ಶ್ರೀ ಶಿರಡಿ ಸಾಯಿಬಾಬಾ ಸ್ವಾಮಿಯನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 37

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ ಉದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಒದಗಿಬರುತ್ತವೆ ಒಂಟಿತನ ನೀಗಲಿದೆ ಆರ್ಥಿಕವಾಗಿ ನೆಮ್ಮದಿ ಇರಲಿ

ವೃಷಭ ರಾಶಿ ವ್ಯಾಪಾರ ಬಹರಗಳು ಸುಧಾರಿಸುವುದು ಆರ್ಥಿಕವಾಗಿ ಹೂಡಿಕೆಗಳು ಲಾಭಕರ ವಾಗಿದೆ ನಾನಾ ರೀತಿಯಲ್ಲಿ ಧನಾಗಮನದಿಂದ ಕಾರ್ಯಸಾಧನೆಯಾಗಲಿದೆ

ಮಿಥುನ ರಾಶಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ ಸಾಂಸಾರಿಕವಾಗಿ ಧರ್ಮಪತ್ನಿಯ ಒಡನೆ ಸಹನೆಯಿಂದಿರಿ ಉದ್ಯೋಗಿಗಳಿಗೆ ಇನ್ನು ಉತ್ತಮ ನೌಕರಿ ಭಾಗ್ಯವಿದೆ

ಕಟಕ ರಾಶಿ ಹೊಸ ವ್ಯಕ್ತಿಯ ಆಗಮನದಿಂದ ಅಭಿವೃದ್ಧಿ ಬರುವುದು ಪ್ರಯತ್ನದಿಂದ ನಂಬಿಕೆ ಇರಲಿ ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಇರುತ್ತದೆ

ಸಿಂಹ ರಾಶಿ ಆಗಾಗ ಸಂಚಾರ ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ ಆರ್ಥಿಕ ಹುಡುಗಿ ಗಳ ಬಗ್ಗೆ ದುಡುಕದಿರಿ ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ತಾತ್ಕಾಲಿಕವಾಗಿ ಉದ್ಯೋಗ ಲಭಿಸುತ್ತದೆ

ಕನ್ಯಾರಾಶಿ ಯುದ್ಧ ವಯಸ್ಕರ ಬಾಳಿನಲ್ಲಿ ವಧು-ವರರ ಆಗಮನವಿದೆ ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟವಾಗುವುದು ಆರೋಗ್ಯದ ಕಡೆಗೆ ಸ್ವಲ್ಪ ಗಮನ ಹರಿಸಿ

ತುಲಾ ರಾಶಿ ಸಾಂಸಾರಿಕವಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಬರಲಿದೆ ಹಂತಹಂತವಾಗಿ ಆದಾಯ ಹೆಚ್ಚಲಿದೆ ಅಲಂಕಾರಿಕ ವಸ್ತುಗಳ ಖರೀದಿಗೆ ಇರುತ್ತದೆ

ವೃಶ್ಚಿಕ ರಾಶಿ ವೃತ್ತಿರಂಗದಲ್ಲಿ ವಾದವಿವಾದದಿಂದ ದೂರವಿದ್ದಷ್ಟು ತುಂಬಾ ಒಳ್ಳೆಯದು ಕೆಲಸಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ ಸಾಂಸಾರಿಕ ಮನೆಯ ಸದಸ್ಯರ ಆರೋಗ್ಯದ ಬಗ್ಗೆ ಗಮನವಿರಲಿ

ಧನಸ್ಸು ಆರ್ಥಿಕ ಸ್ಥಿತಿಯನ್ನು ಭದ್ರವಾಗಿ ಇಟ್ಟುಕೊಳ್ಳಿ ನೆರೆಹೊರೆಯವರಿಂದ ಮನಸ್ಸಿಗೆ ನೆಮ್ಮದಿ ಇರದು ಆಗಾಗ ಧನಾಗಮನದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ

ಮಕರ ರಾಶಿ ಅನುಷ್ಕವಾದ-ವಿವಾದಗಳಿಗೆ ಕೊರಗದಿರಿ ವಿವಾಹ ರಚನೆಯಲ್ಲಿ ಇತಿ ಮಿತಿ ಇರಲಿ ಆರ್ಥಿಕವಾಗಿ ಅನುಮಾನವಿದ್ದರೂ ಅನಗತ್ಯ ಖರ್ಚುಗಳಿಗೆ

ಕುಂಭರಾಶಿ ವೈಯಕ್ತಿಕ ಆರೋಗ್ಯದ ಬಗ್ಗೆ ಯೋಚಿಸುವುದು ಕೌಟುಂಬಿಕವಾಗಿ ಸಣ್ಣಪುಟ್ಟ ಸಂಸ್ಥೆಗಳು ತೋರಿಬಂದರೂ ದೇವರ ಅನುಗ್ರಹದಿಂದ ಹುದ್ದೆಗಳಿಗೆ ಹೊಂದಾಣಿಕೆ ಇರಲಿ

ಮೀನ ರಾಶಿ ಸಾಂಸಾರಿಕವಾಗಿ ಸಂಬಂಧಗಳನ್ನು ಉತ್ತವಾಗಿ ಸಂಬಂಧಗಳನ್ನು ಉಪಯೋಗಿಸಬೇಕಾಗುತ್ತದೆ ಬಂದ ಅವಕಾಶಗಳನ್ನು ಸದುಪಯೋಗ ಕೊಂಡುಕೊಂಡಿದ್ದೆ ಉತ್ತಮವಿದೆ ಮನೆಗೆ ಬಂಧುಮಿತ್ರರ ಆಗಮನ ಸಂತಸ ತರಲಿದೆ

Leave A Reply

Your email address will not be published.