ಲಲಿತ ಸಹಸ್ರನಾಮ ಈ ವಿಧಾನದಲ್ಲಿ ಪಟಿಸಿ ಸಕಲ ಇಷ್ಟಾರ್ಥಗಳು ಫಲಿಸುತ್ತದೆ
ಲಲಿತ ಸಹಸ್ರನಾಮ ಈ ವಿಧಾನದಲ್ಲಿ ಪಟಿಸಿ ಸಕಲ ಇಷ್ಟಾರ್ಥಗಳು ಫಲಿಸುತ್ತದೆ
ಲಲಿತ ಸಹಸ್ರನಾಮ ಎಷ್ಟೊಂದು ಶ್ರೇಷ್ಠ ಹಾಗೂ ರಚನೆಯ ಹಿಂದಿನ ಗಾಡವಾದ ಪುರಾಣವನ್ನು ನೋಡಿದ್ದೇವೆ ನಮ್ಮ ಸಂಕಲ್ಪ ಸಿದ್ಧಿಸಬೇಕು ಎಂದರೆ ತಾಯಿ ಲಲಿತಾಂಬೆಯ ಪಾದಗಳಿಗೆ ಅರ್ಪಣೆಯಾಗಬೇಕು ನಂಬಿಕೆ ಇಲ್ಲದೆ ಕೇವಲ ಪೂಜಾ ಪ್ರಾರ್ಥನೆಗಳನ್ನು ಮಾಡಿದರೆ ಖಂಡಿತವಾಗಿಯೂ ಫಲ ಸಿಗುವುದಿಲ್ಲ ಆ ತಾಯಿ ಲಲಿತಾಂಬಿಕೆ ನಮ್ಮ ಮನಸ್ಸಿನಲ್ಲಿ ನೆಲೆಸಿದ್ದಾಳೆ ನಮ್ಮ ಪ್ರತಿಯೊಂದು ಕೆಲಸ ಕಾರ್ಯಗಳನ್ನು ವೀಕ್ಷಿಸುತ್ತಿರುತ್ತಾರೆ ಪ್ರಾತ ಕಾಲದಲ್ಲಿ ಸ್ನಾನವನ್ನು ಮಾಡಿ ಸಂಧ್ಯಾವಂದನೆ ಮಾಡಿ ಶ್ರೀ ಚಕ್ರವನ್ನು ಪೂಜಿಸಬೇಕು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನಂತರ ಪಂಚದರ್ಶನ ಮಂತ್ರವನ್ನು ಸಾವಿರ ಸಲವಾಗಲಿ 300 ಸಲ ಅಥವಾ 100 ಬಾರಿಯಾದರೂ ಜಪಿಸಬೇಕು ನಿಗದಿತ ಸಂಖ್ಯೆಯ ಮಂತ್ರ ಜಪದ ಬಳಿಕ ಸಹಸ್ರನಾಮವನ್ನು ಪಠಿಸಬೇಕು ನಂತರ ಲಲಿತಾಂಬೆಗೆ ಪುಷ್ಪಗಳನ್ನು ಸಮರ್ಪಿಸಬೇಕು ನಮ್ಮ ಜೀವಿತಾವಧಿಯಲ್ಲಿ ಒಂದೇ ಒಂದು ಬಾರಿ ಈ ಸಹಸ್ರನಾಮವನ್ನು ಪಠಿಸಿದರೆ ಉಂಟಾಗುವ ಫಲಗಳು ನಿಜಕ್ಕೂ ಅದ್ಭುತವೇ ಗಂಗಾಧಿ ಸರ್ವದೇವತೆಗಳಲ್ಲಿ ಸ್ನಾನ ಮಾಡುವುದರಿಂದ ಪಡೆಯುವ ಫಲಕ್ಕಿಂತ ಅಧಿಕ ಫಲಗಳನ್ನು ಪಡೆಯಬಹುದು ಕಾಶಿಯಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸುವುದಕ್ಕಿಂತ ಹೆಚ್ಚಿನ ಫಲಗಳನ್ನು ಪಡೆಯಬಹುದು
ಸಹಸ್ರ ನಾಮದಲ್ಲಿನ ಯಾವುದಾದರೂ ಒಂದು ನಾಮವನ್ನು ಉಚ್ಛರಿಸಿದರು ಕೂಡ ಅವನ ಮಹಾ ಪಾಪಗಳು ನಾಶವಾಗುತ್ತವೆ ಸಹಸ್ರನಾಮವನ್ನು ನಿತ್ಯವೂ ಪಠಿಸುತಿದ್ದರೆ ಲಲಿತಾಂಬೆ ಅವರ ಬಗ್ಗೆ ಅತೀವ ಸಂತೋಷವನ್ನು ಹೊಂದಿ ಅವರ ಎಲ್ಲಾ ಆಸೆಗಳನ್ನು ಪೂರೈಸುತ್ತಾರೆ ಸಹಸ್ರನಾಮವನ್ನು ಯಾರು ಪಠಿಸುವುದಿಲ್ಲ ಅವರನ್ನು ಭಕ್ತರೆಂದು ಪರಿಗಣಿಸಲಾಗುವುದಿಲ್ಲ ಒಬ್ಬ ಭಕ್ತನೆನೆಸಿಕೊಳ್ಳಬೇಕಾದರೆ ತಾನು ಪೂಜಿಸುವ ದೈವದ ಬಗ್ಗೆ ಅವನಿಗೆ ಅತಿಯಾದ ಪ್ರೀತಿ ಇರಬೇಕು
ಈ ಸಹಸ್ರನಾಮವನ್ನು ಪ್ರತಿನಿತ್ಯ ಸಂಪೂರ್ಣವಾಗಿ ಪಠಿಸಿದರೆ ಮಾತ್ರ ಲಲಿತಾಂಬೆಯು ಅಂತಹ ಭಕ್ತರನ್ನು ಒಪ್ಪಿಕೊಳ್ಳುತ್ತಾರೆ ಸಹಸ್ರನಾಮವನ್ನು ನಿತ್ಯಪಟಿಸಲು ಆಗದಿದ್ದರೆ ಕನಿಷ್ಠ ಪಕ್ಷ ಹಬ್ಬದ ದಿನಗಳಲ್ಲಾದರೂ ಪಠಿಸಬೇಕು ವಿಶೇಷವಾದ ದಿನಗಳೆಂದರೆ ಸಂಕ್ರಾಂತಿ, ಉತ್ತರಾಯಣ, ದಕ್ಷಿಣಾಯಣ,ಪುಣ್ಯಕಾಲ ಮೊದಲಾದವು ಸಹಸ್ರನಾಮವನ್ನು ಪಠಿಸಲು ಇತರೆ ಶುಭದಿನಗಳೆಂದರೆ ಅಷ್ಟಮಿ, ನವಮಿ, ಚತುರ್ದಶಿ ತಿಥಿಗಳು ಮತ್ತು ಶುಕ್ರವಾರ ಎಲ್ಲಕ್ಕಿಂತ ಹೆಚ್ಚು ಪ್ರಾಶಸ್ತ್ಯವಾದ ಸಮಯವೆಂದರೆ ಹುಣ್ಣಿಮೆ ಪೂರ್ಣಚಂದ್ರನ ದರ್ಶನವನ್ನು ಪಡೆದ ನಂತರ ಲಲಿತಾಂಬಿಕೆಯನ್ನು ಚಂದ್ರ ಬಿಂಬದಲ್ಲಿ ಧ್ಯಾನಿಸಿ ದಂತ, ಪುಷ್ಪ,ದೀಪ, ದೂಪ, ನೈವೇದ್ಯಗಳಿಂದ ಶ್ರೀಚಕ್ರವನ್ನು ಪೂಜಿಸಿ