ಮೇಷ, ಸಿಂಹ, ಧನು ರಾಶಿಗಳ ಬಗ್ಗೆ ನೀವು ತಿಳಿಯದಿರುವ ಅಪರೂಪದ ಸಂಗತಿಗಳಿವು

0 63

ಮೇಷ, ಸಿಂಹ, ಧನು ರಾಶಿಗಳ ಬಗ್ಗೆ ನೀವು ತಿಳಿಯದಿರುವ ಅಪರೂಪದ ಸಂಗತಿಗಳಿವು

ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳನ್ನ ಗಾಳಿ ನೀರು ಭೂಮಿ ಮತ್ತು ಬೆಂಕಿ ಎಂಬ ಅಂಶಗಳಲ್ಲಿ ವಿಂಗಡಿಸಲಾಗಿದೆ ಅದರಲ್ಲಿ ಬೆಂಕಿಯ ಅಂಶದ ರಾಶಿಗಳ ಗುಣ ಹೇಗಿರುತ್ತೆ ಬನ್ನಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ, ಸ್ನೇಹಿತರೆ ರಾಶಿ ಚಕ್ರದ ಎಲ್ಲಾ 12 ರಾಶಿ ಚಿನ್ನೆಗಳು ಗಾಳಿ ನೀರು ಭೂಮಿ ಮತ್ತು ಬೆಂಕಿ ಎಂಬ ನಾಲ್ಕು ಅಂಶಗಳಲ್ಲಿ ಒಂದಾಗಿದೆ ಪ್ರತಿಯೊಬ್ಬ ವ್ಯಕ್ತಿಯು ಈ ನಾಲ್ಕರಲ್ಲಿ ಒಂದು ಅಂಶವನ್ನು ಹೊಂದಿರುತ್ತಾನೆ ಆತನ ವ್ಯಕ್ತಿತ್ವ ಲಕ್ಷಣ ಹಾಗೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ರಾಶಿಯ ಮೇಲೆ ನಿರ್ಧಾರವಾಗಿರುತ್ತೆ

ಬೆಂಕಿಯ ವಿಷ್ಯಕ್ಕೆ ಬಂದರೆ ಈ ಅಂಶದ ಅಡಿಯಲ್ಲಿ ಬರುವ ಮೂರು ರಾಶಿ ಚಿನ್ನೆ ಎಂದರೆ ಅದು ಮೇಷ ರಾಶಿ ಸಿಂಹ ರಾಶಿ ಮತ್ತು ಧನುಸ್ಸು ರಾಶಿ ಬೆಂಕಿಯ ಚಿಹ್ನೆ ಅವರು ತಮ್ಮನ ತಾವು ಶ್ರೇಷ್ಠ ಜೀವಿಗಳಂತ ಭಾವಿಸುತ್ತಾರೆ ಅವರು ಮಾನವ ಕುಲಕ್ಕೆ ಉಡುಗೊರೆ ಅಂತ ಅವರು ದೃಢವಾಗಿ ನಂಬುತ್ತಾರೆ ಮತ್ತು ತಮ್ಮನ್ನು ಸಂಪೂರ್ಣವಾಗಿ, ಪ್ರೀತಿಸುತ್ತಾರೆ ಅವರು ಸಹ ಚಾಲಿತ ಬಾವು ತ್ರಿತ ಮತ್ತು ಹೆಚ್ಚು ಮಹತ್ವಕಾಂಶೀಯ ಜೀವಿಗಳು ಕೂಡ ಹೌದು ಬೆಂಕಿಯ ಚಿಹ್ನೆಗಳ ಬಗ್ಗೆ ನೀವು ತಿಳಿಯಲೇ ಬೇಕಾಗಿರುವ

ಅಪರೂಪದ ಸಂಗತಿಗಳಿವೆ ಅದರ ಬಗ್ಗೆ ಹೇಳುವುದಾದರೆ. ಮೊದಲು ಯೋಚಿಸದೆ ಇವರು ಮಾತನಾಡುತ್ತಾರೆ. ಹೌದು ಬೆಂಕಿಯ ಅಂಶದ ರಾಶಿಯವರು ಯೋಚಿಸುವ ಮೊದಲು ಮಾತನಾಡು ಬಿಡುತ್ತಾರೆ ಈ ರಾಶಿಯವರು ಮಾತಿನಲ್ಲಿ ಚತುರರು ಹೃದಯದಲ್ಲಿ ಯಾವುದೇ ಕೆಟ್ಟ ಇಚ್ಛಾಶಕ್ತಿಯನ್ನ ಒಂದಿರೋದಿಲ್ಲ ಚೆನ್ನಾಗಿ ಅರ್ಥೈಸುತ್ತಾರೆ

ಅವರ ನಿಷ್ಪಟತೆಯು ಅವರನ್ನ ತೊಂದರೆಗೆ ಸಿಲುಕಿಸುತೆ ನಿಜವಾದ ಮತ್ತು ಪ್ರಾಮಾಣಿಕರು ಅಂತ ನಂಬುತ್ತಾರೆ ಅಧಿಕಾರ ಪ್ರೀಯರು ಕೂಡ ಹೌದು ಬೆಂಕಿಯ ಅಂಶದವರು, ಅಧಿಕಾರ ಪ್ರಿಯರಾಗಿರುತ್ತಾರೆ. ಚಾಲಿತ ಮತ್ತು ಮಹತ್ವಕಾಂಕ್ಷಿಯ ಕಾರಣ ಬೆಂಕಿಯ ರಾಶಿಯವರು ವಿಷಯವನ್ನ ಕೈಯೆತ್ತಿಕೊಳ್ಳಲು ತಮ್ಮ ಕೈಯಲ್ಲಿ ಏನಿದೆ ಎಂಬುದನ್ನ ನೋಡ್ತಾರೆ ಇತರರು ತುಂಬಾ ಸಂತೃಪ್ತರಾಗಿದ್ದಾರೆ ಅಂತ ಅವರು ಭಾವಿಸುವುದಿಲ್ಲ ಅವರು ಭಾವಿಸುವುದು ಏನೆಂದರೆ

ಅವರು ಇತರರಿಗಿಂತ ಉತ್ತಮವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ, ತ್ವರಿತವಾಗಿ ಕಾರ್ಯವನ್ನು ಮಾಡಬಹುದು ಎಂದು ನಂಬುತ್ತಾರೆ ಹೀಗೆ ಅವರು ಕೆಲವೊಮ್ಮೆ ಪ್ರಾಬಲ್ಯ ಹೊಂದಬಹುದು ಇನ್ನು ಇವರು ಹಠಮಾರಿಗಳು ಕೂಡ ಹೌದು ಬೆಂಕಿಯ ಅಂಶದ ರಾಶಿಯವರು ತುಂಬಾನೇ ಹಠಮಾರಿ ಸ್ವಭಾವದವರು ಬೆಂಕಿಯ ಚಿನ್ನೆಯು ಏನನ್ನಾದರೂ ಮಾಡಲು ಮನಸ್ಸು ಮಾಡಿದಾಗ ಅವರು ಅದನ್ನ ಸಾಧಿಸುವವರೆಗೂ ವಿಶ್ರಾಂತಿಯನ್ನು, ಪಡೆಯುವುದಿಲ್ಲ

ಅಡೆತಡೆಗಳ ಹೊರತಾಗಿಯೂ ಕೆಲವೊಮ್ಮೆ ತಪ್ಪು ಕೆಲಸಗಳಾದರೂ ಅದನ್ನ ಮಾಡಿ ಪೂರೈಸುತ್ತಾರೆ. ಕೆಲವೊಮ್ಮೆ ಅವರು ತಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದನ್ನ ಪೂರ್ತಿಯಾಗಿ ಮಾಡಿಯೇ ಮುಗಿಸುತ್ತಾರೆ ಇನ್ನು ಇವರು ತತ್ವಗಳನ್ನ ನಂಬುತ್ತಾರೆ ಹೌದು ಹೆಚ್ಚು ಮಹತ್ವಕಾಂಕ್ಷಿಯನ್ನ ಹೊಂದಿರುವ ಬೆಂಕಿ ಅಂಶದ ರಾಶಿಯವರು ತಣ್ಣಗಿರೋದಿಲ್ಲ ಆದರೆ

ನಾವು ಬದುಕಿ ಬೇರೆಯವರು ಬದುಕಲಿ ಎಂಬ ತತ್ವವನ್ನು ನಂಬಿರುತ್ತಾರೆ ಯಾರಾದರೂ ಸಂಪ್ರದಾಯಿಕ ಸಾಮಾನ್ಯವಾಗಿದ್ದನ್ನ ಮಾಡ್ತಿರುವಾಗ ಬೆಂಕಿ ಚಿನ್ನಿಯವರು ಅವರನ್ನು ಪ್ರಶ್ನಿಸುವುದಿಲ್ಲ, ಬದಲಿಗೆ ಅವರನ್ನ ಮತ್ತು ಜನಸಂದಣಿ ಯಿಂದ ವರಗೊಳಿಯುವ ಅವರ ಧೈರ್ಯವನ್ನ ಪ್ರಸಂಶಿಸುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.