ಶ್ರೀ ಶನೇಶ್ವರ ಸ್ವಾಮಿಯ ಕೃಪೆ ಈ ರಾಶಿಯವರಿಗೆ ಇಂದಿನ ವಿಶೇಷ ದಿನ ಭವಿಷ್ಯ

0 16

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ : ಆಕಸ್ಮಿಕ ದುರ್ಘಟನೆ ಮಾನಸಿಕ ನೋವಾಗುತ್ತದೆ ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕು ಆಸ್ತಿಗಾಗಿ ಕೋರ್ಟ್ ಗೆ ಅಲೆದಾಟವಾಗುತ್ತದೆ

ವೃಷಭ ರಾಶಿ : ದಾಂಪತ್ಯದಲ್ಲಿ ಅಲಸ್ಯ ಉಂಟಾಗುತ್ತದೆ ಉದ್ಯೋಗದ ಭರವಸೆ ಬರುತ್ತದೆ ಸಂಗಾತಿಯಿಂದ ಅದೃಷ್ಟ ಇಂದು ನಿಮ್ಮ ಪಾಲಾಗಲಿದೆ

ಮಿಥುನ ರಾಶಿ : ಸಾಲ ಮಾಡುವ ಸಂಭವ ಎದುರಾಗುತ್ತದೆ ಕುಟುಂಬ ಸಮೇತ ಪ್ರಯಾಣವನ್ನು ಮಾಡುವಿರಿ ಮಾತಿನಿಂದ ಶತ್ರುಗಳು ಅಧಿಕವಾಗುತ್ತಾರೆ

ಕಟಕ ರಾಶಿ : ಪ್ರೀತಿ ಪ್ರೇಮದ ವಿಚಾರದಲ್ಲಿ ಅಡೆತಡೆ ಉಂಟಾಗುತ್ತದೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಆಸೆ ಆಕಾಂಕ್ಷೆ ಪ್ರತಿಷ್ಠೆಗೆ ಪೆಟ್ಟಾಗುತ್ತದೆ

ಸಿಂಹ ರಾಶಿ : ಮನೆಯ ವಾತಾವರಣ ಕಲುಷಿತವಾಗುತ್ತದೆ ಸ್ನೇಹಿತರಿಂದ ದೂರವಾಗುವ ಮನಸ್ಸಾಗುತ್ತದೆ ವಿಕೃತ ಆಸೆಗಳಿಗೆ ಬಲಿಯಾಗಬೇಡಿ

ಕನ್ಯಾ ರಾಶಿ : ನೆರೆಹೊರೆಯವರೊಂದಿಗೆ ಕಿರಿಕಿರಿ ಉಂಟಾಗುತ್ತದೆ ಸಹೋದರರೊಂದಿಗೆ ವೈರತ್ವ ಉಂಟಾಗುತ್ತದೆ ಮಕ್ಕಳಿಗೆ ಉನ್ನತ ಹುದ್ದೆ ಪ್ರಾಪ್ತಿಯಾಗುತ್ತದೆ

ತುಲಾ ರಾಶಿ : ಕುಟುಂಬದ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದುವಿರಿ ಉತ್ತಮ ಧನಾಗಮನ ಇಂದು ಅಗಲಿದೆ ಹಾಗೆಯೇ ಮಾನಸಿಕ ನೆಮ್ಮದಿ ಕೂಡ ಪ್ರಾಪ್ತಿಯಾಗುತ್ತದೆ

ವೃಶ್ಚಿಕ ರಾಶಿ : ವಾಹನದಿಂದ ಪೆಟ್ಟಾಗುವ ಸಾಧ್ಯತೆ ಇದೆ ಅವಕಾಶದಿಂದ ವಂಚಿತರಾಗುವಿರಿ ಮಾನಸಿಕವಾಗಿ ಕುಪಿತರಾಗುವಿರಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು

ಧನಸ್ಸು ರಾಶಿ : ಅಧಿಕ ನಿದ್ರೆ ಆಗುತ್ತದೆ ಆತ್ಮೀಯರು ದೂರವಾಗುತ್ತಾರೆ ಕುಟುಂಬಕ್ಕೆ ನಷ್ಟವಾಗುವ ಸಾಧ್ಯತೆ ಇದೆ ಮನೋರೋಗಿ ಆಗುವಿರಿ ಸ್ವಲ್ಪ ಧೈರ್ಯ ತೆಗೆದುಕೊಳ್ಳಬೇಕು

ಮಕರ ರಾಶಿ : ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭವಾಗುತ್ತದೆ ಗುಪ್ತ ಆಸೆಗಳು ಈಡೇರುತ್ತದೆ ಮಕ್ಕಳಿಂದ ಅನುಕೂಲ ಕೂಡ ಆಗುತ್ತದೆ

ಕುಂಭ ರಾಶಿ : ಆರೋಗ್ಯದಲ್ಲಿ ವ್ಯತ್ಯಾಸದಿಂದ ಸಮಸ್ಯೆಗಳು ಉಂಟಾಗುತ್ತವೆ ಉದ್ಯೋಗದಲ್ಲಿ ತೊಂದರೆಗಳು ಆಗುತ್ತವೆ ಬಾಡಿಗೆದಾರದಿಂದ ನಷ್ಟ ಕೂಡ ಆಗುತ್ತದೆ

ಮೀನ ರಾಶಿ : ಸಂತಾನ ದೋಷವಾಗುತ್ತದೆ ತಂದೆ ತಾಯಿ ಮಕ್ಕಳಲ್ಲಿ ಶತ್ರುತ್ವ ಉಂಟಾಗುತ್ತದೆ ಅವಕಾಶದಿಂದ ವಂಚಿತರಾಗುವಿರಿ ಮಾನ ಅಪಮಾನಗಳನ್ನು ಎದುರಿಸಬೇಕಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.