ನೀವು ಯಾವ ಬೆರಳಿಗೆ ಯಾವ ರಿಂಗ್ ಧರಿಸಿದರೆ ನೀವು ಧನವಂತರಾಗುತ್ತಾರೆ ಗೊತ್ತಾ

0 3,482

ನೀವು ಯಾವ ಬೆರಳಿಗೆ ಯಾವ ರಿಂಗ್ ಧರಿಸಿದರೆ ನೀವು ಧನವಂತರಾಗುತ್ತಾರೆ ಗೊತ್ತಾ.

ಕೆಲವರು ರಾಶಿಗೆ ಅನುಗುಣವಾಗಿ ಕೈಗಳಿಗೆ ಉಂಗುರವನ್ನು ಧರಿಸಿದರೆ ಇನ್ನು ಕೆಲವರು ಬಂಗಾರ ಇದೆ ಎಂದು ತೋರಿಸಿಕೊಳ್ಳಲು ಫ್ಯಾಷನ್ ಗಾಗಿ ಉಂಗುರಗಳನ್ನು ಧರಿಸುತ್ತಾರೆ ಭಾರತದಲ್ಲಿ ಮದುವೆಗೆ ಮುನ್ನ ವಧು ಮತ್ತು ವರ ಉಂಗುರವನ್ನು ಬದಲಾಯಿಸಿಕೊಳ್ಳುವ ಸಂಪ್ರದಾಯವೂ ಇದೆ ಈ ಸಂಪ್ರದಾಯವು ವಿದೇಶಗಳಲ್ಲಿರುವ ಸಹ ಇರುವುದನ್ನು ನಾವು ನೋಡಿದ್ದೇವೆ ಕೈಬೆರಳಿಗೆ ಉಂಗುರವನ್ನು ಧರಿಸುವ ಮಹತ್ವವೇನು ಮತ್ತು ಇದರ ಸಂಕೇತವನ್ನು ಎಂದು ಹಿಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ ತೋರುಬೆರಳು ಈ ಬೆರಳು ನಾಯಕತ್ವ ಅಧಿಕಾರ ಮತ್ತು ಸ್ವಾಭಿಮಾನವನ್ನು ತೋರಿಸಿಕೊಡುತ್ತದೆ ಈ ಬೆರಳಿಗೆ ಉಂಗುರವನ್ನು ಧರಿಸಿದರೆ ನೀವು ಆತ್ಮವಿಶ್ವಾಸ ಸ್ವಾಭಿಮಾನಿ ಮತ್ತು ಒಳ್ಳೆಯ ನಾಯಕತ್ವದ ಗುಣಗಳು ನಿಮ್ಮಲ್ಲಿ ಇವೆ ಎಂದು ಅರ್ಥ.

ವ್ಯಕ್ತಿಯೊಬ್ಬ ನಿಷ್ಕ್ರಿಯ ಕೈಯಲ್ಲಿ ಇದನ್ನು ಧರಿಸಿದರೆ ಆತನ ಬೇರೆಯವರ ನಾಯಕತ್ವವನ್ನು ಪಡೆಯಲು ಸಿದ್ಧನಾಗಿದ್ದಾನೆ ಎಂದು ಅರ್ಥ ಇನ್ನು ಮಧ್ಯದ ಬೆರಳು ಇದು ಜವಾಬ್ದಾರಿ ಮತ್ತು ಸೌಂದರ್ಯವನ್ನು ವಿಶ್ಲೇಷಿಸುತ್ತದೆ ಮಧ್ಯದ ಬೆರಳಿಗೆ ಉಂಗುರವನ್ನು ಧರಿಸುವುದು ಅಸಮಾನ್ಯ ಮತ್ತು ಅಚ್ಚರಿಯನ್ನು ಮೂಡಿಸುತ್ತದೆ ಮಧ್ಯದ ಬೆರಳಿಗೆ ಉಂಗುರವನ್ನು ಧರಿಸಿದಾಗ ಅದು ವ್ಯಾಖ್ಯಾನವಾಗಿ ಇರುತ್ತದೆ ಈ ಬರಲಿ ಉಂಗುರ ಧರಿಸಲು ನೀವು ನಿಮ್ಮದೇ ಆಗಿರುವ ಸಂಕೇತವನ್ನು ಆಯ್ಕೆ ಮಾಡಿಕೊಳ್ಳಬಹುದು ಇನ್ನು ಉಂಗುರದ ಬೆರಳು ಇದು ಸೌಂದರ್ಯದ ಮೇಲಿನ ಪ್ರೀತಿ ಕ್ರಿಯಾತ್ಮಕತೆ ಮತ್ತು ಇತರರೊಂದಿಗೆ ಸಂಬಂಧವನ್ನು ಇದು ಸೂಚಿಸುತ್ತದೆ ಇದು ಚಂದ್ರ ಕ್ರಿಯಾತ್ಮಕತೆ ಸೌಂದರ್ಯ ಮತ್ತು ಪ್ರಣಯದ ಸಂಕೇತದ ಸಂಬಂಧವಾಗಿದೆ ವಿಶ್ವದ ಅನೇಕ ಕಡೆಗಳಲ್ಲಿ ಉಂಗುರದ ಬೆರಳಿಗೆ ಉಂಗುರವನ್ನು ಧರಿಸುವುದು ಮದುವೆಯ ಸಂಕೇತ ಇನ್ನು ಕಿರುಬೆರಳು ಅಂತರ್ ಪ್ರಜ್ಞೆ ಸಂವಹನ ಮತ್ತು ಶೀಘ್ರ ಚಾಣಾಕ್ಷತನವನ್ನು ತೋರಿಸುತ್ತದೆ ಇದರಲ್ಲಿ ಉಂಗುರ ಧರಿಸುವುದು ಯಾವುದೇ ಧರ್ಮ ಅಥವಾ ಜಾತಿಯ ತೊಂದರೆ ಇಲ್ಲ ಎಂದು ವಿಶ್ವದ ಅನೇಕ ಜಾತಿಗಳು ಇದನ್ನು ಪ್ರತಿಪಾದಿಸಿದೆ.

ಈಗ್ ಅರಳಿಗೆ ಉಂಗುರವನ್ನು ಧರಿಸುವುದು ದೇಹದಿಂದ ಏಕಾಂಗಿ ಯಾಗಿದೆ ಎಂದು ಸೂಚಿಸುತ್ತದೆ ಈ ವ್ಯಕ್ತಿಯು ಒಳ್ಳೆಯ ಸಂಧಾನಕಾರ ಎಂದು ನಂಬಲಾಗಿದೆ ಮತ್ತು ಕಿರುಬೆರಳು ವೃತ್ತಿಪರ ಅಂತಸ್ತನ್ನು ಸೂಚಿಸುತ್ತದೆ ಹೆಬ್ಬೆರಳು ಇದು ವೈಯಕ್ತಿಕ ಮತ್ತು ಸ್ವಯಂ ಸಂವತ್ಸರವನ್ನು ಸೂಚಿಸುತ್ತದೆ ದೆಗಡಿಗೆ ಉಂಗುರವನ್ನು ಧರಿಸುವುದರಿಂದ ಆ ವ್ಯಕ್ತಿಗೆ ಮಹತ್ವಾಕಾಂಕ್ಷೆಯಿಂದ ಇರುವುದನ್ನು ತೋರುತ್ತದೆ ಹೆಬ್ಬೆರಳಿಗೆ ಉಂಗುರವನ್ನು ಧರಿಸುವುದು ವ್ಯಕ್ತಿಯ ಸಂದರ್ಶನವನ್ನು ತೋರ್ಪಡಿಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.