ಧನು ರಾಶಿ ಡಿಸೆಂಬರ್ ಮಾಸ ಭವಿಷ್ಯ

0 24

ಧನು ರಾಶಿ ಡಿಸೆಂಬರ್ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ, ಧನು ರಾಶಿಯವರಿಗೆ ಡಿಸೆಂಬರ್ ತಿಂಗಳು ನೀವು ಮಾಡುವ ಯಾವುದೇ ಕೆಲಸದಲ್ಲಿ ನೀವು ಯಶಸ್ವಿ ಆಗುತ್ತೀರಾ ನಿಮ್ಮ ಹಳೆಯ ಸಾಲವನ್ನು ನೀವು ಮರುಪಾವತಿ ಮಾಡಬಹುದು ಅದು ಪರಿಹಾರವನ್ನು ಕೂಡ ನೀಡುತ್ತದೆ ಉನ್ನತ ಶಿಕ್ಷಣದಲ್ಲಿ ತೊಂದರೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಈಗ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ ನಿಮ್ಮ ತಾಯಿಯ ಚಿಕ್ಕಪ್ಪನನ್ನು ಭೇಟಿ ಮಾಡಲು ಮತ್ತು ಹೊಸ ಯೋಜನೆಯನ್ನು ಮಾಡಲು ನೀವು ಅವಕಾಶವನ್ನು ಪಡೆದುಕೊಳ್ಳುತ್ತೀರಿ ನಿಮ್ಮ ಕೌಶಲ್ಯಗಳನ್ನು ಉನ್ನತಿಕರಿಸಲು ಮತ್ತು ಯಾವುದೇ ಕಲಿಕೆಯ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ದಾಖಲಿಸಿಕೊಳ್ಳಲು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದು ಸರಿಯಾದ ಸಮಯವಾಗಿರುತ್ತದೆ ಈ ತಿಂಗಳು ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ ಮನೆ ಕೆಲಸಗಳಿಗೆ ನೀವು ಹೆಚ್ಚು ಖರ್ಚು ಮಾಡುತ್ತೀರಿ ಆಸ್ತಿಗೆ ಸಂಬಂಧಿಸಿದ ವೈವಾಟುಗಳನ್ನು ಮಾಡುವುದನ್ನು ನೀವು ಪರಿಗಣಿಸುತ್ತೀರಿ ನಿಮ್ಮ ಉಪಸ್ಥಿತಿಯಿಂದ ನಿಮ್ಮ ತಾಯಿ ಸಂತೋಷದ ಭಾವನೆಯನ್ನು ಅನುಭವಿಸುತ್ತಾರೆ ನೀವು ಹೊಸ ವ್ಯಾಪಾರ ಪಾಲುದಾರಿಕೆ ಅಥವಾ ಸಹಯೋಗವನ್ನು ಪ್ರಾರಂಭಿಸುವ ಬಗ್ಗೆ ಯೋಚನೆಯನ್ನು ಮಾಡುತ್ತೀರಿ ಇನ್ನು ಧನು ರಾಶಿ ಅವರಿಗೆ ಡಿಸೆಂಬರ್ ತಿಂಗಳು ಬಹಳ ಅನುಕೂಲಕರ ಪಲಿತಾಂಶಗಳನ್ನು ಕೊಡುತ್ತದೆ

ನಾಲ್ಕನೇ ಮನೆಯಲ್ಲಿ ಇರುವ ಶನಿಯು ನಿಮ್ಮ ಹತ್ತನೇ ಮನೆಯಲ್ಲಿ ಸಂಪೂರ್ಣ ಅಂಶವನ್ನು ಹೊಂದಿದ್ದು ಅದು ನಿಮ್ಮ ವೃತ್ತಿ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹನ್ನೆರಡನೆ ಮನೆಯಲ್ಲಿ ಹತ್ತನೇ ಮನೆ ಅಧಿಪತಿ ಬುಧ ಇರುವುದರಿಂದ ನೀವು ತಿಂಗಳ ಆರಂಭದಲ್ಲಿ ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಬುಧ ನಿಮ್ಮ ರಾಶಿಯನ್ನು ಮೂರನೇ ಹಾಗೂ ಶುಕ್ರ ಐದನೇ ತಾರೀಕಿನಂದು ಪ್ರವೇಶಿಸಲಿದ್ದಾನೆ ಅದರ ನಂತರ ನೀವು ನಿಮ್ಮ ಬಗ್ಗೆ ಗಮನಹರಿಸಲು ಪ್ರಾರಂಭಿಸುತ್ತೀರಿ

ನಿಮ್ಮ ಬಗ್ಗೆ ನೀವು ಯೋಚನೆಯನ್ನು ಮಾಡುತ್ತೀರಿ ಡಿಸೆಂಬರ್ 16ನೇ ತಾರೀಕಿನಂದು ಸೂರ್ಯನು ನಿಮ್ಮ ರಾಶಿಯನ್ನು ಪ್ರವೇಶ ಮಾಡುತ್ತಾನೆ ಅದೃಷ್ಟದ ಮನೆಯಲ್ಲಿ ನೀವು ಅಧಿಪತಿ ಸೂರ್ಯನನ್ನು ಹೊಂದಿದ್ದೀರಿ ಅದು ನಿಮ್ಮ ಅದೃಷ್ಟವನ್ನು ಬಲಪಡಿಸುತ್ತದೆ ಹೆಚ್ಚು ಮಾಡುತ್ತದೆ ಏಳನೇ ಮನೆ ಅಧಿಪತಿಯಾದ ಶುಕ್ರನೊಂದಿಗೆ ಉಪಸ್ಥಿತ ಇರುವಂತಹ ಮತ್ತು ಸೂರ್ಯನೊಂದಿಗೆ ಸೇರುವುದರಿಂದ ವ್ಯಾಪಾರಸ್ಥರಿಗೆ ಈ ತಿಂಗಳ ಆರಂಭ ಬಹಳ ದುರ್ಬಲವಾಗಿರುತ್ತದೆ ಈ ಕಾರಣದಿಂದಾಗಿ ವ್ಯವಹಾರದಲ್ಲಿ ಬಹಳ ಸವಾಲುಗಳನ್ನು ನೀವು ಎದುರಿಸಬೇಕಾಗುತ್ತದೆ ಆದರೆ ಬುಧ ತನ್ನದೇ ಆದ ರಾಶಿಯಲ್ಲಿ ಪ್ರವೇಶಿಸಿದಾಗ ಮತ್ತು ಏಳನೇ ಮನೆಯಲ್ಲಿ ಕಾಣಿಸಿಕೊಂಡಾಗ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸುಗಮವಾಗುತ್ತದೆ

ಅಂದರೆ ಪರಿಹಾರ ಆಗುವುದಕ್ಕೆ ಶುರುವಾಗುತ್ತದೆ ಮೊದಲನೇ ಮನೆಯಿಂದ 7ನೇ ಮನೆಯಲ್ಲಿ ಶುಕ್ರ ಮತ್ತು ಸೂರ್ಯನ ಅಂಶದಿಂದಾಗಿ ನೀವು ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಳ್ಳುತ್ತೀರಿ ನಾವು ಶಿಕ್ಷಣದ ಬಗ್ಗೆ ಮಾತನಾಡುವುದಾದರೆ ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಾದರೆ ನಾಲ್ಕನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯು ಈ ಧನು ರಾಶಿಯ ವಿದ್ಯಾರ್ಥಿಗಳಿಗೆ ಅನುಕೂಲಕರ ಪಲಿತಾಂಶವನ್ನು ತಂದುಕೊಡುತ್ತದೆ

ಈ ಸಮಯದಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ ಐದನೇ ಮನೆಯಲ್ಲಿ ರಾಹು ಇರುವುದರಿಂದ ನಿಮ್ಮ ಮನಸ್ಸು ಚುರುಕಾಗಿರುತ್ತದೆ ಮತ್ತು ನೀವು ಕಷ್ಟಕರವಾದ ಸವಾಲುಗಳನ್ನು ಸಹ ಸುಲಭವಾಗಿ ಪರಿಹರಿಸುತ್ತೀರಿ 6ನೇ ಮನೆಯಲ್ಲಿ ಮಂಗಳನ ಉಪಸ್ಥಿತಿಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವುದಕ್ಕೆ ನಿಮಗೆ ಸಹಾಯ ಮಾಡುತ್ತದೆ ನಿಮ್ಮ 12ನೇ ಮನೆಯಲ್ಲಿ ಸೂರ್ಯನು ಇರುವಾಗ ತಿಂಗಳ ಮೊದಲ ಅರ್ಧದಲ್ಲಿ ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಈ ರಾಶಿಯ ಜನರು ಅಥವಾ ವಿದ್ಯಾರ್ಥಿಗಳು ನಿಮ್ಮ ಆಸೆ ಈಡೇರುತ್ತದೆ ಮತ್ತು ನಿಮಗೆ ಅದೃಷ್ಟದ ಬೆಂಬಲ ಕೂಡ ಜೊತೆಗಿರುತ್ತದೆ ನಿಮ್ಮ ಜಾತಕದ ನಾಲ್ಕನೇ ಮನೆಯಿಂದ ಗುರುವಿನ ಉಪಸ್ಥಿತಿಯಿಂದಾಗಿ ನಿಮ್ಮ ಕುಟುಂಬ ಜೀವನವು ಬಹಳ ಸಂತೋಷದಿಂದ ಕೂಡಿರುತ್ತದೆ

ಎರಡನೇ ಮನೆಯಲ್ಲಿ ಮೂರನೇ ಮನೆಯ ಅಧಿಪತಿ ಶನಿಯ ಉಪಸ್ಥಿತಿಯು ನಿಮಗೆ ಒಡಹುಟ್ಟಿದವರ ಬೆಂಬಲವನ್ನು ಕೊಡುತ್ತದೆ 5ನೇ ಮನೆಯಲ್ಲಿ ರಾಹು ಇರುವುದರಿಂದ ನೀವು ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿರಾತಂಕ ಆಗುತ್ತೀರಿ ನೀವು ಯೋಚನೆಯನ್ನು ಮಾಡುವುದಿಲ್ಲ ಹತ್ತನೇ ಮನೆಯ ಮೇಲೆ ಸೂರ್ಯ ಮತ್ತು ಮಂಗಳನ ಜೊತೆಗೆ ಬುಧ ಮತ್ತು ಶುಕ್ರನ ಪ್ರಭಾವದಿಂದಾಗಿ ಯೋಗ್ಯ ನಡವಳಿಕೆಯನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯವಾಗುತ್ತದೆ ನೀವು ತಪ್ಪು ದಿಕ್ಕಿನಲ್ಲಿ ಚಲಿಸಿದರೆ ನೀವು ಮಾನ ನಷ್ಟವನ್ನು ಎದುರಿಸಬೇಕಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512 ಮಾಹಿತಿಗಾಗಿ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ
Leave A Reply

Your email address will not be published.