ಮೇಷ ರಾಶಿ ನವೆಂಬರ್ ಮಾಸಿಕ ಭವಿಷ್ಯ

0 20,697

ಮೇಷ ರಾಶಿ ನವೆಂಬರ್ ಮಾಸಿಕ ಭವಿಷ್ಯ

ಮೊದಲನೆಯದಾಗಿ ಕುಜನಿಂದ ಕಾರ್ಯ ಸಫಲತೆ ಎನ್ನುವುದು ಬರುತ್ತದೆ ಅಂದರೆ ತಾವು ಮಾಡುವಂತಹ ಕೆಲಸದಲ್ಲಿ ಯಶಸ್ಸು ಕಾಣುವಿರಿ ಏನೋ ಒಂದು ಕೆಲಸಕ್ಕೆ ಅಥವಾ ಏನೋ ಒಂದು ತರಲು ಮನೆಯಿಂದ ಹೊರಟಿದ್ದೀರಿ ಆ ಒಂದು ಹೋಗತಕ್ಕಂಥ ಕೆಲಸ ಸಫಲವಾಗುತ್ತದೆ ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಸಫಲತೆ ಉಂಟಾಗುತ್ತದೆ ದಿನನಿತ್ಯವೂ ಏನಾದರೂ ಕೆಲಸಕ್ಕೆ ಹೋಗುತ್ತಿರುತ್ತೇವೆ ಸಣ್ಣಪುಟ್ಟ ಕೆಲಸವೇ ಆಗಿರಬಹುದು ಅಥವಾ ಕಚೇರಿ ಕೆಲಸವೇ ಆಗಿರಬಹುದು ಅದರಲ್ಲಿ ಸಫಲತೆ ಕಾಣುವಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮ ಧೈರ್ಯದಿಂದ, ಶೌರ್ಯದಿಂದ, ಸ್ನೇಹಿತರಿಂದ, ಒಡಹುಟ್ಟಿದವರಿಂದ ಸಫಲತೆ ಸಿಗುತ್ತದೆ ಅವರ ಸಹಾಯ ಪಡೆದುಕೊಳ್ಳುವುದು ಒಳ್ಳೆಯದು ಹಾಗೆ ನಿಮಗೆ ಧೈರ್ಯ ಇರಬೇಕು ಧೈರ್ಯದಿಂದ ಮುನ್ನುಗ್ಗಬೇಕು ಅನುಮಾನದಿಂದ ಕೆಲಸ ಮಾಡಿದರೆ ಅದು ಆಗುವುದಿಲ್ಲ ಈ ಫಲಗಳು ಮೇಷ ರಾಶಿಯಲ್ಲಿ ಇರುವವರಿಗೆ ಎಲ್ಲರಿಗೂ ಆಗುತ್ತಿದೆ ಆದರೆ ಕೆಲವು ಕ್ಷೇತ್ರಗಳಲ್ಲಿ ಇರುವವರಿಗೆ ಲೋಹದ ವಿಚಾರದಲ್ಲಿ ಕೆಲಸ ಮಾಡುವವರು ಇವರಿಗೆ ಈ ಒಂದು ಫಲಗಳು ಹೆಚ್ಚಾಗಿ ಬರುತ್ತದೆ ಇವರ ಕೆಲಸದಲ್ಲಿ ಸಫಲತೆ ಸಿಗುತ್ತದೆ ಚಿಕ್ಕ ಚಿಕ್ಕ ಕೆಲಸಗಳಲ್ಲೂ ಈ ಫಲ ಕಾಣಲು ಶುರುವಾಗುತ್ತದೆ ಆದರೆ ನೀವು ದೊಡ್ಡ ದೊಡ್ಡ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯೋಚನೆ ಮಾಡಬೇಡಿ ಅಲಂಕಾರ ವಸ್ತುಗಳನ್ನು ಹೆಚ್ಚಾಗಿ ಖರೀದಿ ಮಾಡುವಿರಿ ಆದ್ದರಿಂದ ಅಲಂಕಾರಿಕ ವಸ್ತುಗಳಿಗೆ ಸಂಬಂಧಪಟ್ಟ ಕೆಲಸಗಾರರಿಗೆ ಹೆಚ್ಚಿನ ಲಾಭ ಸಿಗುತ್ತದೆ ಮಣ್ಣಿನಿಂದಲು ಸಹ ಅಲಂಕಾರಿಕ ವಸ್ತುಗಳನ್ನು ಮಾಡುತ್ತಿರುತ್ತಾರೆ ಅವರಿಗೂ ಸಫಲತೆ ಸಿಗುತ್ತದೆ

ನಿಮ್ಮ ಕೆಲಸದಲ್ಲಿ ಏಳಿಗೆ ಉಂಟಾಗುತ್ತದೆ ಅಥವಾ ಯಶಸ್ಸು ಸಿಗುತ್ತದೆ ಇದಿಷ್ಟು ಕುಜನಿಂದ ಬರುವಂತಹ ಶುಭಫಲಗಳು ಇನ್ನೂ ಬಾಕಿ ಉಳಿದಿರತಕ್ಕಂತ ಗ್ರಹಗಳಿಂದಲೂ ಸಹ ಶುಭಫಲಗಳು ಬರಲಿದೆ ಈಗ ಹೇಳಿರುವ ಎಲ್ಲವೂ ನವೆಂಬರ್ 13ರ ಒಳಗೆ ನಡೆಯುತ್ತದೆ ನವೆಂಬರ್ 13ಕ್ಕೆ ಕುಜ ಬದಲಾಗುತ್ತಾನೆ ಕುಜ ಮತ್ತೆ ವೃಷಭಕ್ಕೆ ಮರಳಿ ಬರುತ್ತಾನೆ ನಂತರ ಈತನ ಫಲಗಳಲ್ಲಿ ಕೆಲವು ವ್ಯತ್ಯಾಸಗಳು ಉಂಟಾಗುತ್ತದೆ

ನವೆಂಬರ್ 13ರ ನಂತರ ಕುಜನಿಂದ ಭಯ ಉಂಟಾಗುತ್ತದೆ ಚೋರರಿಂದ ಭಯ, ಆರೋಗ್ಯದ ಭಯ, ಕುಟುಂಬಸ್ಥರಿಗೆ ಏನಾಗಿಬಿಡುತ್ತದೆ ಎನ್ನುವ ಭಯ, ನಿಮ್ಮಲ್ಲಿ ಕೆಲವು ಜನ ಮನೆಯಿಂದ ಹೊರಗಡೆ ಇರುವವರಿಗೆ ಕೆಲಸದ ವಿಚಾರವಾಗಿ, ವಿದ್ಯಾಭ್ಯಾಸದ ವಿಚಾರವಾಗಿ ಹೊರಗಡೆ ಇರುವಿರಿ ನಿಮಗೆ ಮನೆಯವರ ಚಿಂತೆ ಕಾಡುತ್ತದೆ ನಾವು ಮಾಡುವಂತಹ ಕೆಲಸದಲ್ಲಿ ಯಶಸ್ಸು ಸಿಗುತ್ತದೋ ಇಲ್ಲವೋ ಎನ್ನುವ ಭಯ ಕಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.