ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ ತಿಳಿದುಕೊಳ್ಳೋಣ ಬನ್ನಿ

0 3

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಮೇಷ ರಾಶಿ ಮೇಷ ರಾಶಿಯವರು ಸ್ವಲ್ಪ ನಿಮ್ಮ ಮುಂದಿನ ಜೀವನದ ಬಗ್ಗೆ ಚಿಂತೆ ಮಾಡಬೇಡಿ ಈ ನಿರ್ಧಾರದಿಂದ ನಿಮ್ಮ ಮುಂದಿನ ಬದುಕಿಗೆ ದಾರಿಯನ್ನು ಹುಡುಕುತ್ತೀರಾ ಕಾರ್ಯಕ್ಷೇತ್ರದಲ್ಲಿ ನಿಮ್ಮ ಸ್ನೇಹಿತರಿಂದ ಉತ್ತಮ ಸಹಕಾರ ದೊರೆಯುತ್ತದೆ

ವೃಷಭ ರಾಶಿ ಸಂತೋಷಭರಿತ ಮಾತುಗಳಿಂದ ನಿಮ್ಮ ಸಹೋದ್ಯೋಗಿಗಳನ್ನು ನೀವು ಇಂದು ರಂಜಿಸುತ್ತಿದೆ ಕುಟುಂಬದವರ ಜೊತೆ ಇಂದು ಅಪರೂಪದ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರವಹಿಸಿ ಹಣದ ಒಳಹರಿವು ನಿರೀಕ್ಷೆಯಷ್ಟು ಇರುತ್ತದೆ

ಮಿಥುನ ರಾಶಿ ಕೆಲಸ ಕಾರ್ಯದಲ್ಲಿ ಅತಿಯಾದ ಆತರ ಬೇಡಾ ಇಂದು ನೀವು ಕೆಲವು ಪ್ರಮುಖ ಯೋಜನೆಗಳನ್ನು ಹೊಂದುವ ಸಾಧ್ಯತೆ ಇದೆ ನಿಮ್ಮ ನಿರೀಕ್ಷೆಗೆ ತಕ್ಕ ಆದಾಯ ನಿಮಗೆ ಇರುತ್ತದೆ

ಕರ್ಕಾಟಕ ರಾಶಿ ವ್ಯವಹಾರ ವಿಚಾರದಲ್ಲಿ ನೀವು ಮಾತನಾಡುವಾಗ ಯಾವುದೇ ಸಂಕೋಚ ಬೇಡ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಂಬಂಧವನ್ನು ಇಂದು ಒಂದು ತೀರ ಸಂಶೋಧಕರಿಗೆ ಈ ದಿನ ಅತ್ಯಂತ ಕ್ರಿಯಾಶೀಲ ಕವಾಗಿ ಇರುತ್ತದೆ

ಸಿಂಹ ರಾಶಿ ಸಿಂಹ ರಾಶಿಯವರು ಗೃಹಬಳಕೆ ವಸ್ತುವನ್ನು ಇಂದು ಖರೀದಿ ಮಾಡುತ್ತೀರಾ ಅಲಂಕಾರಿಕ ವಸ್ತುವನ್ನು ಖರೀದಿ ಮಾಡುತ್ತೀರಾ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಕೃತಿಯನ್ನು ಕಾಣುತ್ತೀರಾ

ಕನ್ಯಾ ರಾಶಿ ಇಂದು ಆರಂಭದಲ್ಲಿ ನಿಮ್ಮ ಕಾರ್ಯಚಟುವಟಿಕೆಯು ಬೇರೆಯವರಿಗೆ ಲಾಭವನ್ನು ತಂದುಕೊಡಬಹುದು ಇಂದು ನಿಮ್ಮ ಆಸೆಗಳು ಈಡೇರುವ ಸಾಧ್ಯತೆ ಇದೆ ಆಸ್ತಿಕ ಕರಿಧಿಕಳಗೆ ನೀವು ಇಂದು ಶ್ರಮವಹಿಸಬೇಕಾಗುತ್ತದೆ

ತುಲಾ ರಾಶಿ ತುಲಾ ರಾಶಿಯವರಿಗೆ ಇಂದು ವಿದ್ಯಾಭ್ಯಾಸದಲ್ಲಿ ತಮ್ಮ ಆತ್ಮಸ್ಥೈರ್ಯ ಹೆಚ್ಚುತ್ತದೆ ನಿಮ್ಮ ಸಂಗಾತಿ ಯವರಿಗೆ ಮನಸ್ಥಿತಿಯನ್ನು ಸರಿ ಮಾಡುವುದು ಉತ್ತಮ ಆಸ್ತಿಕ ರೀತಿಯ ವಿಷಯದಲ್ಲಿ ಇಂದು ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದರು

ವೃಶ್ಚಿಕ ರಾಶಿ ಕೆಲವು ರಾಜಕಾರಣಿಗಳಿಗೆ ಅಭಿವೃದ್ಧಿ ಇರುತ್ತದೆ ಇನ್ನು ಕೆಲವರಿಗೆ ಇಂದು ಮೂಲೆಗುಂಪಾಗುವ ಸಾಧ್ಯತೆ ಇದೆ ಇಂದು ಇವರಿಗೆ ಉತ್ತಮ ಹೆಸರು ಬಂದು ಅಭಿವೃದ್ಧಿಯನ್ನು ಹೊಂದುತ್ತಾರೆ

ಧನುರ್ ರಾಶಿ ತಂತ್ರಜ್ಞರಿಗೆ ಇಂದು ಬೆಳಿಗ್ಗೆ ಹೆಚ್ಚಾಗುತ್ತದೆ ಇಂದು ಉತ್ತಮ ಕಲಾವಿದರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ ಹೆಚ್ಚು ಮಾತನಾಡುವುದರಿಂದ ಬಂಧುಗಳ ಮಧ್ಯೆ ವೈಮನಸ್ಸು ಹೆಚ್ಚಾಗುತ್ತದೆ ನಿಮ್ಮ ವೃತ್ತಿರಂಗದಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಎದುರಿಸುತ್ತಿದೆ

ಮಕರ ರಾಶಿಯ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದೆ ನಿಮ್ಮ ಯೋಜನೆಯನ್ನು ಪಾಲುದಾರರೊಂದಿಗೆ ಸರಿಯಾಗಿ ಹಂಚಿಕೊಳ್ಳಿ ಮತ್ತು ಅದಕ್ಕೆ ಬೇಕಾದ ಧನ ಸಂಪತ್ತನ್ನು ನೀವು ಏರ್ಪಾಡು ಮಾಡಬೇಕು

ಕುಂಭ ರಾಶಿ ಇಂದಿನ ಕೆಲವು ಘಟನೆಗಳ ನಿಮ್ಮ ಮನಸ್ಸನ್ನು ಕೊಲ್ಲುತ್ತದೆ ಸಂಗಾತಿಯ ಸಲಹೆಗಳಿಂದ ನಿಮ್ಮ ಸಮಸ್ಯೆಗೆ ದೂರವಾಗುತ್ತದೆ ಸಹದ್ಯೋಗಿಗಳಿಗೆ ಉತ್ಸಾಹದಲ್ಲಿ ಕೆಲಸ ಮಾಡಲು ನೆರವಾಗುತ್ತದೆ

ಮೀನಾ ರಾಶಿ ವೃತ್ತಿಯಲ್ಲಿ ಬದಲಾವಣೆ ಬಯಸುವವರಿಗೆ ಇಂದು ಉತ್ತಮ ದಿನ ಇಂದು ನಿಮಗೆ ಉತ್ತಮ ಅವಕಾಶಗಳು ಒದಗಿ ಬರುತ್ತದೆ ಇಂದು ನಿಮಗೆ ಉದ್ಯೋಗದಲ್ಲಿ ಗೌರವ ಸಮರ್ಪಣೆಯಾಗುತ್ತದೆ

Leave A Reply

Your email address will not be published.