ತಾಮ್ರದ ಚೊಂಬನ್ನು ಮನೆಯ ಈ ಜಾಗದಲ್ಲಿ ಇಟ್ಟು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡರೆ ತುಂಬಾ ದುಡ್ಡೇ ದುಡ್ಡು
ತಾಮ್ರದ ಚೊಂಬನ್ನು ಮನೆಯ ಈ ಜಾಗದಲ್ಲಿ ಇಟ್ಟು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡರೆ ತುಂಬಾ ದುಡ್ಡೇ ದುಡ್ಡು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಒಂದು ಸಮಸ್ಯೆ ಎಂದರೆ ಅದು ಹಣಕಾಸಿನ ಸಮಸ್ಯೆ ಹೌದು ಎಲ್ಲರಲ್ಲೂ ಕೂಡ ಹಣಕಾಸಿನ ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ ಹೌದು ಎಷ್ಟೇ ಒಂದು ಕೆಲಸ ಮಾಡಿದರೆ ಸಹ ಅವರ ಕೈಯಲ್ಲಿ ಹಣ ಎನ್ನುವುದು ನಿಲ್ಲುವುದಿಲ್ಲ ಹೌದು ಎಷ್ಟು ದುಡಿದರು ಸಹ ಕೈಯಲ್ಲಿ ದುಡ್ಡು ಎನ್ನುವುದು ನಿಲ್ಲುವುದಿಲ್ಲ ಅಂತವರು ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಅವರಿಗೆ ಇರುವಂತಹ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಹಾಗಾದರೆ ಅವರು ಏನು ಮಾಡಬೇಕು ಎಂಬುದನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ
ಹೌದು ನೀವು ಮೊದಲು ಏನು ಮಾಡಬೇಕು ಎಂದರೆ ಒಂದು ತಾಮ್ರದ ಚಂಬನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ಚೆನ್ನಾಗಿ ತೊಳೆಯಬೇಕು ಹಾಗೆ ತಾಮ್ರದ ಚೊಂಬಿನ ಸುತ್ತಲೂ ಅರಿಶಿನ ಕುಂಕುಮವನ್ನು ಲೇಪನ ಮಾಡಬೇಕು ಈ ಒಂದು ಲೇಪನ ಮಾಡಿದ ನಂತರ ತಾಮ್ರದ ಚೊಂಬಿನ ಸುತ್ತಲೂ ನೀವು ಒಂದು ಸ್ತುತಿಯ ಆಕಾರದಲ್ಲಿ ಗಂಧದಿಂದ ಬರೆಯಬೇಕಾಗುತ್ತದೆ ಈ ರೀತಿ ಬರೆದಂತಹ ಒಂದು ತಾಮ್ರದ ಚಂಬಿಗೆ ನೀವು ನೀರನ್ನು ತುಂಬಿಸಬೇಕು ಹಾಗೆ ನೀರನ್ನು ತುಂಬಿಸಿ ಅದಕ್ಕೆ ಅರಿಶಿನ ಕುಂಕುಮವನ್ನು ಮತ್ತು ನಾಣ್ಯ ಇವುಗಳನ್ನು ಹಾಕಬೇಕು ಆನಂತರ
ನಿಮ್ಮ ಮನೆಯಲ್ಲಿ ಇರುವಂತಹ ಯಾವುದಾದರೂ ಒಂದು ಹೂವಾದರು ಸರಿ ಸೇವಂತಿಗೆ ಹೂವು, ಮಲ್ಲಿಗೆ ಹೂವು, ದಾಸವಾಳದ ಹೂವು, ಗುಲಾಬಿ ಹೂವು ಇತರ ಯಾವುದೇ ರೀತಿಯ ಹೂವನ್ನು ಅಲ್ಲಿ ಹಾಕಬೇಕು ನಂತರ ನೀವು ಏನು ಮಾಡಬೇಕು ಎಂದರೆ ಇದನ್ನು ಯಾವುದೇ ಕಾರಣಕ್ಕೂ ತಾಮ್ರದ ಚೊಂಬನ್ನು ಬರಿ ನೆಲದಲ್ಲಿ ಇಡಬಾರದು ಬರೀ ನೆಲದಲ್ಲಿ ಇಡಬಾರದು ಇಡುವುದಕ್ಕಿಂತ ಮೊದಲು ಅಲ್ಲಿ
ನೀವು ಅಕ್ಕಿಹಿಟ್ಟಿನಿಂದ ಮಾಡಿದಂತಹ ರಂಗೋಲಿಯಿಂದ ಅಲ್ಲಿ ಕೆಲವೊಂದು ರಂಗೋಲಿಯನ್ನು ಬರೆದು ನಂತರ ತಾಮ್ರದ ಚೊಂಬನ್ನು ಅದರ ಮೇಲೆ ಇಡಬೇಕಾಗುತ್ತದೆ ನೀವು ತಾಮ್ರದ ಚೊಂಬನ್ನು ಬಾಗಿಲಿನ ಅಂದರೆ ಮುಖ್ಯದ್ವಾರದ ಹಿಂಭಾಗದಲ್ಲಿ ಇಡಬೇಕಾಗುತ್ತದೆ ಈ ರೀತಿ ನೀವು ಸೋಮವಾರದ ಸಾಯಂಕಾಲ ಇಡಬೇಕು ಹೀಗೆ ಇದನ್ನು ಮಂಗಳವಾರ ಮತ್ತು ಬುಧವಾರದ ವರೆಗೂ ಯಾವುದೇ ಕಾರಣಕ್ಕೂ ಬದಲಾಯಿಸಬಾರದು
ಇನ್ನು ಗುರುವಾರ ಸಾಯಂಕಾಲ ಇದನ್ನು ಬದಲಾಯಿಸಬೇಕು ಅಂದರೆ ಇದರಲ್ಲಿ ಇರುವಂತಹ ತಾಮ್ರದ ಚೊಂಬಿನಲ್ಲಿ ಇರುವಂತಹ ನೀರನ್ನು ಯಾವುದಾದರೂ ಒಂದು ಗಿಡಕ್ಕೆ ಹಾಕಬೇಕು ಇದರಲ್ಲಿರುವ ಹೂವುಗಳನ್ನು ಕೂಡ ಎಲ್ಲೆಂದರಲ್ಲಿ ಹಾಕಬಾರದು ಅಂದರೆ ನೀವು ಇದನ್ನು ಕರೆಕ್ಟಾಗಿ ಎಲ್ಲಿ ಹಾಕಬೇಕು ಅಲ್ಲೇ ಹಾಕಬೇಕು ಗಲಿಜಿರುವ ಪ್ರದೇಶಗಳಲ್ಲಿ ಹೂವನ್ನು ಎಸೆಯಬಾರದು ಮತ್ತು ನಾಣ್ಯವನ್ನು ಮನೆಯಲ್ಲಿ ಒಂದು ಡಬ್ಬಿಯಲ್ಲಿ ಶೇಖರಿಸಿ ಪೂಜೆಯನ್ನು ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ