ಶ್ರೀ ಅಯ್ಯಪ್ಪ ಸ್ವಾಮಿ ದೇವರನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 12

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ :- ಸಂಪತ್ತಿನ ವಿಚಾರದಲ್ಲಿ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಬೇಡಿ ಮಾನಸಿಕ ವ್ಯಗ್ರತೆ ಶಾರೀರಿಕ ಅಸ್ವಸ್ಥತೆ ಕಾಡುತ್ತದೆ ವಿದ್ಯಾರ್ಥಿಗಳಿಗೆ ಸಮಯ ಅಷ್ಟು ಅನುಕೂಲಕರವಾಗಿಲ್ಲ ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು

ವೃಷಭ ರಾಶಿ :- ಆರ್ಥಿಕ ವಿಷಯಗಳಿಗೆ ಹೆಚ್ಚಿನ ಗಮನಹರಿಸುತ್ತೀರಿ ನಿಮಗೆ ಸಫಲತೆ ಕೂಡ ಸಿಗಲಿದೆ ಭಾಗ್ಯ ಅಭಿವೃದ್ಧಿ ಸಾಧ್ಯವಿದೆ ಒಡಹುಟ್ಟಿದವರು ಮತ್ತು ಸಂಬಂಧಿಕರ ಸಹಕಾರ ಸಿಗಲಿದೆ ಪ್ರಿಯ ವ್ಯಕ್ತಿಗಳ ಸಹಕಾರ ಸಾತ್ವಿಕ ಗೌರವ ಸಿಗುತ್ತದೆ

ಮಿಥುನ ರಾಶಿ :- ಹಣಕಾಸಿನ ಯೋಜನೆಗಳು ಸಫಲವಾಗುತ್ತವೆ ಮೃಷ್ಟಾನ್ನ ಭೋಜನದ ಯೋಗವಿದೆ ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿಲ್ಲ ಸ್ನೇಹಿತರನ್ನು ಭೇಟಿಯಾಗುತ್ತೀರಿ ವ್ಯಾಪಾರದಲ್ಲಿ ಆದಾಯ ವೃದ್ಧಿ ಇದೆ

ಕರ್ಕಾಟಕ ರಾಶಿ :- ಇವತ್ತು ಹೆಚ್ಚು ಭಾವುಕರಾಗಿರುತ್ತೀರಿ ಕುಟುಂಬದವರು, ಮಿತ್ರರು, ಸಂಬಂಧಿಕರೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಿರಿ ಸ್ವಾದಿಷ್ಟ ಭೋಜನ ಸಿಗುತ್ತದೆ ಹೊರಗೆ ಸುತ್ತಾಡಲು ತೆರಳುತ್ತೀರಿ

ಸಿಂಹ ರಾಶಿ :- ವಂಚನೆ ಸಂಘರ್ಷ ವಾದ ವಿವಾದದ ಸ್ಥಿತಿ ಎದುರಾಗಬಹುದು ಕೋರ್ಟು ಕಚೇರಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇರಬೇಕು ಆದಾಯ ವೃದ್ಧಿಸುವುದಿಲ್ಲ ಆದರೆ ಖರ್ಚು ಹೆಚ್ಚಾಗುತ್ತದೆ

ಕನ್ಯಾ ರಾಶಿ :- ಉದ್ಯೋಗಿಗಳಿಗೆ ಲಾಭ ಇದೆ ವೈವಾಹಿಕ ಜೀವನದಲ್ಲಿ ಸುಖ ಶಾಂತಿ ಸಿಗುತ್ತದೆ ಪತ್ನಿ ಹಿರಿಯರು ಮತ್ತು ಪುತ್ರರಿಂದ ಅನುಕೂಲ ಇದೆ

ತುಲಾ ರಾಶಿ :- ಕಚೇರಿಯಲ್ಲಿ ಪದೋನ್ನತಿ ಮತ್ತು ಆದಾಯ ವೃದ್ಧಿಯ ಯೋಗವಿದೆ ಗೃಹಲಂಕಾರಕ್ಕಾಗಿ ಖರ್ಚು ಮಾಡುತ್ತೀರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ

ವೃಶ್ಚಿಕ ರಾಶಿ :- ಕೆಲಸದಲ್ಲಿ ಮತ್ತು ವ್ಯಾಪಾರದಲ್ಲಿ ಅಡಚಣೆಗಳು ಎದುರಾಗಬಹುದು ಹಿರಿಯ ಅಧಿಕಾರಿಗಳೊಂದಿಗೆ ವಿನಾಕಾರಣ ವಾದ ವಿವಾದದಲ್ಲಿ ತೊಡಗಬೇಡಿ ವಿದೇಶಿ ಪ್ರಯಾಣ ಕೈಗೊಳ್ಳುವ ಅವಕಾಶವಿದೆ

ಧನು ರಾಶಿ :- ಮಾತು ಮತ್ತು ಕೋಪವನ್ನು ನಿಯಂತ್ರಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ಅನಾಹುತಗಳು ಸಂಭವಿಸುತ್ತವೆ ನೆಗಡಿ ಮತ್ತು ಕೋಪದಿಂದ ಆರೋಗ್ಯ ಹದಗೆಡುತ್ತದೆ ಮಾನಸಿಕ ವ್ಯಾಘ್ರತೆ ಅನುಭವವಾಗುತ್ತದೆ

ಮಕರ ರಾಶಿ :- ದಲ್ಲಾಳಿ ವ್ಯಾಜ್ಯ ಕಮಿಷನ್ ನಿಂದ ಆದಾಯ ಹೆಚ್ಚಾಗುತ್ತದೆ ಪಾಲುದಾರಿಕೆಯಿಂದ ಲಾಭ ಸಾರ್ವಜನಿಕ ಜೀವನದಲ್ಲಿ ಗೌರವ ಪ್ರತಿಷ್ಠೆ ಹೆಚ್ಚು

ಕುಂಭ ರಾಶಿ :- ಇವತ್ತು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಮತ್ತು ಕೀರ್ತಿ ಸಿಗುತ್ತದೆ ಕುಟುಂಬದಲ್ಲಿ ನೆಮ್ಮದಿ ಇದೆ ಶಾರೀರಿಕ ಮಾನಸಿಕ ಆರೋಗ್ಯ ಚೆನ್ನಾಗಿರುತ್ತೆ

ಕೊನೆಯದಾಗಿ ಮೀನ ರಾಶಿ :- ವಿದ್ಯಾರ್ಥಿಗಳಿಗೆ ಶುಭದಿನ ಪ್ರಿಯ ಮತ್ತು ಪ್ರೀತಿ ಪಾತ್ರರ ವ್ಯಕ್ತಿಗಳ ಬೆಂಬಲ ಸಿಗುತ್ತದೆ ದೃಢ ಚಿತ್ತದಿಂದ ಇರುವುದು ಒಳಿತು.

Leave A Reply

Your email address will not be published.