸ ವೃತ್ತಿಯ ಆರಂಭ ಮಾಡಿದೆ.
ಆರಂಭದಲ್ಲಿ ಸ್ವಲ್ಪ ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಒಂದು ದಿನದಿಂದ ಮುಂದಿನ ದಿನಗಳಲ್ಲಿ ಅಪಾರವಾದ ಲಾಭವನ್ನು ನೀವು ಆ ಒಂದು ವ್ಯಾಪಾರದಲ್ಲಿ ಗಳಿಸಬಹುದು. ಇನ್ನು ಮನೆಯಲ್ಲಿ ಆದ ನಿಮ್ಮ ದಿವಸ ಒಂದು ಇವತ್ತಿನಿಂದ ಸುಖ ಶಾಂತಿ, ನೆಮ್ಮದಿ ಶುರುವಾಗುತ್ತೆ ಅಂತ ಹೇಳಬಹುದು. ಇನ್ನು ಸುಖಕರವಾದ ಜೀವನ ನಿಮ್ಮದಾಗ ಇರುತ್ತೆ.
ಮನೆಯ ಸದಸ್ಯರು ಕಷ್ಟಗಳನ್ನ ಕೊಡ್ತಾರೆ. ಮುಂದಿನ ದಿನಗಳಲ್ಲಿ ಕಂಕಣ ಭಾಗ್ಯ ಕೂಡಿ ಬರಲಿದ್ದು, ಒಂದು ಸಮಯದಲ್ಲಿ ನಿಮಗೆ ಮದುವೆ ಆಗುತ್ತೆ ಅಂತ ಹೇಳಬಹುದು. ನಿಮ್ಮ ಸಾಂಸಾರಿಕ ಜೀವನ ತುಂಬಾನೇ ಆನಂದಮಯವಾಗಿರುತ್ತದೆನೇ ಹೇಳಬಹುದು ಮತ್ತು ಆದಷ್ಟು ಬೇಗನಿಗೆ ಪುತ್ರ ಸಂತಾನ ಭಾಗ್ಯ ಅಂತ ಹೇಳಬಹುದು.
ಆದರೆ ಇಷ್ಟೆಲ್ಲ ಲಾಭಗಳನ್ನು ಪಡೆದು ಶಿವನ ಕೃಪೆಯನ್ನು ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡಿದರೆ ಮೇಷ ರಾಶಿ, ಕಟಕ ರಾಶಿ, ಮಿಥುನ ರಾಶಿ,ವೃಶ್ಚಿಕ ರಾಶಿ,ಕರ್ಕಾಟಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದು ಭಕ್ತಿಯಿಂದ ಕಮೆಂಟ್ ಮಾಡಿ ಹಾಗು ಎಲ್ಲ ಕಡೆ ಶೇರ್ ಮಾಡಿ.