ಕುಂಭ ರಾಶಿ ಬಗ್ಗೆ ನೀವು ತಿಳಿಯದ ಸತ್ಯ ಅದೃಷ್ಟದ ಸಂಖ್ಯೆ ದಿಕ್ಕು ದೇವರು ದೀನ

0 55

ಕುಂಭ ರಾಶಿ ಬಗ್ಗೆ ನೀವು ತಿಳಿಯದ ಸತ್ಯ ಅದೃಷ್ಟದ ಸಂಖ್ಯೆ ದಿಕ್ಕು ದೇವರು ದೀನ

ಸ್ನೇಹಿತರೆ ಕುಂಭ ರಾಶಿಯವರ ವೃತ್ತಿ ವ್ಯಾಪಾರ ರಂಗ ಕ್ಷೇತ್ರಗಳು ಅದೃಷ್ಟದ ದಿನ. ಅದೃಷ್ಟದ .ಬಣ್ಣ .ಸಂಖ್ಯೆ ಹಾಗೂ ಜೀವನದ ಹಾದಿ ಯಾವ ರೀತಿಯಾಗಿ ಇರುತ್ತದೆ ಎಂದು ತಿಳಿದುಕೊಳ್ಳೋಣ

ಕುಂಭ ರಾಶಿಯಲ್ಲಿ ಜನಿಸಿರುವಂತಹ ವ್ಯಕ್ತಿಯ ಜೀವನ ಯಾವ ರೀತಿಯಾಗಿರುತ್ತೆ ಇವರ ಗುಣ ಸ್ವಭಾವವೇನು ಯಾವ ಕ್ಷೇತ್ರದಲ್ಲಿ ಹೆಚ್ಚಾಗಿ ಆಸಕ್ತಿ ಹೊಂದಿದ್ದರೆ ವಿಶೇಷವಾದ ಏಳಿಗೆಯನ್ನು ಕಾಣಬಹುದು ಅಂತ ತಿಳಿಯೋಣ ಬನ್ನಿ ಎಲ್ಲರೂ ಒಂದು ಬಗೆಯ ಆಲೋಚನೆಯನ್ನು ಮಾಡಿದರೆ ಇವರ ಆಲೋಚನೆಗಳು ಎಲ್ಲರಿಗಿಂತ ವಿಭಿನ್ನವಾಗಿರುತ್ತೆ ಬಹಳ ಕ್ರಿಯೇಟಿವ್ ಆಲೋಚನೆಯನ್ನು ಮಾಡುತ್ತಾರೆ ಪ್ರತಿ ಆಲೋಚನೆಯಲ್ಲಿ ನೂತನತ್ವ ಅಂದರೆ ಹೊಸದಾದಂತಹ ಲಾಭವನ್ನು ಪಡೆಯಲು ಈ ಕುಂಭ ರಾಶಿ ವ್ಯಕ್ತಿಗಳು ಸದಾಕಾಲ ಚಿಂತೆಯನ್ನು ಮಾಡುತ್ತಾರೆ

ಯಾವುದಾದರೂ ಕಷ್ಟಗಳು ಬಂದಾಗ ಈ ಕಷ್ಟ ಯಾಕೆ ಬಂದಿದೆ ಎಂದು ಬುಡದಿಂದಲೇ ಸರಿ ಮಾಡುವಂತಹ ಗುಣ ಇವರಿಗೆ ಇರುತ್ತದೆ ಇವರೊಂದಿಗೆ ಮಾತನಾಡುವ ಮುನ್ನ ಬಹಳ ಯೋಚಿಸಿ ಮಾತಾಡಬೇಕು ಒಂದು ಬಾರಿ ಯಾರ ಮೇಲಾದರೂ ಕೋಪಿಸಿಕೊಂಡರೆ ಅವರೊಂದಿಗೆ ಬೆರೆಯಲು ಸಾಕಷ್ಟು ಸಮಯವನ್ನು ಈ ಕುಂಭ ರಾಶಿ ವ್ಯಕ್ತಿಗಳು ತೆಗೆದುಕೊಳ್ಳುತ್ತಾರೆ ಬಂಧುಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಇಚ್ಚಿಸುವಂತಹ ಮನಸ್ಥಿತಿ ಇವರಿಗೆ ಇರುತ್ತೆ

ಆಪತ್ತಿನಲ್ಲಿರುವಂತಹ ಹಾಗೂ ಕಷ್ಟದಲ್ಲಿರುವಂತಹ ಜನರಿಗೆ ಸಹಾಯವನ್ನು ಮಾಡಲು ಬಹಳ ಬೇಗ ಮುಂದೆ ಬರುವಂತಹ ಮನಸ್ಸು ಇವರಿಗೆ ಇರುತ್ತದೆ ಭಯ ಅನ್ನೋದು ಕಡಿಮೆ ಇರುತ್ತೆ ಯಾವುದೇ ಕೆಲಸ ಮಾಡಬೇಕು ಅಂದರೆ ನಿಯಮದ ಅನುಸಾರವೇ ಅಂದರೆ ಪದ್ಧತಿಯ ಪ್ರಕಾರ ಆ ಕೆಲಸವನ್ನು ಕುಂಭ ರಾಶಿಯ ವ್ಯಕ್ತಿಗಳು ಮಾಡಿ ಮುಗಿಸುತ್ತಾರೆ ವೃತ್ತಿಗೆ ಗೌರವವನ್ನು ನೀಡುತ್ತಾರೆ ವ್ಯಾಪಾರಕ್ಕೆ ಹಿರಿಯರಿಗೆ ದೈವಕ್ಕೆ ಹೆಚ್ಚು ಮರ್ಯಾದೆಯನ್ನು ಈ ಕುಂಭ ರಾಶಿಯ ವ್ಯಕ್ತಿಗಳು ನೀಡುತ್ತಾರೆ ಸ್ನೇಹಿತರಿಗೋಸ್ಕರ ಹೆಚ್ಚು ಶ್ರಮವನವಹಿಸುವ ಮನಸ್ಥಿತಿ ಇವರಿಗೆ ಇರುತ್ತೆ ನಿಮ್ಮಿಂದ ನಿಮ್ಮ ಸ್ನೇಹಿತರಿಗೆ ಹೆಚ್ಚು ಲಾಭ ಸಿಗುತ್ತೇ ಹೊರತು ಸ್ನೇಹಿತರಿಂದ ನಿಮಗೆ ಲಾಭ ಅನ್ನೋದು ಯಾವಾಗಲೂ ಕೂಡ ಶೂನ್ಯವಾಗಿರುತ್ತೆ ಉದ್ಯೋಗವಿದ್ದರೂ ಕೂಡ ವ್ಯಾಪಾರದ ಮೇಲೆ ಕೆಲವೊಂದು ಸಣ್ಣಪುಟ್ಟ ಬಿಸಿನೆಸ್ ಗಳ ಮೇಲೆ ಹೆಚ್ಚು ಆಸಕ್ತಿಯನ್ನು

ಈ ಕುಂಭ ರಾಶಿಯಲ್ಲಿ ಜನಿಸಿರುವಂತಹ ವ್ಯಕ್ತಿಗಳು ತೋರಿಸುತ್ತಾರೆ ಇವರು 23ನೇ ವಯಸ್ಸಿಗೆ 24 ನೇ ವಯಸ್ಸಿಗೆ 30 32 39 ಹಾಗೂ 60 62 ಈ ವಯಸ್ಸಿನಲ್ಲಿ ವಿಶೇಷವಾದಂತಹ ಟರ್ನಿಂಗ್ ಪಾಯಿಂಟ್ ಗಳು ಇವರಿಗೆ ಎದುರಾಗುತ್ತೆ ಮದುವೆ ಆಗಿರಬಹುದು ಸಂತನಾಗಿರಬಹುದು ಆರ್ಥಿಕ ಅಭಿವೃದ್ಧಿ ಆಗಿರಬಹುದು ವಿದೇಶ ಯೋಗ ವಾಗಿರಬಹುದು ವಾಹನವನ್ನು ಖರೀದಿ ಮಾಡುವಂತಹದಾಗಿರ ಬಹುದು ಈ ರೀತಿಯಾದಂತಹ ದೊಡ್ಡ ದೊಡ್ಡದಾದಂತಹ ಟರ್ನಿಂಗ್ ಪಾಯಿಂಟ್ ಗಳು ಈ ವಯಸ್ಸಿನಲ್ಲಿ ಇವರಿಗೆ ಹೆಚ್ಚಾಗಿ ಕಂಡುಬರುತ್ತದೆ

ಈ ಕುಂಭ ರಾಶಿಯಲ್ಲಿ ಜನಿಸಿರುವಂತಹ ವ್ಯಕ್ತಿಗಳು ಯಾವಾಗಲೂ ತಿಳ್ಕೊಬೇಕು ನಿಮಗೆ ಆಗಿ ಬರುವಂತ ಅದೃಷ್ಟ ದಿಕ್ಕುಗಳು ಯಾವುದು ಅಂತ ಹೇಳೋದಾದರೆ ಪಶ್ಚಿಮ ದಿಕ್ಕು ಹಾಗೂ ಉತ್ತರ ದಿಕ್ಕು ಹಾಗೂ ಇವೆರಡು ದಿಕ್ಕುಗಳನ್ನು ಯಾವಾಗಲೂ ನೀವು ಪಾಲನೆ ಮಾಡಿದ್ದೆ ಆದಲ್ಲಿ ವಿಶೇಷವಾದ ಏಳಿಗೆಯನ್ನು ನೀವು ಕಾಣಬಹುದು ಎದುರಿನ ವ್ಯಕ್ತಿಗಳು ಹೆಚ್ಚಿನ ಕೆಲಸವನ್ನು ಮಾಡಿಕೊಳ್ಳಲಿ ನಮಗೆ ಇವರಿಂದ ನಮಗೆ ಹೆಚ್ಚು ಲಾಭವನ್ನು ದೊರೆಯಲಿ ಎಂದು ಯಾವಾಗಲೂ ಈ ಕುಂಭ ರಾಶಿಯ ವ್ಯಕ್ತಿಗಳು ಆಲೋಚನೆಯನ್ನು ಅಪೇಕ್ಷೆಯನ್ನು ಇಟ್ಕೊಂಡಿರುತ್ತಾರೆ ಕಾರ್ಯ ಸಾಧನೆಯ ಮೇಲೆ ಹೆಚ್ಚು ದೃಷ್ಟಿಯನ್ನ ಕುಂಭ ರಾಶಿ ವ್ಯಕ್ತಿಗಳು ಹೊಂದಿರುತ್ತಾರೆ ಸಣ್ಣಪುಟ್ಟ ಸುಳ್ಳುಗಳನ್ನು ಹೇಳಿ ಜೀವನದಲ್ಲಿ ಸಂಕಷ್ಟಕ್ಕೆ ಸಿಲುಕುವಂತಹ ಸ್ಥಿತಿ ಇವರಿಗೆ ಹೆಚ್ಚಾಗಿ ಓದಗುತ್ತೆ ಮತ್ತು ದೇವರು ಆಧ್ಯಾತ್ಮದ ಮೇಲೆ ಹೆಚ್ಚು ಆಸಕ್ತಿಯನ್ನ ಕುಂಭ ರಾಶಿ ವ್ಯಕ್ತಿಗಳು ಹೊಂದಿರುತ್ತಾರೆ ದೈವ ಕಾರ್ಯಗಳಿಗೆ ಮುಂದೆ ಬಂದು ಸಹಾಯ ಮಾಡುವಂತಹ ಮನಸ್ಥಿತಿ ಇವರಿಗೆ ಇರುತ್ತೆ ಯಾವಾಗಲೂ ದೀರ್ಘವಾದ ಆಲೋಚನೆಯಲ್ಲಿ

ಈ ಕುಂಭ ರಾಶಿ ವ್ಯಕ್ತಿಗಳು ಮುಳುಗಿರುತ್ತಾರೆ ನಿದ್ರೆಯನ್ನು ಕಮ್ಮಿ ಮಾಡಿ ಕೆಲಸ ಹಾಗೂ ಆಲೋಚನೆಗಳನ್ನ ಹೆಚ್ಚಾಗಿ ಮಾಡುವಂತಹ ಜೀವನ ಇವರದಾಗಿರುತ್ತೆ ಅಜೀರ್ಣ ಆಗಿರಬಹುದು ಚರ್ಮಕ್ಕೆ ಸಂಬಂಧಪಟ್ಟಂತಹ ಕಾಯಿಲೆ ಆಗಿರಬಹುದು ನರಕ್ಕೆ ಸಂಬಂಧಪಟ್ಟಂತ ವೀಕ್ನೆಸ್ ಆಗಿರಬಹುದು ಇವರಿಗೆ ಹೆಚ್ಚಾಗಿ ಬಾಧಿಸುವಂಥದ್ದು ಇವರು ಸಂತಾನದ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ

ಈ ಕುಂಭ ರಾಶಿಯವರು ಸಂಗೀತ ಎಂದರೆ ಕುಂಭ ರಾಶಿಯವರಿಗೆ ಒಂದು ರೀತಿಯ ಅಚ್ಚು ಮೆಚ್ಚಾಗಿರುತ್ತದೆ ಇವರಿಗೆ ಆಗಿ ಬರತಕ್ಕಂತಹ ಅದೃಷ್ಟದ ಸಂಖ್ಯೆ ಅದೃಷ್ಟದ ದಿನಗಳು ನೋಡೋದಾದ್ರೆ 5 6 8 ಈ ಮೂರು ಸಂಖ್ಯೆಗಳು ವಿಶೇಷವಾದಂತ ಲಾಭವನ್ನ ಇವರಿಗೆ ತಂದು ಕೊಡುತ್ತೆ ಯಾವುದಾದರೂ ಮುಖ್ಯವಾದಂತ ಕೆಲಸವಾದರೂ ವ್ಯಾಪಾರ ವ್ಯವಹಾರ ಉದ್ಯೋಗ ಸೇರುವಂತಹ ದಿನಗಳಾಗಿರಬಹುದು 5ನೇ ತಾರೀಕು 6 ನೇ ತಾರೀಕು ಹಾಗೂ 8 ತಾರೀಕು ಈ ಸಂಖ್ಯೆಯನ್ನ ಪಾಲನೆ ಮಾಡುವುದರಲ್ಲಿ ವಿಶೇಷವಾದಂತಹ ಏಳಿಗೆಯನ್ನು ನೀವು ಕಾಣಬಹುದು

ಇನ್ನೂ ಕುಂಭ ರಾಶಿಯ ವ್ಯಕ್ತಿಗಳು ಯಾವ ಒಂದು ಕ್ಷೇತ್ರದಲ್ಲಿ ಮುಂದುವರೆದರೆ ವಿಶೇಷವಾದ ಲಾಭವನ್ನು ಪಡೆಯಬಹುದಾದರೆ ನಾಟಕ ರಂಗದಲ್ಲಿ ಕಲರಂಗದಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅಕೌಂಟೆಂಟ್ಗಳಾಗಿ ವಿಶೇಷವಾಗಿ ಸಣ್ಣಪುಟ್ಟ ಬಿಜಿನೆಸ್ ಮಾಡಿಕೋಂಡು ಜೀವನವನ್ನು ಸಾಗಿಸಿದ್ದಲ್ಲದಲ್ಲಿ ಅತಿ ಬೇಗನೆ ನೀವು ಅಭಿವೃದ್ಧಿಯನ್ನು ಕಾಣಬಹುದು ನಿಮಗೆ ಆಗಿ ಬರತಕ್ಕಂತಹ ಅದೃಷ್ಟದ ದಿನಗಳು ಯಾವುದೆಂದರೆ

ಬುಧವಾರ, ಗುರುವಾರ ಹಾಗೂ ಶುಕ್ರವಾರ ಈ ಮೂರು ದಿನಗಳೊಂದು ವಿಶೇಷವಾಗಿ ದೈವ ಬಲ ಹೆಚ್ಚಾಗಿರುತ್ತೆ ಅವತ್ತಿನ ದಿನ ನೀವು ಮಾಡತಕ್ಕಂತಹ ಕೆಲಸ ಕಾರ್ಯದಲ್ಲಿ ಯಶಸ್ಸನ್ನ ನೀವು ಹೆಚ್ಚಾಗಿ ಪಡೆಯಬಹುದು ಒಂದು ವಿಷಯವನ್ನು ನೀವು ಕುಂಭ ರಾಶಿಯವರು ತಿಳಿದುಕೊಳ್ಳಬೇಕು ಯಾವುದೇ ಕಾರಣಕ್ಕೂ ಪಾರ್ಟ್ನರ್ಶಿಪ್ ವ್ಯವಹಾರಗಳಿಗೆ ಕೈ ಹಾಕಬಾರದು.

ಸ್ನೇಹಿತನೊಡನೆ ಯಾವುದೇ ಕೆಲಸ ಒಟ್ಟಾಗಿ ಕೂಡಿ ಮಾಡುವುದಾದರೆ ನಷ್ಟ ಅನ್ನೋದು ಹೆಚ್ಚಾಗಿರುತ್ತೆ ಯಾವುದೇ ಕಾರಣಕ್ಕೂ ಪಾರ್ಟ್ನರ್ಶಿಪ್ ವ್ಯವಹಾರಗಳನ್ನು ನೀವು ಮಾಡುವುದಕ್ಕೆ ಹೋಗಬಾರದು ನಿಮಗೆ ಆಗಿ ಬರತಕ್ಕಂತಹ ಬಣ್ಣಗಳು ಯಾವುದು ಎಂದರೆ ಬಿಳಿ ಬಣ್ಣ ,ನೀಲಿ ಬಣ್ಣ , ಸ್ಕೈ ಬ್ಲೂ ಬಣ್ಣ ಕೂಡ ನಿಮಗೆ ಹೆಚ್ಚಾಗಿ ಬರುತ್ತದೆ ಬಿಳಿ ಹಾಗೂ ನೀಲಿ ಈ ಎರಡು ಬಣ್ಣಗಳು ನೀವು ಹೆಚ್ಚಾಗಿ ಜೀವನದಲ್ಲಿ ಪಾಲಿಸಿಕೊಳ್ಳಬೇಕಾಗುತ್ತದೆ ಇನ್ನ ಯಾವ ದೇವರಿಗೆ ನೀವು ಜೀವನದಲ್ಲಿ ಏಳಿಗೆಯನ್ನು ಕಾಣಬಹುದು ಅನ್ನೋದಾದರೆ ಶಿವ ,ವಿಷ್ಣು ,ಆಂಜನೇಯ, ಈ ದೇವರುಗಳ ದೇವಾಲಯಕ್ಕೆ ನೀವು ದಿನವೂ ಹೋಗಿ ಬರಬೇಕು

ಇನ್ನು ಪ್ರತಿನಿತ್ಯ ಯಾವ ದೇವರ ಸ್ಮರಣೆಯನ್ನು ಮಾಡಿದರೆ ಒಳ್ಳೆಯದಾಗುತ್ತದೆ ಎಂದರೆ ಕುಂಭ ರಾಶಿಯವರಿಗೆ ಶಿವ, ವಿಷ್ಣು, ಹಾಗೂ ಕಾಲಭೈರವೇಶ್ವರ ಜೊತೆಗೆ ಗಾಯಿತ್ರಿ ಮಂತ್ರ, ದತ್ತಾತ್ರೇಯ ಸ್ವಾಮಿ ಮಂತ್ರ, ಈ ಎಲ್ಲಾ ದೇವರುಗಳ ಹೆಸರುಗಳನ್ನು ಹೇಳಿಕೊಂಡು ದಿನವನ್ನು ಆರಂಭಿಸಿದ್ದೆ ಆದರೆ ಕುಂಭ ರಾಶಿಯವರು ಜೀವನದಲ್ಲಿ ವಿಶೇಷವಾದಂತಹ ಲಾಭಗಳನ್ನು ಪಡೆಯಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.