ಶ್ರೀಕೃಷ್ಣನ ನಂತರ ಸುದರ್ಶನ ಚಕ್ರಕ್ಕೆ ಏನಾಯ್ತು?
ಶ್ರೀಕೃಷ್ಣನ ನಂತರ ಸುದರ್ಶನ ಚಕ್ರಕ್ಕೆ ಏನಾಯ್ತು?
ನಮಸ್ಕಾರ ಸ್ನೇಹಿತರೇ, ಶತ್ರುವಿನ ದಾಳಿಯನ್ನು ತಡೆಯಲು ಉಪಯೋಗಿಸುವ ಪೌರಾಣಿಕ ಕಾಲದ ಆಯುಧ ಸುದರ್ಶನ ಚಕ್ರ ಇದು ಅತ್ಯಂತ ಶಕ್ತಿಯುತವಾದ ಆಯುಧ ಇದು ಅದರ ಕೆಲಸವನ್ನು ಪೂರ್ತಿ ಮಾಡಿದ ನಂತರವೇ ಹಿಂತಿರುಗಿ ಬರುತ್ತಿತ್ತು ಶ್ರೀ ಕೃಷ್ಣ ಭಗವಾನ್ ಮಹಾಭಾರತ ಯುದ್ಧದಲ್ಲಿ ಈ ಆಯುಧವನ್ನು ಬಳಸುವುದಿಲ್ಲ ಯಾಕೆಂದರೆ ಆತ ಈ ಆಯುಧವನ್ನು ಹಿಡಿದುಕೊಂಡರೆ ಯಾರಿಗು ಕೂಡ ಆತನ ಮುಂದೆ ನಿಲ್ಲಲು ಆಗುವುದಿಲ್ಲ ಎಂದು ಎಲ್ಲರೂ ಸತ್ತು ಹೋಗುತ್ತಾರೆ ಎಂದು ಆತನಿಗೆ ಗೊತ್ತು ಆದರೆ ಶ್ರೀ ಕೃಷ್ಣ ಎರಡು ಪಕ್ಷಗಳಿಗೂ ಸಮಾನವಾದ ಅವಕಾಶವನ್ನು ಕಲ್ಪಿಸಬೇಕು ಎಂದು ಅಂದುಕೊಳ್ಳುತ್ತಾನೆ
ಆದ್ದರಿಂದ ಶ್ರೀ ಕೃಷ್ಣ ಯಾವ ಶಕ್ತಿ ತನ್ನ ಹತ್ತಿರ ಇದ್ದರೆ ಆ ಯುದ್ಧವನ್ನು ಕ್ಷಣದಲ್ಲೆ ಮುಗಿಸುತ್ತಾನೋ ಆ ಶಕ್ತಿಯೇ ಸುದರ್ಶನ ಚಕ್ರ ಶ್ರೀ ಕೃಷ್ಣ ಸುದರ್ಶನ ಚಕ್ರವನ್ನು ಡೈರೆಕ್ಟಾಗಿ ಶತ್ರುಗಳ ಮೇಲೆ ಉಪಯೋಗಿಸುವುದಿಲ್ಲ ಅದನ್ನು ಕೇವಲ ಸಂಕಲ್ಪ ಶಕ್ತಿಯ ಮೂಲಕ ಮಾತ್ರವೇ ಕಳುಹಿಸಲಾಗುತ್ತದೆ ಈ ಚಕ್ರಕ್ಕೆ ಯಾವುದನ್ನಾದರೂ ನಾಶ ಮಾಡಬಲ್ಲ ಸಾಮರ್ಥ್ಯವಿದೆ ಮಹಾಭಾರತದ ನಂತರ ಸುದರ್ಶನ ಚಕ್ರ ಏನಾಯಿತು ಮತ್ತು ಈಗ ಆ ಸುದರ್ಶನ ಚಕ್ರ ಎಲ್ಲಿದೆ ಎಂಬುದನ್ನು ನಾವು ಈ ದಿನ ನಿಮಗೆ ಸ್ಪಷ್ಟವಾಗಿ ತಿಳಿಸಿ ಕೊಡುತ್ತೇವೆ ಹಾಗೆ ಅದರ ಶಕ್ತಿಯನ್ನು ನಾವು ಎಂದಾದರೂ ಊಹಿಸಲಿಕ್ಕೆ ಸಾಧ್ಯವಾಗುತ್ತದ ಎಂಬುದನ್ನು ಕೂಡ ಕ್ಲಿಯರ್ ಮಾಡುತ್ತೇನೆ
ಸುದರ್ಶನ ಚಕ್ರವನ್ನು ಶ್ರೀ ಮಹಾವಿಷ್ಣು ಅಲ್ಲ ಮಹಾಶಿವ ಸೃಷ್ಟಿಸಿದ್ದಾನೆ ಎಂದು ಹೇಳುತ್ತಾ ಇರುತ್ತಾರೆ ಸೃಷ್ಟಿಯ ನಂತರ ಮಹಾಶಿವ ಈ ಚಕ್ರವನ್ನು ಶ್ರೀ ಮಹಾ ವಿಷ್ಣುವಿಗೆ ಕೊಡುತ್ತಾನೆ ಇದಕ್ಕೆ ಸಂಬಂಧಿಸಿದ ಶಿವಪುರಾಣದ ಕೋಟಿಯುತ ಸಂಹಿತದಲ್ಲಿ ಒಂದು ಕಥೆಯ ವರ್ಣನೆ ಇದೆ ರಾಕ್ಷಸರ ದೌರ್ಜನ್ಯ ಹೆಚ್ಚಾದಾಗ ದೇವತೆಗಳೆಲ್ಲರೂ ಕೂಡ ವಿಷ್ಣು ಹತ್ತಿರ ಹೋಗುತ್ತಾರೆ ಆಗ ಶ್ರೀ ಮಹಾವಿಷ್ಣು ಕೈಲಾಸ ಪರ್ವತಕ್ಕೆ ಹೋಗಿ ಶಿವನನ್ನು ವಿವಿಧ ರೀತಿಯಲ್ಲಿ ಆರಾಧಿಸುತ್ತಾನೆ ಸಾವಿರಾರು ಹೆಸರುಗಳಿಂದ ಜಪ ಮಾಡಲು ಶುರು ಮಾಡುತ್ತಾನೆ
ಒಂದೊಂದು ಹೆಸರಿನ ಜೊತೆಗೆ ಒಂದೊಂದು ಕಮಲದ ಹೂವನ್ನು ಶಿವನಿಗೆ ಅರ್ಪಿಸುತ್ತಾನೆ ಆಗ ಮಹಾಶಿವ ಶ್ರೀ ಮಹಾ ವಿಷ್ಣುವನ್ನು ಪರೀಕ್ಷಿಸುವುದಕ್ಕೆ ಮಹಾವಿಷ್ಣು ತಂದಿರುವ ಸಾವಿರ ಕಮಲದ ಹೂವುಗಳಲ್ಲಿ ಒಂದು ಹೂವನ್ನು ಬಚ್ಚಿಡುತ್ತಾನೆ ಒಂದು ಹೂವು ಕಡಿಮೆ ಕಾಣಿಸುವುದರಿಂದ ಶ್ರೀ ಮಹಾ ವಿಷ್ಣು ಅದಕ್ಕಾಗಿ ಹುಡುಕುವುದಕ್ಕೆ ಶುರು ಮಾಡುತ್ತಾನೆ ಆದರೆ ಆ ಹೂವು ಕಾಣಿಸುವುದಿಲ್ಲ ಆಗ ಮಹಾ ವಿಷ್ಣು ಆ ಹೂವಿನ ಸ್ಥಾನದಲ್ಲಿ ತನ್ನ ಕಣ್ಣನ್ನು ತೆಗೆದು ಮಹಾಶಿವನಿಗೆ ಅರ್ಪಿಸುತ್ತಾನೆ ಆದ್ದರಿಂದ ಮಹಾ ವಿಷ್ಣುವಿನ ಭಕ್ತಿಯನ್ನು ನೋಡಿ ಪರಮೇಶ್ವರ ತುಂಬಾ ಸಂತೋಷಪಟ್ಟು ತನಗೆ ಏನು ವರ ಬೇಕು ಎಂದು ಕೋರಿಕೋ ಎನ್ನುತ್ತಾನೆ
ಆಗ ಮಹಾವಿಷ್ಣು ರಾಕ್ಷಸರನ್ನು ನಿರ್ಮೂಲನೆ ಮಾಡುವುದಕ್ಕೆ ಅಜಯವಾದ ಆಯುಧವನ್ನು ವರವಾಗಿ ಕೋರಿಕೊಳ್ಳುತ್ತಾನೆ ನಂತರ ಮಹಾಶಿವ ಶ್ರೀ ಮಹಾವಿಷ್ಣುವಿಗೆ ವರವಾಗಿ ಸುದರ್ಶನ ಚಕ್ರವನ್ನು ಕೊಡುತ್ತಾನೆ ಭಗವಂತ ಶ್ರೀಹರಿ ವಿಷ್ಣು ದುಷ್ಟರನ್ನು ನಾಶ ಮಾಡುವುದಕ್ಕೆ ಸುದರ್ಶನ ಚಕ್ರವನ್ನು ಸ್ವೀಕರಿಸುತ್ತಾನೆ ನಂತರ ಈ ಸುದರ್ಶನ ಚಕ್ರವನ್ನು ಶ್ರೀ ಮಹಾವಿಷ್ಣು ತಾಯಿ ಪಾರ್ವತಿ ದೇವಿಗೆ ಅವಸರದ ಸಮಯದಲ್ಲಿ ಕೊಡುತ್ತಾನೆ ನಂತರ ದ್ವಾಪರ ಯುಗ ಬಂದಾಗ ಈ ಸುದರ್ಶನ ಚಕ್ರವನ್ನು ತಾಯಿ ಪಾರ್ವತಿ ದೇವಿಯ ದಯೆಯಿಂದ ಶ್ರೀ ಕೃಷ್ಣ ಸ್ವೀಕರಿಸುತ್ತಾನೆ
ಭಾಗವತ ಪುರಾಣದ ಪ್ರಕಾರ ಈ ಸುದರ್ಶನ ಚಕ್ರ ಶ್ರೀ ಕೃಷ್ಣನ ಮನಸ್ಸಿನ ವೇಗದೊಂದಿಗೆ ಚಲಿಸುವ ಅತ್ಯಂತ ವಿದ್ವಂಸವನ್ನು ಸೃಷ್ಟಿಸುವ ಆಯುಧಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ ಶ್ರೀ ಕೃಷ್ಣ ತುಂಬಾ ಕೋಪದಲ್ಲಿದ್ದಾಗ ದುಷ್ಟರನ್ನು ಸಂಹರಿಸುವುದಕ್ಕೆ ಇದನ್ನು ಪ್ರಯೋಗಿಸುತ್ತಿದ್ದರು ಮಹಾಭಾರತದಲ್ಲಿ ಅತ್ಯಂತ ಶಕ್ತಿಯುತವಾದ ಚಕ್ರ ಎಂದರೆ ಶಕ್ತಿಯುತವಾದ ಆಯುಧ ಪ್ರಯೋಗಿಸಲಾಗಿತ್ತು ಎಂದು ಸುದರ್ಶನ ಚಕ್ರದ ಬಗ್ಗೆ ಪ್ರಸ್ತಾಪಿಸಲಾಗಿದೆ
ಇದು ಹತ್ತು ಸಾವಿರ ಸೂರ್ಯನರಿಗೆ ಸಮಾನವಾದ ಪ್ರಕಾಶಮಾನದಿಂದ ಮತ್ತು ಹೊಗೆಯಿಂದ ಕೂಡಿದ ತುಂಬಾ ಪ್ರಕಾಶಮಾನವಾದ ಜ್ವಾಲೆ ಸಿಡಿಲಿನಂತಹ ಆ ತಿಳಿಯದ ಆಯುಧ ನಿಜವಾದ ಮೃತ್ಯುದೂತ ಅದು ಅಂಧಕ ವಂಶವನ್ನೆಲ್ಲ ಭೂಮಿಯಾಗಿ ಬದಲಾಯಿಸಿದೆ ಮೃತ ದೇಹಗಳು ಗುರುತು ಹಿಡಿಯದ ಹಾಗೆ ಸುಟ್ಟು ಹೋಗಿವೆ ಈ ಚಕ್ರಕ್ಕೆ ಇಡಿ ಸೈನ್ಯವನ್ನೇ ನಾಶ ಮಾಡುವಷ್ಟು ಸಾಮರ್ಥ್ಯವಿದೆ ಸುದರ್ಶನ ಚಕ್ರ ಎಂಬುದು ಬ್ರಹ್ಮಾಸ್ತ್ರದಂತೆ ಆದರೆ ಇದು ಬ್ರಹ್ಮಾಸ್ತ್ರದಷ್ಟು ವಿದ್ವಾಂಸಕಾರಿ ಆಗದಿದ್ದರೂ ಕೂಡ ಇದನ್ನು ಖಂಡಿತ ಅವಶ್ಯಕತೆ ಇದ್ದಾಗ ಮಾತ್ರ ಉಪಯೋಗಿಸಲಾಗಿದೆ ಯಾಕೆಂದರೆ ಒಂದು ಸಲ ಪ್ರಯೋಗಿಸಿದ ನಂತರ ಅದು ಶತ್ರುಗಳನ್ನು ಸಾಯಿಸಿದ ನಂತರವೇ ಹಿಂತಿರುಗಿ ಬರುತ್ತಿತ್ತು ಈ ಆಯುಧದ ಪ್ರತ್ಯೇಕತೆ ಏನು ಎಂದರೆ ಅದನ್ನು ಕೈಯಿಂದ ವೇಗವಾಗಿ ತಿರುಗಿಸಿದಾಗ ಅದು ಗಾಳಿಯ ಪ್ರಭಾವದ ಜೊತೆಗೆ ಸೇರಿ ತುಂಬಾ ವೇಗದಿಂದ ಅಗ್ನಿಯನ್ನು ಉರಿಸಿ ಶತ್ರುವನ್ನು ದಹನ ಮಾಡುತ್ತಿತ್ತು ಇದು ಸುಂದರವಾದ ಮತ್ತು ಶೀಘ್ರತೆಯಿಂದ ಕೂಡಿರುವ ಭಯಂಕರವಾದ ಆಯುಧ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ