ವೃಷಭ ರಾಶಿ ನವೆಂಬರ್ ಮಾಸ ಭವಿಷ್ಯ

0 21,473

ವೃಷಭ ರಾಶಿ ನವೆಂಬರ್ ಮಾಸ ಭವಿಷ್ಯ

ನವೆಂಬರ್ ತಿಂಗಳು ಕಾರ್ತಿಕ ಮಾಸ ಹಾಗಾಗಿ ಎಲ್ಲಾ ದೇವಸ್ಥಾನಗಳಲ್ಲಿ ದೀಪೋತ್ಸವಗಳು ನಡೆಯುತ್ತಿರುತ್ತದೆ ಆ ದೀಪೋತ್ಸವಗಳಲ್ಲಿ ಭಾಗವಹಿಸಿ ಮೊದಲಿಗೆ ರವಿಯಿಂದ ಬರುವಂತಹ ಶುಭಫಲಗಳನ್ನು ನೋಡೋಣ ರವಿ ನಿಮಗೆ ಈ ಬಾರಿ ರೋಗಮುಕ್ತಿಯನ್ನು ಕೊಡುತ್ತಾನೆ ಎಲುಬಿಗೆ ಸಂಬಂಧಿಸಿದ ರೋಗಗಳು, ಸಂಧಿ ವಾತಗಳು,ಸಂಧಿ ನೋವುಗಳು, ಹೃದ್ರೋಗಗಳು ಇವೆಲ್ಲದರಲ್ಲೂ ಕೂಡ ಚೇತರಿಕೆ ಕಾಣುವಿರಿ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ರೋಗಗಳು ಕೂಡ ಶಮನವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮ ತಂದೆಗೆ ಏನಾದರೂ ರೋಗ ಇದ್ದರೆ ಕೂಡ ಪರಿಹರವಾಗುತ್ತದೆ ಇನ್ನು ರವಿಯಿಂದ ಬರುವಂತಹ ಎರಡನೇ ಶುಭಫಲ ಎಂದರೆ ಶತ್ರು ನಾಶವಾಗುತ್ತದೆ ಎಂದರೆ ನಿಮ್ಮ ಶತ್ರುವನ್ನು ನೀವು ಜಯಿಸುವಿರಿ ಎಂದರ್ಥ ಶತ್ರುವನ್ನು ನೀವು ಮಾತಿನಿಂದಲೇ ಜಯಿಸುವಿರಿ ಇನ್ನು ಚೋರರಿಂದ ಬರುವಂತಹ ವಿಘ್ನಗಳು ನಾಶವಾಗುತ್ತದೆ ಚೋರರು ಎಂದ ಕ್ಷಣ ಮನೆಯನ್ನೂ ಕಳ್ಳತನ ಮಾಡುವವರು ಎಂದರ್ತ ಅಲ್ಲ ನಿಮ್ಮ ಕೆಲಸವನ್ನು ಕಸಿದುಕೊಳ್ಳುವವರು ಉದ್ಯೋಗದಲ್ಲಿ ನಿಮ್ಮನ್ನು ಹಿಂದೆ ಹಾಕುವವರು ಇಂತಹವರು ಯಶಸ್ಸು ಆಗುವುದಿಲ್ಲ ಮೂರನೆಯದಾಗಿ ನಿಮ್ಮ ಮೇಲೆ ಅಧಿಕಾರ ಹೊಂದಿರುವಂತಹ ಅವರಿಂದ ಬರುವಂತಹ ತೊಂದರೆಗಳು ದೂರವಾಗುತ್ತಾ ಹೋಗುತ್ತದೆ ಇನ್ನು ಉದ್ಯೋಗದಲ್ಲಿ ಬಾಸ್ ಆಗಿರಬಹುದು ಅಥವಾ ನಿಮ್ಮ ಮನೆಯಲ್ಲಿ ನಿಮ್ಮ ತಂದೆಯವರು ಯಜಮಾನರಾಗಿದ್ದರೆ ಅಂದರೆ ನಿಮ್ಮ ಮೇಲೆ ಯಾರಿಗಾದರೂ ಅಧಿಕಾರ ಇದ್ದರೆ ಅವರಿಂದ ಉಂಟಾಗುತ್ತಿದ್ದ ತೊಂದರೆಗಳೆಲ್ಲವೂ ನಿಮಗೆ ದೂರವಾಗುತ್ತಾ ಬರುತ್ತದೆ

ರವಿಯಿಂದ ಬರತಕ್ಕಂತಹ ಕೊನೆಯ ಫಲ ಪ್ರಯಾಣ ನೀವು ಈ ತಿಂಗಳಲ್ಲಿ ಕೆಲವು ಪ್ರಯಾಣಗಳನ್ನು ಮಾಡುತ್ತಿರುತ್ತೀರಿ ದೂರ ಪ್ರಯಾಣ ಆಗಿರಬಹುದು ಅಥವಾ ನಿಮ್ಮ ಅಕ್ಕಪಕ್ಕದ ಊರುಗಳಿಗೆ ಪ್ರಯಾಣ ಆಗಿರಬಹುದು ರವಿ ಇಂದ ಈ ಪ್ರಯಾಣಗಳನ್ನು ಮಾಡುವಿರಿ ಇವಿಷ್ಟು ರವಿಯಿಂದ ಬರುವಂತಹ ಶುಭ ಫಲಗಳು ಮೊದಲನೆಯದಾಗಿ ಶುಕ್ರನಿಂದ ತೊಂದರೆಗಳು ಬರುತ್ತಿದೆ ಅಪಘಾತ ವಾಗುವಂತಹ ಸಂಭವ ಇದೆ ದಾರಿಯಲ್ಲಿ ಹೋಗುವಾಗ ಗೋಮಾತೆ ಅಡ್ಡ ಬರಬಹುದು ಅಡ್ಡ ಬಂದ ಕೂಡಲೇ ಅಪಘಾತವಾಗುತ್ತದೆ

ಆದರೆ ಚಿಕ್ಕ ಚಿಕ್ಕ ತೊಂದರೆಗಳಾಗುತ್ತದೆ ದೊಡ್ಡ ತೊಂದರೆಗಳು ಆಗುವುದಿಲ್ಲ ಕೆಲವೊಮ್ಮೆ ರಸ್ತೆಯಲ್ಲಿ ಹೋಗುವಾಗ ನಾಯಿಗಳು ಅಡ್ಡ ಬರುತ್ತದೆ ತಕ್ಷಣವೇ ಪ್ರತ್ಯಕ್ಷ ಆಗಿ ಬಿಡುತ್ತಾರೆ ಆಗ ಸಣ್ಣ ಪುಟ್ಟ ಅಪಘಾತಗಳು ಆಗುತ್ತದೆ ರಸ್ತೆ ಮಧ್ಯದಲ್ಲಿ ಅನಿರೀಕ್ಷಿತವಾಗಿ ಅಪರಿಚಿತರ ಪರಿಚಯವಾಗಲಿದೆ ಇದರಲ್ಲಿ ನೀವು ಸ್ವಲ್ಪ ಜಾಗೃತಿಯನ್ನು ವಹಿಸಬೇಕು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.